ಮತಾಂತರ ವಿರೋಧಿ ಕಾನೂನು ಜಾರಿಯಾಗಲು ವಿಹಿಂಪವು ಡಿಸೆಂಬರ 21 ರಿಂದ ದೇಶಾದ್ಯಂತ ಆಂದೋಲನ ಮಾಡಲಿದೆ
ಈ ರೀತಿಯ ಬೇಡಿಕೆ ಮತ್ತು ಆಂದೋಲನ ಮಾಡುವಂತಾಗಬಾರದು ! ಸರಕಾರವು ತಾನಾಗಿ ಈ ಕಾನೂನನ್ನು ಶೀಘ್ರವಾಗಿ ಜಾರಿಗೊಳಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !
ಈ ರೀತಿಯ ಬೇಡಿಕೆ ಮತ್ತು ಆಂದೋಲನ ಮಾಡುವಂತಾಗಬಾರದು ! ಸರಕಾರವು ತಾನಾಗಿ ಈ ಕಾನೂನನ್ನು ಶೀಘ್ರವಾಗಿ ಜಾರಿಗೊಳಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !
ಸಂಚಾರವಾಣಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಬದಲು ಜನರು ಗೋವುಗಳ ರಕ್ಷಣೆಗಾಗಿ ಖಡ್ಗ ಮತ್ತಿತರ ಆಯುಧಗಳನ್ನು ಖರೀದಿಸಬೇಕು. ಲಕ್ಷಾಂತರ ರೂಪಾಯಿ ಮೌಲ್ಯದ ಸಂಚಾರವಾಣಿ ಖರೀದಿಸಲು ಜನರು ಶಕ್ತರಾಗಿದ್ದರೆ, ಅವರು ನಮ್ಮ ಹಸುಗಳನ್ನು ರಕ್ಷಿಸಲು ಖಂಡಿತವಾಗಿಯೂ ಆಯುಧಗಳನ್ನು ಖರೀದಿಸಿ ಮನೆಯಲ್ಲಿ ಇರಿಸಬಹುದು.
ಮತಾಂತರ, ಲವ್ ಜಿಹಾದ್, ಭೂಮಿ ಜಿಹಾದ್ ಇತ್ಯಾದಿಗಳ ವಿರುದ್ಧ ವಿಶ್ವ ಹಿಂದೂ ಪರಿಷತ್ತು ೨೧ ಡಿಸೆಂಬರ್‌ನಿಂದ ದೇಶವ್ಯಾಪಿ ‘ಜನಜಾಗರಣ ಆಂದೋಲನ ಪ್ರಾರಂಭಿಸಲಿದೆ. ಇದರಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಮನೆಮನೆಗೆ ಹೋಗಿ ಹಿಂದೂಗಳನ್ನು ಎಚ್ಚರಿಸಲಿದ್ದಾರೆ.
ಗಂಜ ಬಸೋಡಾನಲ್ಲಿರುವ ‘ಸೆಂಟ ಜೊಸೆಫ’ ಎಂಬ ಕ್ಯಾಥೊಲಿಕ ಶಾಲೆಯಲ್ಲಿ ಹಿಂದೂ ವಿಧ್ಯಾರ್ಥಿನಿಯರನ್ನು ಮತಾಂತರಿಸಲಾಗುತ್ತಿದೆ ಎಂದು ಆರೋಪಿಸುತ್ತಾ ಬಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಶಾಲೆಯ ಮೇಲೆ ಕಲ್ಲು ತೂರಾಟ ನಡೆಸಿದರು.
ದ್ವಾರಕಾ ಪ್ರದೇಶದಲ್ಲಿನ ಮಟಿಯಾಲಾ ಗ್ರಾಮದಲ್ಲಿನ ಒಂದು ಗೋದಾಮ್‍ನನ್ನು ಪ್ರಾರ್ಥನಾ ಸ್ಥಳವನ್ನಾಗಿಸಿ ಅಲ್ಲಿ ಕ್ರೈಸ್ತ ಮಿಶನರಿಗಳು `ಪ್ರಾರ್ಥನಾ ಸಭೆ’ಯ ಮೂಲಕ ಹಿಂದೂಗಳನ್ನು ಮತಾಂತರ ಮಾಡುವ ಮಾಹಿತಿಯು ಹಿಂದುತ್ವನಿಷ್ಠ ಸಂಘಟನೆಗಳು ಸಿಕ್ಕಿದ ನಂತರ ಇಲ್ಲಿ ಆಂದೋಲನ ಮಾಡಿದರು.
ಪಂಜಾಬದಲ್ಲಿ ಹಿಂದೂ ಮತ್ತು ಸಿಖ್ಕರ ವಿರೋಧದಿಂದ ಮುಖ್ಯಮಂತ್ರಿ ಚರಣಜಿತ ಸಿಂಹ ಚನ್ನಿ ಇವರು ಕ್ರೈಸ್ತ ಮಿಷನರಿಗಳು ಆಯೋಜಿಸಿದ್ದ ಮೊಗ ಇಲ್ಲಿಯ ‘ಪ್ರಾರ್ಥನಾ ಸಭೆ’ಗೆ ಹೋಗಲಿಲ್ಲ. ಅದಕ್ಕಾಗಿ ವಿಶ್ವ ಹಿಂದೂ ಪರಿಷತ್ ಹಿಂದೂ ಮತ್ತು ಸಿಖ್ಕರ ಅಭಿನಂದನೆ ಸಲ್ಲಿಸಿದ್ದಾರೆ.
ದೇಶದಲ್ಲಿ ಮತಾಂತರ ವಿರೋಧಿ ಕಾನೂನು ಅಸ್ತಿತ್ವದಲ್ಲಿ ಇಲ್ಲದ್ದರಿಂದ ಕ್ರೈಸ್ತ ಮಿಶನರಿಗಳು ಇಂದಿಗೂ ಹಿಂದೂಗಳನ್ನು ಮತಾಂತರಿಸುತ್ತಿವೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗನೆ ಮತಾಂತರ ವಿರೋಧಿ ಕಾನೂನನ್ನು ಜಾರಿ ಪಡಿಸಬೇಕು !
ತ್ರಿಪುರಾದಲ್ಲಿ ಗುಂಪುಗಳಿಂದ ಮಸೀದಿಗಳು, ಮನೆಗಳು ಮತ್ತು ಅಂಗಡಿಗಳ ಧ್ವಂಸ ಮತ್ತು ಬೆಂಕಿಗಾಹುತಿ
ಇಂತಹವರನ್ನು ಕಠಿಣ ಶಿಕ್ಷೆಯಾಗಲು ಮತಾಂತರ ವಿರೋಧಿ ಕಾನೂನು ಅಗತ್ಯವಿದೆ !
ಇತರ ಧರ್ಮದವರಿಗೆ ಪ್ರವೇಶ ನಿರ್ಬಂಧಿಸಿದ ವಿಷಯವಾಗಿ ಭಿತ್ತಿಪತ್ರಕಗಳನ್ನು ಸಂಪೂರ್ಣ ನಗರದಲ್ಲಿ ಹಚ್ಚಲಾಗಿತ್ತು.