ಬಲಾತ್ಕಾರಕ್ಕೆ ವಿರೋಧ, ಮಹಮ್ಮದ್ ಅಬ್ಬಾಸನಿಂದ ಅಪ್ರಾಪ್ತ ನೇಪಾಳಿ ಹಿಂದೂ ಹುಡುಗಿಯ ಹತ್ಯೆ !

೨ ಮಹಿಳೆಯರ ಪತಿಯಾಗಿರುವ ಅಬ್ಬಸನ ಬಂಧನ; ಈ ಹಿಂದೆ ಕೂಡ ಒಬ್ಬ ಮಹಿಳೆಯ ಮೇಲೆ ಬಲಾತ್ಕಾರ ಮಾಡಿರುವುದರಿಂದ ಅವನನ್ನು ಬಂಧಿಸಲಾಗಿತ್ತು !

ಬಂಗಾಲದ ಜಾದವಪುರ ಕಾಲೇಜಿನ ವಿದ್ಯಾರ್ಥಿ ಎರಡನೇ ಮಹಡಿಯಿಂದ ಕೆಳಗೆ ಬಿದ್ದು ಸಾವು

ಸಾವಿನ ಮೊದಲು ವಿದ್ಯಾರ್ಥಿಗೆ ಬೆತ್ತಲೆಗೊಳಿಸಿ ವಸತಿಗೃಹದ ಪ್ಯಾಸೇಜಿನಲ್ಲಿ ಸುತ್ತಿಸಿದರು !
ಮೃತ ವಿದ್ಯಾರ್ಥಿಯನ್ನು ರಾಗಿಂಗ್ ಮಾಡಿರುವ ೧೨ ವಿದ್ಯಾರ್ಥಿಗಳ ಬಂಧನ

ಬಂಗಾಲದಲ್ಲಿ ಮಮತಾ ಬ್ಯಾನರ್ಜಿಯವರಿಂದ ಇಮಾಂ, ಮುಅಜ್ಜಿನ ಮತ್ತು ಅರ್ಚಕರ ಗೌರವಧನ 500 ರೂಪಾಯಿಗಳಷ್ಟು ಹೆಚ್ಚಳ!

‘ಧರ್ಮದ ಹೆಸರಿನಲ್ಲಿ ಗೌರವಧನ ನೀಡುವಾಗ ಈ ತಾರತಮ್ಯ ಏಕೆ ?’ ಎನ್ನುವ ಪ್ರಶ್ನೆ ಜಾತ್ಯತೀತ ಮತ್ತು ಪ್ರಗತಿ(ಅಧೋಗತಿ)ಪರರು ಎಂದೂ ಕೇಳುವುದಿಲ್ಲ ಎನ್ನುವುದನ್ನು ಗಮನಿಸಿರಿ !

ಶಿವಲಿಂಗವನ್ನು ತೆಗೆಯುವಂತೆ ಕೋಲಕಾತಾ ಉಚ್ಚನ್ಯಾಯಾಲಯದ ಆದೇಶವನ್ನು ಬರೆಯುವಾಗಲೇ ನ್ಯಾಯಾಲಯದ ಅಧಿಕಾರಿ ಮೂರ್ಛೆ !

ಜಗತ್ತಿನ ಅನೇಕ ವಿಷಯಗಳು ಈ ಪಂಚೇಂದ್ರಿಯಗಳಾದ ಮನಸ್ಸು ಮತ್ತು ಬುದ್ಧಿಯನ್ನು ಮೀರಿವೆ ಮತ್ತು ಅವುಗಳನ್ನು ಅರ್ಥಮಾಡಿಕೊಳ್ಳಲು ಸಾಧನೆಯನ್ನೇ ಮಾಡಬೇಕಾಗುತ್ತದೆ. ಭಾರತೀಯ ಋಷಿ-ಮುನಿಗಳು ನಮಗೆ ಅಧ್ಯಾತ್ಮದ ಮಹತ್ವವನ್ನು ಹೇಳಿದ್ದರೂ, ಭಾರತೀಯ ಸಮಾಜವು ಸಾಧನಾಹೀನವಾಗುತ್ತಿದೆ, ಇದು ಭಾರತದ ದೌರ್ಭಾಗ್ಯ !

ಬಂಗಾಳದ ಒಂದು ಮನೆಯಿಂದ ೧೨ ಸಾವಿರ ಜಿಲೇಟಿನ್ ಕಡ್ಡಿಗಳು ವಶ !

