ಲಲಿತಪುರದಲ್ಲಿ (ಉತ್ತರ ಪ್ರದೇಶ) ಶ್ರೀ ಹನುಮಾನ್ ವಿಗ್ರಹವನ್ನು ಭಗ್ನಗೊಳಿಸಿದ 2 ಮುಸಲ್ಮಾನರ ಬಂಧನ !
ವಿಗ್ರಹ ಭಂಜಕ ಮುಹಮ್ಮದ ಘೋರಿಯ ವಂಶಸ್ಥ ಇನ್ನೂ ಭಾರತದಲ್ಲಿ ಮುಕ್ತವಾಗಿ ತಿರುಗಾಡುತ್ತಿದ್ದಾರೆ, ಎಂಬುದನ್ನು ಗಮನಿಸಿ. ಅವರ ಮೇಲೆ ಅಂಕುಶ ಇಡಲು ಸರಕಾರ ಏನಾದರೂ ಕ್ರಮ ಕೈಗೊಳ್ಳುತ್ತದೆಯೇ ?
ವಿಗ್ರಹ ಭಂಜಕ ಮುಹಮ್ಮದ ಘೋರಿಯ ವಂಶಸ್ಥ ಇನ್ನೂ ಭಾರತದಲ್ಲಿ ಮುಕ್ತವಾಗಿ ತಿರುಗಾಡುತ್ತಿದ್ದಾರೆ, ಎಂಬುದನ್ನು ಗಮನಿಸಿ. ಅವರ ಮೇಲೆ ಅಂಕುಶ ಇಡಲು ಸರಕಾರ ಏನಾದರೂ ಕ್ರಮ ಕೈಗೊಳ್ಳುತ್ತದೆಯೇ ?
ಭಾರತಮಾತೆಯ ಜೈಕಾರ ಮಾಡುವವರಿಗೆ ವಿರೋಧಿಸುವ ಬಹುಜನ ಸಮಾಜ ಪಾರ್ಟಿಯ ಶಾಸಕ ದಾನೀಶ ಅಲಿ ಭಾರತವನ್ನು ಇಸ್ಲಾಮಿ ದೇಶ ಗೊಳಿಸುವ ಘೋಷಣೆ ನೀಡುವ ಜಿಹಾದಿಗಳ ಬಗ್ಗೆ ಚ ಕಾರವನ್ನೂ ಎತ್ತುವುದಿಲ್ಲ ಇದನ್ನು ತಿಳಿದುಕೊಳ್ಳಿ !
ಔರಂಗಜೇಬನ ವೈಭವೀಕರಣ ಮಾಡುವ ಮುಸಲ್ಮಾನರ ಇಂತಹ ಧಾರ್ಮಿಕ ನಾಯಕನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು !
ಈ ದೇಶದ್ರೋಹಿಗಳ ವಿರುದ್ಧ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಇತರ ಮುಸ್ಲಿಂ ಪರ ರಾಜಕೀಯ ಪಕ್ಷಗಳು ಬಾಯಿ ತೆರೆಯುವುದಿಲ್ಲ ಎಂಬುದನ್ನು ಗಮನಿಸಬೇಕು !
