Tiger Raja Singh Announced : ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗುವವರೆಗೂ ನಾನು ನನ್ನ ಕುಟುಂಬವನ್ನು ತ್ಯಜಿಸುತ್ತಿದ್ದೇನೆ ! – ಟಿ. ರಾಜಾ ಸಿಂಗ್

ನಾನು ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗುವವರೆಗೂ ನನ್ನ ಕುಟುಂಬವನ್ನು ತ್ಯಜಿಸುತ್ತಿದ್ದೇನೆ ಎಂದು ತೆಲಂಗಾಣದ ರಾಜಧಾನಿ ಭಾಗ್ಯನಗರದ ಗೋಶಾಮಹಲ್ ಮತದಾರ ಕ್ಷೇತ್ರದ ಭಾಜಪದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ.ರಾಜಾ ಸಿಂಹ ಇವರು ಇಲ್ಲಿ ಘೋಷಿಸಿದ್ದಾರೆ.

ಹಲಾಲ್‌ ಪ್ರಮಾಣಪತ್ರದ ಬಗ್ಗೆ ವಿಚಾರಣೆ ನಡೆಸಿ ಕಾರ್ಯಾಚರಣೆ ಮಾಡುವೆವು ! – ಶ್ರೀ. ವಿಷ್ಣುದೇವ ಸಾಯ

ಛತ್ತೀಸಗಡದಲ್ಲೂ ಹಲಾಲ್‌ ಉತ್ಪಾದನೆಗಳ ನಿಷೇಧಕ್ಕಾಗಿ ತತ್ಪರತೆಯಿಂದ ಪ್ರಯತ್ನಿಸುವುದಾಗಿ ಉಪಮುಖ್ಯಮಂತ್ರಿ ಶ್ರೀ. ವಿಜಯ ಶರ್ಮಾರಿಂದ ಹಿಂದುತ್ವನಿಷ್ಠರಿಗೆ ಆಶ್ವಾಸನೆ

ಮೌರ್ಯ ವಿರುದ್ಧ ದೂರು ದಾಖಲಿಸಲು ಶ್ರೀ. ನೀಲಕಂಠ ಸೇವಾ ಸಂಸ್ಥಾನದ ಬೇಡಿಕೆ !

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ಧರ್ಮದ ಮೇಲೆ ಕೀಳುಮಟ್ಟಕ್ಕೆ ಹೋಗಿ ಟೀಕಿಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಕ್ಕಾಗಿ ಕಠಿಣ ಕಾನೂನು ರೂಪಿಸುವುದು ಆವಶ್ಯಕ !

ನಾವು ನೋಂದಾಯಿತ ಮಠಗಳು ಮತ್ತು ದೇವಾಲಯಗಳ ಕೃಷಿ ಉತ್ಪನ್ನಗಳನ್ನು ಖರೀದಿಸುತ್ತೇವೆ ಮತ್ತು ಬೋನಸ್ ಕೂಡ ನೀಡುತ್ತೇವೆ !

ಈ ಹಿಂದೆ ಛತ್ತೀಸ್‌ಗಢ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ, ರಾಜ್ಯದ ಎಲ್ಲಾ ದೇವಸ್ಥಾನದ ಜಮೀನಿನಿಂದ ಉತ್ಪಾದಿಸಿದ ಭತ್ತವನ್ನು ಸರಕಾರ ಖರೀದಿಸಿತ್ತು. ಇದರೊಂದಿಗೆ ಸಂಪೂರ್ಣ ಬೋನಸ್ ಕೂಡ ನೀಡಲಾಗಿತ್ತು.

ಛತ್ತೀಸ್ಗಡ ರಾಜ್ಯದಲ್ಲೂ ಹಲಾಲ್ ಉತ್ಪಾದನೆಗಳ ಮೇಲೆ ನಿಷೇಧ ಹೇರಲು ಪ್ರಯತ್ನಿಸುವರು ! – ವಿಜಯ ಶರ್ಮಾ, ಉಪಮುಖ್ಯಮಂತ್ರಿ, ಛತ್ತೀಸ್ಗಢ ರಾಜ್ಯ

ಆಹಾರ ಪದಾರ್ಥ ಮತ್ತು ಉತ್ಪಾದನೆಗಳಿಗೆ ಪ್ರಮಾಣ ಪತ್ರ ನೀಡುವ ಅಧಿಕಾರ ಕೇವಲ ಸರಕಾರಕ್ಕೆ ಇದೆ. ಖಾಸಗಿ ಸಂಸ್ಥೆಗಳಿಗಲ್ಲ, ಹೀಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವರು ಇತ್ತೀಚಿಗೆ ಸ್ಪಷ್ಟಪಡಿಸಿದ್ದಾರೆ.

