ನಾಳೆ ‘ಚಂದ್ರಯಾನ-೩’ ಉಡಾವಣೆ !
‘ಭಾರತೀಯ ಭಾಹ್ಯಾಕಾಶ ಸಂಸ್ಥೆ’ಯು (ಇಸ್ರೋ) ಜುಲೈ ೧೩ ಮಧ್ಯಾಹ್ನ ೨ ೩೫ ಕ್ಕೆ ಶ್ರೀಹರಿಕೋಟದ ಸತೀಶ ಧವನ ಬಾಹ್ಯಾಕಾಶ ಕೇಂದ್ರದಿಂದ ‘ಚಂದ್ರಯಾನ ೩’ ಉಡಾವಣೆ ಮಾಡಲಿದೆ. ಇದು ‘ಇಸ್ರೋ’ದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.
‘ಭಾರತೀಯ ಭಾಹ್ಯಾಕಾಶ ಸಂಸ್ಥೆ’ಯು (ಇಸ್ರೋ) ಜುಲೈ ೧೩ ಮಧ್ಯಾಹ್ನ ೨ ೩೫ ಕ್ಕೆ ಶ್ರೀಹರಿಕೋಟದ ಸತೀಶ ಧವನ ಬಾಹ್ಯಾಕಾಶ ಕೇಂದ್ರದಿಂದ ‘ಚಂದ್ರಯಾನ ೩’ ಉಡಾವಣೆ ಮಾಡಲಿದೆ. ಇದು ‘ಇಸ್ರೋ’ದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.
ಜುಲೈ ೨ ರಂದು ಮುಸಲ್ಮಾನರು ಏಕರೂಪ ನಾಗರೀಕ ಸಂಹಿತೆಯ ವಿರುದ್ಧ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಒಬ್ಬ ಮೌಲ್ವಿಯು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ ಶಾಹ ಇವರನ್ನು ಕೊಲ್ಲುವಂತೆ ಕರೆ ನೀಡಿದನು. ಹಾಗೆಯೇ ಕಾನೂನಿನ ವಿರುದ್ಧವಾಗಿ ರಸ್ತೆಗಿಳಿಯುವಂತೆಯೂ ಕರೆ ನೀಡಿದನು.
ಆಂಧ್ರಪ್ರದೇಶ ಕೇಂದ್ರ ಪರೀಕ್ಷಾ ಮಂಡಳಿ ಫಸ್ಟ ಪಿಯುಸಿ ಮತ್ತು ಸೆಕೆಂಡ್ ಪಿಯುಸಿಯ ಫಲಿತಾಂಶ ಏಪ್ರಿಲ್ ೨೬ ಪ್ರಕಟವಾಯಿತು. ಈ ಫಲಿತಾಂಶ ಪ್ರಕಟವಾದ ನಂತರ ಕೇವಲ ೪೮ ಗಂಟೆಯಲ್ಲಿ ೯ ವಿದ್ಯಾರ್ಥಿಗಳು ಆತ್ಮಹತಗೆ ಶರಣಾಗಿರುವ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.
ತಿರುಮಲಾ ತಿರುಪತಿ ದೇವಸ್ಥಾನದ ದರ್ಶನ ತಿಕೀಟುಗಳಲ್ಲಿ ಹಗರಣ ನಡೆದಿರುವುದು ಇತ್ತೀಚೆಗಷ್ಟೇ ಬಹಿರಂಗವಾಗಿದೆ. ಇದೇರೀತಿ `ಆಂಧ್ರಪ್ರದೇಶ ಯುನೈಟೆಡ್ ಟೀಚರ್ಸ ಫೆಡರೇಶನ’ ಅಧ್ಯಕ್ಷ ಮತ್ತು ವಿಧಾನಪರಿಷತ್ತಿನ ಶಾಸಕ ಶೇಖ ಸಾಬಜಿಯ ಹೆಸರು ಕೇಳಿಬಂದಿದ್ದು, ಪೊಲೀಸರು ಅವನನ್ನು ಬಂಧಿಸಿದ್ದಾರೆ.
ಹಿಂದಿನ ಕಾಲದಲ್ಲಿ ಆಡಳಿತಕಾರರು ದೇವಸ್ಥಾನಗಳಿಗೆ ಹಣದ ಅರ್ಪಣೆ ನೀಡುತ್ತಿದ್ದರು ಆದರೆ ಈಗಿನ ಆಡಳಿತಗಾರರು ದೇವಸ್ಥಾನದ ಹಣ ಲೂಟಿ ಮಾಡುತ್ತಿದ್ದಾರೆ ಮತ್ತು ಹಿಂದೂ ಭಕ್ತರು ಅದನ್ನು ನಿಷ್ಕ್ರಿಯವಾಗಿ ನೋಡುತ್ತಿದ್ದಾರೆ ಇದು ಹಿಂದೂಗಳಿಗೆ ನಾಚಿಕೆಗೇಡು !
ಪಿರಂಗಿಪುರದಲ್ಲಿರುವ ಹೌಸ್ ಗಣೇಶ ಹೆಸರಿನ ಗ್ರಾಮದಲ್ಲಿನ ಶ್ರೀಗಣೇಶ ದೇವಸ್ಥಾನದಲ್ಲಿನ ಶ್ರೀ ಗಣೇಶನ ಮೂರ್ತಿಯನ್ನು ಏಪ್ರಿಲ್ ೩ ರಂದು ರಾತ್ರಿ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು ಇಲ್ಲಿಯವರೆಗೆ ಆರೋಪಿ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.
ರೀಡಲ್ಸ್ ಇನ್ ಹಿಂದೂಯಿಝಮ್ ಪುಸ್ತಕದಲ್ಲಿ ಡಾ. ಅಂಬೇಡ್ಕರ ಇವರು ಹಿಂದೂಗಳ ಧಾರ್ಮಿಕ ಭಾವನೆ ಧಕ್ಕೆ ತಂದಿರುವ ಆರೋಪ