ಜ್ಞಾನವಾಪಿಯಲ್ಲಿ ದೇವತೆಗಳ ಮೂರ್ತಿ ಇದೆ. ನಾವು ಈ ಮೂರ್ತಿಗಳನ್ನು ಇಟ್ಟಿರಲಿಲ್ಲ. ಜ್ಞಾನವಾಪಿಗೆ ‘ಮಸೀದಿ’ ಎಂದು ಹೇಳಿದರೆ ವಿವಾದ ಆಗುವುದು. ಇದು ಐತಿಹಾಸಿಕ ತಪ್ಪು ನಡೆದಿದೆ. ಯಾರಿಗೆ ಭಗವಂತನು ದೃಷ್ಟಿ ನೀಡಿದ್ದಾನೆ, ಅವರು ಮಸೀದಿಯಲ್ಲಿ ತ್ರಿಶೂಲ ಏಕೆ ಇದೆ ?’, ಅದನ್ನು ನೋಡಲಿ. ನಾವು ಅದನ್ನು ಇಟ್ಟಿಲ್ಲ,
ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ ಮೌರ್ಯ ಇವರು ಕೆಲ ದಿನಗಳ ಹಿಂದೆ ‘ಬದ್ರೀನಾಥ ಈ ತೀರ್ಥಕ್ಷೇತ್ರ ಸೇರಿದಂತೆ ದೇಶದಲ್ಲಿನ ಹಿಂದೂಗಳ ಅನೇಕ ದೇವಸ್ಥಾನಗಳು ಹಿಂದೆ ಬೌದ್ಧರ ಮಠಗಳಾಗಿದ್ದವು. ಪುರಾತತ್ವ ಇಲಾಖೆಯಿಂದ ಇವೆಲ್ಲವುಗಳ ಸಮೀಕ್ಷೆಯಾಗಬೇಕು’ ಎಂದು ಬೇಡಿಕೆ ಮಾಡಿದ್ದರು.
ಪೋಲೀಸರ ಈ ಕ್ರಮ ‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದ ಹಾಗೆ’ ಎಂಬಂತಿದೆ. ಹಿಂದೂಗಳ ಮೇಲೆ ಇಂತಹ ಅನ್ಯಾಯ ಮಾಡಲು ಬರೇಲಿ ಪೊಲೀಸರು ಭಾರತದವರೋ ಅಥವಾ ಪಾಕಿಸ್ತಾನದವರೋ ?
ಶ್ರೀರಾಮಜನ್ಮಭೂಮಿಯಲ್ಲಿ ನಿರ್ಮಿಸಲಾಗುತ್ತಿರುವ ಶ್ರೀರಾಮನ ದೇವಸ್ಥಾನದಲ್ಲಿ ಜನವರಿ 15, 2024 ರಂದು ರಾಮಲಲ್ಲಾ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಸಮಾರಂಭವು ಪ್ರಾರಂಭವಾಗಲಿದ್ದು, ಜನವರಿ 24 ರಂದು ಈ ವಿಧಿ ಪೂರ್ಣಗೊಳ್ಳಲಿದೆ.
ಯಾವುದೇ ಪ್ರಾಣಿಯ ಮಾಂಸವನ್ನು ಇತರ ಪಂಗಡಗಳ ಪ್ರಾರ್ಥನಾ ಸ್ಥಳಗಳಲ್ಲಿ ಎಂದಿಗೂ ಎಸೆಯಲಾಗುವುದಿಲ್ಲ; ಆದರೆ ಹಿಂದೂ ದೇವಾಲಯಗಳ ಸ್ಥಳಗಳಲ್ಲಿ ಗೋಮಾಂಸ ಎಸೆಯುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ, ಈ ಬಗ್ಗೆ ಜಾತ್ಯತೀತರು ಎಂದಿಗೂ ಬಾಯಿ ತೆರೆಯುವುದಿಲ್ಲ !
ಯಾರಾದರೂ ಪ್ರವಾದಿ ಮುಹಮ್ಮದ ಅವರನ್ನು ಅವಮಾನಿಸಿದ್ದರೆ, ಮುಸಲ್ಮಾನರು ಅವರ ಶಿರಚ್ಛೇದದ ಘೋಷಣೆ ನೀಡುತ್ತಿದ್ದರು; ಆದರೆ ಕಾನೂನಿನ ಪ್ರಕಾರ ನಡೆದುಕೊಳ್ಳುವ ಹಿಂದೂಗಳು ಎಂದಿಗೂ ಇಂತಹ ಘೋಷಣೆಗಳನ್ನು ನೀಡುವುದಿಲ್ಲ, ಜಾತ್ಯತೀತರು ಮತ್ತು ಪ್ರಗತಿ(ಅಧೋ)ಪರರು ಇದನ್ನು ಗಮನಿಸುತ್ತಾರೆಯೇ ?