ಸತತವಾಗಿ ಬಾಂಬ್ ಸಿಗುತ್ತಿರುವುದರಿಂದ ‘ಬಂಗಾಳ’ ಮತ್ತು ‘ಬಾಂಬ್’ ಈಗ ಸಮಾನಾರ್ಥ ಪದಗಳಾಗಿವೆ. ಬಂಗಾಳದಲ್ಲಿನ ಮಮತಾ ಬ್ಯಾನರ್ಜಿ ಸರಕಾರಕ್ಕೆ ಇದು ನಾಚಿಕೆಡು ! ಅಂದರೆ ಮಮತಾ ಬ್ಯಾನರ್ಜಿ ಇವರ ನಿಷ್ಕ್ರಿಯತೆಯೇ ಇದಕ್ಕೆ ಕಾರಣವಾಗಿದೆ. ಆದ್ದರಿಂದ ಕೇಂದ್ರ ಸರಕಾರವು ಬಂಗಾಳ ಸರಕಾರವನ್ನು ರದ್ದುಪಡಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು !

ಬಂಗಾಳದಲ್ಲಿ ‘ಡೇಟಿಂಗ್’ ಸೇವೆ ನೀಡುವ ಹೆಸರಿನಲ್ಲಿ ವಂಚನೆ, 16 ಜನರ ಬಂಧನ !

‘ಡೇಟಿಂಗ್’ ಸೇವೆಗಳನ್ನು ಒದಗಿಸುವ ನೆಪದಲ್ಲಿ ನಕಲಿ ‘ಕಾಲ್ ಸೆಂಟರ್’ಗಳನ್ನು ನಡೆಸುತ್ತಿದ್ದ 16 ಜನರನ್ನು ಬಂಗಾಳ ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ 10 ಯುವತಿಯರು ಮತ್ತು 6 ಪುರುಷರು ಸೇರಿದ್ದಾರೆ.

ಕೋಲಕಾತಾದಲ್ಲಿ ಸರಾಯಿ ಕೊಳ್ಳುವಾಗ 5 ರೂಪಾಯಿ ಕಡಿಮೆ ಕೊಟ್ಟಿದ್ದಕ್ಕಾಗಿ ಥಳಿತ, ಓರ್ವ ಸಾವು!

ಲ್ಲಿನ ಗರಿಯಾಹಟ ರಸ್ತೆಯಲ್ಲಿರುವ ಮಧ್ಯದಂಗಡಿಯಲ್ಲಿ 5 ರೂಪಾಯಿ ಕಡಿಮೆ ನೀಡಿದ್ದರಿಂದ ಒಬ್ಬ ವ್ಯಕ್ತಿಯನ್ನು ಅಮಾನುಷವಾಗಿ ಥಳಿಸಲಾಯಿತು. ಇದರಲ್ಲಿ ಆ ವ್ಯಕ್ತಿಯ ತಲೆಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ಕರೆದ್ಯೊಯಲಾಯಿತು ಅಲ್ಲಿ ಆತ ಸಾವನ್ನಪ್ಪಿದ್ದಾನೆ.

ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿವಾಸಕ್ಕೆ ಚಾಕು ಹಿಡಿದು ನುಗ್ಗಿದ ನೂರ ಆಲಂ ಬಂಧನ

ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸಕ್ಕೆ ಚಾಕು ಮತ್ತು ಇತರೆ ಮಾರಕಾಸ್ತ್ರಗಳೊಂದಿಗೆ ನುಗ್ಗಲು ಪ್ರಯತ್ನಿಸಿದ ನೂರ ಅಲಂ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಗಾಳದಲ್ಲಿ ನಡೆದ ಗ್ರಾಮಪಂಚಾಯತ, ಪಂಚಾಯತ ಸಮಿತಿ ಮತ್ತು ಜಿಲ್ಲಾ ಪರಿಷತ್ತಿನ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಹೆಚ್ಚಿನ ಸ್ಥಾನ !

ಬಂಗಾಳದಲ್ಲಿನ ಗ್ರಾಮ ಪಂಚಾಯತ, ಪಂಚಾಯತ ಸಮಿತಿ ಮತ್ತು ಜಿಲ್ಲಾ ಪರಿಷತ್ತಿನ ಚುನಾವಣೆಯ ಫಲಿತಾಂಶವು ಪ್ರಕಟವಾಗಿದ್ದು, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗಳಿಸಿದೆ.