ಮಥುರಾದಲ್ಲಿ ಮದ್ಯ ಹಾಗೂ ಮಾಂಸ ಮಾರಾಟದ ಮೇಲೆ ಸರಕಾರದಿಂದ ನಿರ್ಬಂಧ
ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥರು ಮಥುರಾದಲ್ಲಿ ಮಧ್ಯ ಹಾಗೂ ಮಾಂಸದ ಮಾರಾಟದ ಮೇಲೆ ಸಂಪೂರ್ಣವಾಗಿ ನಿರ್ಬಂಧ ಹೇರುವಂತೆ ಆದೇಶ ನೀಡಿದ್ದಾರೆ. ಆಗಸ್ಟ್ ೩೦ ರಿಂದ ಈ ಆದೇಶವು ಅನ್ವಯವಾಗಲಿದೆ.
ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥರು ಮಥುರಾದಲ್ಲಿ ಮಧ್ಯ ಹಾಗೂ ಮಾಂಸದ ಮಾರಾಟದ ಮೇಲೆ ಸಂಪೂರ್ಣವಾಗಿ ನಿರ್ಬಂಧ ಹೇರುವಂತೆ ಆದೇಶ ನೀಡಿದ್ದಾರೆ. ಆಗಸ್ಟ್ ೩೦ ರಿಂದ ಈ ಆದೇಶವು ಅನ್ವಯವಾಗಲಿದೆ.
ಇಲ್ಲಿನ ಇರ್ಫಾನ ಹೆಸರಿನ ಯುವಕನು ‘ಶ್ರೀನಾಥ’ ದೋಸೆ ಮಾರಾಟ ಕೇಂದ್ರ ನಡೆಸುತ್ತಿದ್ದನು. ಈ ಪ್ರಕರಣದಲ್ಲಿ ಹಿಂದೂಗಳಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಕೆಲವರು ಮಾರಾಟ ಕೇಂದ್ರದ ಹತ್ತಿರ ಹೋಗಿ ಕೇಂದ್ರಕ್ಕೆ ‘ಶ್ರೀನಾಥ’ ಎಂಬ ಹೆಸರು ಏಕೆ ಇಟ್ಟಿರುವುದು ?’ ಹೀಗೆಂದು ವಿಚಾರಣೆ ನಡೆಸಿದ್ದಾರೆ.
13 ನೆಯ ಶತಮಾನದಲ್ಲಿ ಈ ಜಿಲ್ಲೆಯ ಹೆಸರು ‘ಕುಶ ಪವನಪುರ’ ಆಗಿತ್ತು. ಅಲ್ಲಾವುದ್ದೀನ್ ಖಿಲ್ಜಿಯ ಆಕ್ರಮಣದ ನಂತರ ಇದರ ಹೆಸರನ್ನು ‘ಸುಲ್ತಾನಪುರ’ ಎಂದು ಮಾಡಲಾಯಿತು.
ಅಕ್ಟೊಬರ್ ತಿಂಗಳ ತನಕ ಉತ್ತರಪ್ರದೇಶ, ಬಿಹಾರ, ದೆಹಲಿ ಮತ್ತು ಮಧ್ಯಪ್ರದೇಶದ ರಾಜ್ಯಗಳು ಕೊರೊನಾ ಸೋಂಕಿನಿಂದ ಮುಕ್ತವಾಗಲಿವೆ.- ಹಿರಿಯ ವಿಜ್ಞಾನಿ ಪ್ರಾ. ಮಣಿಂದ್ರ ಅಗ್ರವಾಲ್
ಕಲ್ಯಾಣ ಸಿಂಹರಿಗೆ 89 ವರ್ಷ ವಯಸ್ಸಾಗಿತ್ತು. ಅವರು ಕಳೆದ ತಿಂಗಳಿನಿಂದ ಉಪಚಾರ ಪಡೆಯಲು ಆಸ್ಪತ್ರೆಗೆ ಸೇರಿದ್ದರು.
ತಾಲಿಬಾನಿಗಳು ಭಯೋತ್ಪಾದಕರಾಗಿದ್ದಾರೆ; ಆದರೆ ರಾಮಾಯಣ ಬರೆದಿದ್ದ ವಾಲ್ಮೀಕಿಯಷ್ಟು ಅಲ್ಲ, ಎಂದು ಮುನವ್ವರ ರಾಣಾ ಇವರು ಒಂದು ವಾರ್ತಾ ವಾಹಿನಿಯ ಸಂದರ್ಶನದಲ್ಲಿ ಹೇಳಿದ್ದಾರೆ.
ಇಲ್ಲಿಯ ನಾಗರಿಕರು ನಗರದ ಹೆಸರನ್ನು ‘ಅಲಿಗಡ’ದಿಂದ ‘ಹರಿಗಡ’ ಎಂದು ಬದಲಿಸುವಂತೆ ಉತ್ತರಪ್ರದೇಶದ ಬಿಜೆಪಿ ಸರಕಾರವನ್ನು ಒತ್ತಾಯಿಸಿದ್ದಾರೆ. ‘ಫಿರೋಜಾಬಾದ್’ ಜಿಲ್ಲೆಯ ಹೆಸರನ್ನು ‘ಚಂದ್ರನಗರ’ ಎಂದು ಬದಲಿಸಲು ಈಗಾಗಲೇ ಬೇಡಿಕೆ ಸಲ್ಲಿಸಲಾಗಿದೆ.
ಅಫಗಾನಿಸ್ತಾನದಲ್ಲಿ ಬೀಡುಬಿಡಲು ಬಂದ ಅಮೇರಿಕಾ ಹಾಗೂ ರಶಿಯಾವನ್ನು ತಾಲಿಬಾನ್ ವಿರೋಧಿಸಿತ್ತು. ತಾಲಿಬಾನ್‌ನ ನೇತೃತ್ವದಲ್ಲಿ ಅಫಗಾನಿ ಜನರಿಗೆ ಅಮೇರಿಕಾದಿಂದ ಸ್ವಾತಂತ್ರ್ಯ ಬೇಕಿತ್ತು. ಅಫಗಾನಿಸ್ತಾನದ ಸ್ವಾತಂತ್ರ್ಯ ಅಲ್ಲಿನ ಜನರ ಆಂತರಿಕ ವಿಷವಾಗಿದೆ
ಕೈರಾನಾದಲ್ಲಿಯ ಅತ್ಯಾಚಾರದ ಪ್ರಕರಣದಲ್ಲಿನ ಸಾಕ್ಷಿದಾರನನ್ನು ಆರೋಪಿಯು ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ೨ ವರ್ಷದ ಹಿಂದೆ ಓರ್ವ ಯುವತಿಯ ಮೇಲೆ ಅತ್ಯಾಚಾರ ಮಾಡಿರುವ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು.
ಹಸನ್ ಇವರಿಗೆ ಭಾರತದ. ಮೇಲೆ ಎಷ್ಟು ಪ್ರೀತಿ ಇದೆ ಎಂಬುದನ್ನು ಕಂಡು ಹಿಡಿಯಬೇಕು; ಏಕೆಂದರೆ ನಿಜವಾದ ಭಾರತೀಯನು ಈ ರೀತಿ ರಾಷ್ಟ್ರಗೀತೆಯನ್ನು ಮರೆಯುವುದಿಲ್ಲ