Governor Files Case Against Bengal CM: ಬಂಗಾಳದ ರಾಜ್ಯಪಾಲರಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ವಿರುದ್ಧ ಮಾನನಷ್ಟ ಮೊಕದ್ದಮೆ!

ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸರವರು ಕೋಲಕಾತಾ ಉಚ್ಚ ನ್ಯಾಯಾಲಯದಲ್ಲಿ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತೃಣಮೂಲ ಕಾಂಗ್ರೆಸ್ಸಿನ ಕೆಲವು ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

Terrorist Arrested: ಬಂಗಾಳದಿಂದ ಬಾಂಗ್ಲಾದೇಶಿ ಭಯೋತ್ಪಾದಕ ಸಂಘಟನೆಯ ಭಯೋತ್ಪಾದಕನ ಬಂಧನ !

ಬಂಗಾಳ ಪೊಲೀಸರು ಮಿರಪಾರಾದಿಂದ ಮಹಂಮದ ಹಬೀಬುಲ್ಲಾ ಎಂಬ ಭಯೋತ್ಪಾದಕನನ್ನು ಬಂಧಿಸಿದ್ದಾರೆ. ಹಬೀಬುಲ್ಲಾನು ಬರ್ಧಮಾನದ ಒಂದು ಮಹಾವಿದ್ಯಾಲಯದಲ್ಲಿ ಸಂಗಣಕ ವಿಜ್ಞಾನ ಮತ್ತು ಅಭಿಯಂತಿಕೆಯ ಅಧ್ಯಯನ ಮಾಡುತ್ತಿದ್ದಾನೆ.

ಬಂಗಾಳದಲ್ಲಿ ಕಾಂಚನ್‌ಜುಂಗ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲು ಡಿಕ್ಕಿ : 15 ಸಾವು, 60 ಜನರಿಗೆ ಗಾಯ

ಇಲ್ಲಿನ ರಂಗಪಾಣಿ ಮತ್ತು ನಿಜ್ಬರಿ ನಡುವೆ ಸರಕು ಸಾಗಣೆ ರೈಲು ಕಾಂಚನ್‌ಜುಂಗ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದು 5 ಜನರು ಸಾವನ್ನಪ್ಪಿದ್ದಾರೆ ಮತ್ತು 25 ಮಂದಿ ಗಾಯಗೊಂಡಿದ್ದಾರೆ.

Bengal Governor CV Bose : ಬಂಗಾಳದಲ್ಲಿ ಸಾವಿನ ನಗ್ನ ನರ್ತನೆ ನಡೆಯುತ್ತಿದೆ!

ರಾಜ್ಯಪಾಲರನ್ನು ಗೃಹಬಂಧನದಲ್ಲಿ ಇರಿಸಲಾಗಿದೆಯೇ? – ಸರಕಾರಕ್ಕೆ ಪ್ರಶ್ನಿಸಿದ ಕೋಲಕಾತಾ ಉಚ್ಚ ನ್ಯಾಯಾಲಯ

BSF Soldier Beaten: ಗಡಿಯಲ್ಲಿ ಬಾಂಗ್ಲಾದೇಶದ ಕಳ್ಳಸಾಗಣೆದಾರರಿಂದ ಭಾರತೀಯ ಸೇನೆಯ ಸಿಬ್ಬಂದಿಯ ಮೇಲೆ ಹಲ್ಲೆ

ಭಾರತ-ಬಾಂಗ್ಲಾದೇಶದ ಗಡಿಯಲ್ಲಿ ನಿಯೋಜಿಸಲಾದ ಭೋಲೆ ಹೆಸರಿನ ಭಾರತೀಯ ಸೈನಿಕನ ಮೇಲೆ ಬಾಂಗ್ಲಾದೇಶದ ಕಳ್ಳಸಾಗಣೆದಾರರು ಥಳಿಸಿ ಅವನನ್ನು ಗಡಿಯಾಚೆಗೆ ಒಯ್ಯಲು ಪ್ರಯತ್ನಿಸಿದರು.