Ishwar Sahoo : ಮತಾಂಧರ ಹಿಂಸಾಚಾರಕ್ಕೆ ಬಲಿಯಾದ ಯುವಕನ ತಂದೆ ಬಿಜೆಪಿ ಟಿಕೆಟ್‌ನಲ್ಲಿ ಗೆದ್ದರು !

ಸಾಹು ಇವರು ಭುವನೇಶ್ವರ ಸಾಹು ಈ 22 ವರ್ಷದ ಯುವಕನ ತಂದೆಯಾಗಿದ್ದೂ ಬೆಮೆತಾರಾ ಜಿಲ್ಲೆಯ ಬಿರಾನ್‌ಪುರ ಗ್ರಾಮದಲ್ಲಿ ಮತಾಂಧ ಮುಸ್ಲಿಂ ಗುಂಪಿನ ದಾಳಿಯಲ್ಲಿ ಸಾವನ್ನಪ್ಪಿದರು.

‘ಹಾಮಾಸ್’ಗೆ ನಕ್ಸಲೀಯರ ಬೆಂಬಲ !

ಭಯೋತ್ಪಾದಕರು ಮತ್ತು ನಕ್ಸಲೀಯರು ಒಳಗಿನಿಂದ ಹೇಗೆ ಒಂದಾಗಿದ್ದಾರೆ ಎಂಬುದಕ್ಕೆ ಇದು ಮತ್ತೊಂದು ಪುರಾವೆ ! ಸರಕಾರವು ನಕ್ಸಲೀಯರ ಸಂಪೂರ್ಣ ನಿರ್ಮೂಲನೆ ಮಾಡುವುದೇ ಇದಕ್ಕೆ ಉತ್ತರ !

ಛತ್ತೀಸ್ಗಡದಲ್ಲಿ ಮತದಾನದ ಸಮಯದಲ್ಲಿ ನಕ್ಸಲರಿಂದ ಪೊಲೀಸ್ ಪಡೆಯ ಮೇಲೆ ದಾಳಿ !

ವಿಧಾನಸಭೆಯ ಚುನಾವಣೆಯ ಕೊನೆಯ ಹಂತಕ್ಕಾಗಿ ೭೦ ಸ್ಥಾನಗಳಲ್ಲಿ ಮತದಾನ ನಡೆಯಿತು. ಈ ಸಮಯದಲ್ಲಿ ಇಲ್ಲಿಯ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಮೇಲೆ ನಕ್ಸಲರು ದಾಳಿ ನಡೆಸಿದ್ದಾರೆ.

ನಮಗೆ ಜಾತ್ಯತೀತತೆ ಕಲಿಸಬೇಡಿ, ಇದು ಹಿಂದುಗಳ ದೇಶವಾಗಿದೆ ಮತ್ತು ಇರಲಿದೆ ! – ಹಿಮಂತ ಬಿಸ್ವ ಸರಮಾ Himanta Biswa Sarma

ನಾವು ಹಿಂದುಗಳಾಗಿದ್ದೇವೆ. ನಮಗೆ ಯಾರು ಜಾತ್ಯತೀತತೆ ಕಲಿಸಬಾರದು. ಜಾತ್ಯತೀತ aMdre, ಯಾರೋ ಶ್ರೀ ರಾಮನ ದೇವಸ್ಥಾನ ನಡೆಸಮ ಮಾಡಿ ಬಾಬರನ ಹೆಸರಿನಲ್ಲಿ ಮಸೀದಿ ಕಟ್ಟುವರು ಎಂದು ಆಗುವುದಿಲ್ಲ.

ಛತ್ತೀಸ್ ಗಡ್ ನ ಭಾಜಪದ ಮಾಜಿ ಮುಖ್ಯಮಂತ್ರಿ ರಮಣ ಸಿಂಹ ಮತ್ತು ವಕ್ತಾರ ಸಂಬಿತ ಪಾತ್ರ ಇವರ ವಿರುದ್ಧದ ದೂರು ರದ್ದಗೊಳಿಸಿ ! – ಛತ್ತೀಸ್ ಗಡ ಉಚ್ಚ ನ್ಯಾಯಾಲಯ

ಛತ್ತೀಸ್ ಗಡ ಉಚ್ಚ ನ್ಯಾಯಾಲಯವು ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಭಾಜಪದ ನಾಯಕ ರಮಣ ಸಿಂಹ ಹಾಗೂ ಭಾಜಪದ ರಾಷ್ಟ್ರೀಯ ವಕ್ತಾರ ಸಂಬಿದ ಪಾತ್ರಾ ಇವರ ವಿರುದ್ಧ ದಾಖಲಿಸಲಾಗಿರುವ ಆರೋಪ ರದ್ದು ಗೊಳಿಸುವಂತೆ ಆದೇಶ ನೀಡಿದೆ.