|
ಲಕ್ಷ್ಮಣಪುರಿ (ಉತ್ತರಪ್ರದೇಶ) – ತಾಲಿಬಾನಿಗಳು ಭಯೋತ್ಪಾದಕರಾಗಿದ್ದಾರೆ; ಆದರೆ ರಾಮಾಯಣ ಬರೆದಿದ್ದ ವಾಲ್ಮೀಕಿಯಷ್ಟು ಅಲ್ಲ, ಎಂದು ಮುನವ್ವರ ರಾಣಾ ಇವರು ಒಂದು ವಾರ್ತಾ ವಾಹಿನಿಯ ಸಂದರ್ಶನದಲ್ಲಿ ಹೇಳಿದ್ದಾರೆ.
Poet Munawwar Rana likens Taliban to Maharishi Valmiki, claims they fought for ‘freedom of their land’ https://t.co/3vIrwZdFGP
— OpIndia.com (@OpIndia_com) August 19, 2021
೧. ಮುನವ್ವರ ರಾಣಾ ಮುಂದೆ ಹೀಗೆ ಹೇಳಿದ್ದಾರೆ, ಒಂದು ವೇಳೆ ವಾಲ್ಮೀಕಿಯವರು ರಾಮಾಯಣ ಬರೆಯುತ್ತಾರಾದರೆ ಅವರು ದೇವರಾಗಿ ಬಿಡುತ್ತಾರೆ ಆದರೆ ಅದಕ್ಕಿಂತ ಮೊದಲು ಅವರು ಒಬ್ಬ ದರೋಡೆಕೋರನಾಗಿದ್ದರು. ಅದಕ್ಕೆ ನೀವು ಏನು ಮಾಡುವಿರಿ ? ಪ್ರತಿಯೊಬ್ಬ ವ್ಯಕ್ತಿಯ ನಿಲುವು ಮತ್ತು ಚರಿತ್ರೆ ಬದಲಾಗುತ್ತಿರುತ್ತದೆ ಎಂದು ಮುನವ್ವರ ರಾಣಾ ಇವರು ತಾಲಿಬಾನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
೨. ಸಂದರ್ಶನ ತೆಗೆದುಕೊಳ್ಳುವ ಪತ್ರಕರ್ತನು ಮುನವ್ವರ ರಾಣಾ ಇವರನ್ನು ಈ ವಿಷಯವಾಗಿ ಹೇಳಿದರು, ‘ನೀವು ವಾಲ್ಮೀಕಿಯವರನ್ನು ಜೊತೆ ತಾಲಿಬಾನಿಗಳನ್ನು ತುಲನೆ ಮಾಡಬಾರದು.’ ಅದಕ್ಕೆ ರಾಣಾ ಹೀಗೆಂದರು, ನಿಮ್ಮ ಧರ್ಮದಲ್ಲಿ ಯಾರನ್ನು ಬೇಕಿದ್ದರೂ ದೇವರು ಎನ್ನುತ್ತಾರೆ; (ರಾಣಾ ಇವರ ಧರ್ಮದಲ್ಲಿ ದೇವರು ಅನ್ನಲು ಯಾರಾದರೂ ಇರುವರೇ ? ಹೆಚ್ಚಿನವರು ಜಿಹಾದಿಗಳು, ಭಯೋತ್ಪಾದಕರು, ಕಾಮಾಂಧರು, ಕುಖ್ಯಾತ ರೌಡಿಗಳು, ಬಲಾತ್ಕಾರಿಗಳು ಇವರೇ ಬೆಳೆಯುತ್ತಾರೆ !- ಸಂಪಾದಕ) ಆದರೆ ವಾಲ್ಮೀಕಿಯವರು ಲೇಖಕರಾಗಿದ್ದರು. ಇದನ್ನು ಸ್ವೀಕರಿಸಿ ಅವರು ಮಹತ್ಕಾರ್ಯ ಮಾಡಿದರು. ಅವರು ರಾಮಾಯಣ ಬರೆದರು.