ಸಂಪೂರ್ಣ ರಾಷ್ಟ್ರಗೀತೆಯನ್ನು ಹೇಳಲು ಬರದ ಮುರಾದಾಬಾದ(ಉತ್ತರ ಪ್ರದೇಶ)ನ ಸಮಾಜವಾದಿ ಪಕ್ಷದ ಸಂಸದ ಡಾ. ಸಯ್ಯದ್ ತುಫ್ಯೆಲ ಹಸನ್

ಹಸನ್ ಇವರಿಗೆ ಭಾರತದ ಮೇಲೆ ಎಷ್ಟು ಪ್ರೀತಿ ಇದೆ ಎಂಬುದನ್ನು ಕಂಡು ಹಿಡಿಯಬೇಕು; ಏಕೆಂದರೆ ನಿಜವಾದ ಭಾರತೀಯನು ಈ ರೀತಿ ರಾಷ್ಟ್ರಗೀತೆಯನ್ನು ಮರೆಯುವುದಿಲ್ಲ ಅಥವಾ ಬಾಯಿಪಾಠ ಮಾಡಿ, ಕಾಗದದ ಮೇಲೆ ಬರೆದಾದರೂ ತರುವರು ! – ಸಂಪಾದಕರು 

ಡಾ. ಸೈಯದ್ ತುಫೈಲ್ ಹಸನ್

ಮುರಾದಾಬಾದ್ (ಉತ್ತರಪ್ರದೇಶ) – ಇಲ್ಲಿಯ ಸಮಾಜವಾದಿ ಪಕ್ಷದ ಸಂಸದ ಡಾ. ಸೈಯದ್ ತುಫೈಲ್ ಹಸನ್ ಇವರು ಆಗಸ್ಟ್ 15 ರಂದು ಧ್ವಜಾರೋಹಣ ನಂತರ ಸಂಪೂರ್ಣ ರಾಷ್ಟ್ರಗೀತೆ ಹಾಡಲು ಮರೆತರು. ಅವರು ಎರಡನೆಯ ಸಾಲಿನಲ್ಲಿ `ಜಯಹೇ ಜಯಹೇ’ ಎಂದು ಹೇಳುತ್ತಾ ತಡವರಿಸಿದರು. ಮುಂದಿನ ಸಾಲು ಅವರಿಗೆ ನೆನಪಾಗಲಿಲ್ಲ. ಈ ಘಟನೆಯ ವಿಡಿಯೋ ಎಲ್ಲೆಡೆ (ದೊಡ್ಡಪ್ರಮಾಣದಲ್ಲಿ ಪ್ರಸಾರ) ವೈರಲ್ ಆಗಿದೆ.