ಅಯೋಧ್ಯೆ (ಉತ್ತರಪ್ರದೇಶ) – ಉತ್ತರ ಪ್ರದೇಶದ ಅಬಕಾರಿ ಇಲಾಖೆಯು ಇಲ್ಲಿನ ಶ್ರೀರಾಮ ಮಂದಿರ ಪರಿಸರದಲ್ಲಿ ಎಲ್ಲಾ ಮದ್ಯದಂಗಡಿಗಳ ಪರವಾನಗಿಯನ್ನು ರದ್ದುಗೊಳಿಸಿದೆ ಎಂದು ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ನಿತಿನ ಅಗ್ರವಾಲರವರು ತಿಳಿಸಿದ್ದಾರೆ. ಇನ್ನು ಈ ಪರಿಸರದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗುವುದು.
The licenses of alcohol shop owners in Ayodhya have been cancelled | @abhishek6164#Ayodhya #Mathura #Liquorhttps://t.co/Jy2dcCvJtk
— IndiaToday (@IndiaToday) June 1, 2022
ಸಂಪಾದಕೀಯ ನಿಲುವು* ಉತ್ತರಪ್ರದೇಶ ಸರಕಾರದ ಸ್ತುತ್ಯ ನಿರ್ಧಾರ! ಕೆವಲ ಶ್ರೀರಾಮ ಮಂದಿರವಲ್ಲದೇ ಪ್ರತಿ ದೇವಾಲಯದ ಸುತ್ತಮುತ್ತಲೂ ಮದ್ಯ ಮಾರಾಟವನ್ನು ನಿಷೇಧಿಸಬೇಕು. ಇಡೀ ದೇಶದಲ್ಲಿ ಇಂತಹ ನಿಯಮವನ್ನು ಜಾರಿಗೊಳಿಸಬೇಕು! |