ಕೌಶಾಂಬಿ (ಉತ್ತರಪ್ರದೇಶ)ಯಲ್ಲಿ ‘ತಿರಂಗಾ ಯಾತ್ರೆ’ಯಲ್ಲಿ ಉಚಿತವಾಗಿ ಸಿಗುವ ಪೆಟ್ರೋಲ್‍ಗಾಗಿ ಬಿಜೆಪಿ ಕಾರ್ಯಕರ್ತರಲ್ಲೇ ಹೊಡೆದಾಟ
ಭಾರತದಲ್ಲಿ ಎಲ್ಲಾ ರಾಜಕೀಯ ಪಕ್ಷದವರು ಯಾವುದಾದರೂ ಒಂದು ವಸ್ತುವನ್ನು ಉಚಿತವಾಗಿ ನೀಡುವ ಕೆಟ್ಟಅಭ್ಯಾಸ ಮಾಡಿರುವುದರಿಂದ ಈ ಸ್ಥಿತಿ ನಿರ್ಮಾಣವಾಗಿದೆ.
ಭಾರತದಲ್ಲಿ ಎಲ್ಲಾ ರಾಜಕೀಯ ಪಕ್ಷದವರು ಯಾವುದಾದರೂ ಒಂದು ವಸ್ತುವನ್ನು ಉಚಿತವಾಗಿ ನೀಡುವ ಕೆಟ್ಟಅಭ್ಯಾಸ ಮಾಡಿರುವುದರಿಂದ ಈ ಸ್ಥಿತಿ ನಿರ್ಮಾಣವಾಗಿದೆ.
ಗಂಗಾನದಿಯ ಪಾವಿತ್ರ್ಯದ ಬಗ್ಗೆ ಅನುಮಾನ ಪಡುವ, ಅದೇ ರೀತಿ ಅದರ ಮೇಲೆ ಶ್ರದ್ಧೆ ಹೊಂದಿರುವ ಹಿಂದೂಗಳನ್ನು ಹುಚ್ಚರು ಎಂದು ಹೇಳುವ ಬುದ್ಧಿಪ್ರಾಮಾಣ್ಯವಾದಿಗಳಿಗೆ ಕಪಾಳಮೋಕ್ಷ !
ಸ್ಥಳೀಯ ಪ್ರಸಿದ್ಧ ಶ್ರೀ ಡಾಸನಾ ದೇವಿಯ ದೇವಸ್ಥಾನದಲ್ಲಿ ಬಿಹಾರದ ಸಾಧು, ಅದೇ ರೀತಿ ದೇವಸ್ಥಾನದ ಮಹಂತ ಯತಿ ನರಸಿಂಹಾನಂದ ಸರಸ್ವತಿ ಇವರ ಸಹಕಾರಿ ನರೇಶ್ ಆನಂದ ಸರಸ್ವತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.
ಹಿಂದೂ ಯುವತಿಗೆ ಬುರಖಾ ತೊಡಿಸಿ ನ್ಯಾಯಾಲಯಕ್ಕೆ ಬಂದು ನೋಂದಣಿ ಪದ್ಧತಿಯಿಂದ ವಿವಾಹವಾಗಲು (ರೆಜಿಸ್ಟರ್ ಮ್ಯಾರೇಜ್) ಪ್ರಯತ್ನಿಸುತ್ತಿದ್ದ ಮತಾಂಧ ದಿಲಶಾದ್ ಸಿದ್ದಿಕಿ ಎಂಬಾತನನ್ನು ಜನರು ಹಿಡಿದು ಕಟ್ಟಿ ಹಾಕಿದರು.
ತನ್ನ ಪತಿಯನ್ನು ಬಿಟ್ಟು ಇತರ ವ್ಯಕ್ತಿಯೊಂದಿಗೆ ‘ಲಿವ್ – ಇನ್ ರಿಲೇಶನ್ ಶಿಪ್’ ನಲ್ಲಿ ವಾಸಿಸುತ್ತಿರುವ ವಿವಾಹಿತ ಮಹಿಳೆಗೆ ಭದ್ರತೆ ನೀಡಲು ಅಲಾಹಾಬಾದ ಉಚ್ಚನ್ಯಾಯಾಲಯವು ನಿರಾಕರಿಸಿದೆ. ಮಹಿಳೆಯು ಮತ್ತು ಆಕೆಯ ‘ಲಿವ್ ಇನ್’ನಲ್ಲಿರುವ ಸಂಗಾತಿ(ಪ್ರಿಯಕರನೊಂದಿಗೆ ವಾಸಿಸುತ್ತಿದ್ದ)ಯು ಭದ್ರತೆ ನಿಡುವಂತೆ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ.