BJP Leader Killed: ಬಂಗಾಳದಲ್ಲಿ ಭಾಜಪ ನಾಯಕನ ಗುಂಡಿಕ್ಕಿ ಶಿರಚ್ಛೇದ ಮಾಡಿ ಕೊಲೆ

ಚಾಂದಪುರ ಗ್ರಾಮದಲ್ಲಿ ಹಫೀಫುಲ್ ಶೇಖ್ ಈ ಭಾಜಪ ಕಾರ್ಯಕರ್ತನನ್ನು ಜೂನ್ 1 ರಂದು ಹತ್ಯೆ ಮಾಡಲಾಗಿದೆ.

ಲೋಕಸಭೆಯ ಕೊನೆಯ ಹಂತದ ಮತದಾನದ ಸಮಯದಲ್ಲಿ ಬಂಗಾಳದಲ್ಲಿ ಹಿಂಸಾಚಾರ

ಬಂಗಾಳದಲ್ಲಿ ಪ್ರತಿಸಲ ಚುನಾವಣೆಯ ಸಮಯದಲ್ಲಿ ಹಿಂಸಾಚಾರ ನಡೆಯುತ್ತಿದೆ, ಇದೇನು ಹೊಸದಲ್ಲ. ಒಟ್ಟಾರೆ ಬಂಗಾಳ ರಾಜ್ಯ ಪ್ರಜಾಪ್ರಭುತ್ವಕ್ಕಾಗಿ ಲಜ್ಜಾಸ್ಪದವಾಗಿದೆ !

ಮಮತಾ ಬ್ಯಾನರ್ಜಿ ಸರಕಾರವು ಭಾರತ ಸೇವಾಶ್ರಮ ಸಂಘದ ಆಶ್ರಮ ನೆಲಸಮ ಮಾಡಲಿದ್ದು ಆಶ್ರಮಕ್ಕೆ ರಕ್ಷಣೆ ನೀಡಿ; ಮಹಂತರಿಂದ ಉಚ್ಚ ನ್ಯಾಯಾಲಯದಲ್ಲಿ ಮನವಿ

ಸಾಧು-ಸಂತರನ್ನು ರಸ್ತೆಗಿಳಿಯಲು ಅನಿವಾರ್ಯಗೊಳಿಸಿರುವ ಮಮತಾ ಬ್ಯಾನರ್ಜಿ ಸರಕಾರವನ್ನು ಒಂದು ದಿನ ಹಿಂದೂಗಳು ಬೀದಿಗೆ ತರದೇ ಬಿಡುವುದಿಲ್ಲ !

HC Judge Chittaranjan Das Farewell Speech : ನಾನು ರಾ. ಸ್ವ. ಸಂಘಕ್ಕೆ ಮತ್ತೆ ಮರಳಲು ಸಿದ್ದ ! – ನ್ಯಾಯಮೂರ್ತಿ ಚಿತ್ತರಂಜನ್ ದಾಸ್

ನ್ಯಾಯಮೂರ್ತಿ ದಾಸ್ ಮಾತನಾಡಿ, ”ನನಗೆ ರಾ. ಸ್ವ. ಸಂಘದ ಬಗ್ಗೆ ಅಪಾರ ಗೌರವವಿದೆ. ನಾನು ಸಂಘದಲ್ಲಿ ಚಿಕ್ಕಂದಿನಿಂದ ದೊಡ್ಡ ವನಾಗಿರುವೆ. ನಾನು ರಾ. ಸ್ವ. ಸಂಘದಿಂದ ಧೈರ್ಯ, ಪ್ರಾಮಾಣಿಕತೆ, ಸಮಚಿತ್ತತೆ, ದೇಶಭಕ್ತಿ, ಕಾರ್ಯ ವಿಷಯದಲ್ಲಿ ವಚನಬದ್ಧತೆ ಇತ್ಯಾದಿ ಗುಣಗಳನ್ನು ಕಲಿತೆನು.