ಸ್ಥಳೀಯ ಅಲಿಗಂಜ್ ಹನುಮಾನ್ ದೇವಸ್ಥಾನ ಮತ್ತು ಮನಕಾಮೇಶ್ವರ ದೇವಸ್ಥಾನ ಸೇರಿದಂತೆ ನಗರದ ಇತರ ದೇವಸ್ಥಾನಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ಶಕೀಲ್ ಎಂಬ ಜಿಹಾದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೂವರು ಆರೋಪಿಗಳು ಕರಖಿಯಾವ ಎಂಬ ಊರಿನಲ್ಲಿ ಲಾಲಜೀ ವಿಶ್ವಕರ್ಮ ಎಂಬ ಹೆಸರಿನ ಹಿಂದೂವಿನ ಮನೆಗೆ ಬಂದಿದ್ದರು. ಅವರು ಕುಟುಂಬದವರಿಗೆ ಒಳ್ಳೆಯ ಜೀವನ, ಮಕ್ಕಳಿಗೆ ಶಿಕ್ಷಣ ಹಾಗೂ ಆಹಾರದ ವ್ಯವಸ್ಥೆ ಇತ್ಯಾದಿಯ ಆಮಿಷ ತೋರಿಸಿದ್ದರು.
ಉತ್ತರಪ್ರದೇಶದಲ್ಲಿನ ಎಟಾ ಜಿಲ್ಲೆಯಲ್ಲಿ ಜಾವೇದ ಎಂಬುವನು ಹಿಂದೂ ಹುಡುಗಿಯನ್ನು ಪ್ರೇಮದ ಬಲೆಯಲ್ಲಿ ಸಿಕ್ಕಿಸಿ ಅವಳನ್ನು ವಿವಾಹವಾದನು. ಅವನು ಆ ಹುಡುಗಿಯನ್ನು ಮತಾಂತರಗೊಳಿಸಲು ಕಾಗದದ ಮೇಲೆ ಸಹಿ ಪಡೆದುಕೊಂಡಿದ್ದನು.
ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸುವುದು, ಇಷ್ಟಕ್ಕೆ ಯೋಗಿ ಸರಕಾರವು ಸಮಾಧಾನಗೊಳ್ಳದೇ ಅದರೊಂದಿಗೆ ಹಿಂದೂ ಯುವಕ-ಯುವತಿಯರಲ್ಲಿ ಧರ್ಮಾಭಿಮಾನ ನಿರ್ಮಿಸುವ ಸಲುವಾಗಿ ಅವರಿಗೆ ಧರ್ಮಶಿಕ್ಷಣವನ್ನು ನೀಡುವ ವ್ಯವಸ್ಥೆ ಮಾಡಬೇಕು, ಎಂದು ಧರ್ಮಾಭಿಮಾನಿ ಹಿಂದುಗಳಿಗೆ ಅನಿಸುತ್ತದೆ !
ಒಂದುವೇಳೆ ಮತಾಂಧರು ಅಲ್ಪಸಂಖ್ಯಾತರಾಗಿದ್ದರೂ ಬಹುಸಂಖ್ಯಾತರಾಗಿರುವ ಹಿಂದೂಗಳನ್ನು ಹಿಂಸಿಸುತ್ತಾರೆ, ನಾಳೆ ಅವರು ಬಹುಸಂಖ್ಯಾತರಾದರೆ ಹಿಂದೂಗಳ ಅಸ್ತಿತ್ವವೇ ಇರುವುದಿಲ್ಲ ಎಂಬುದನ್ನು ಹಿಂದೂಗಳು ಅರಿತುಕೊಳ್ಳುತ್ತಾರೆಯೇ ?