ಮುಸಲ್ಮಾನ ಹುಡುಗಿಯರು ಹಿಂದುಗಳ ಜೊತೆ ಕಾಣಿಸಿದರೆ ಅವರನ್ನು ಥಳಿಸುವ ಇಸ್ಲಾಮಿ ಗುಂಪು ಸಕ್ರಿಯ !

ಇತ್ತೀಚಿನ ಕಾಲದಲ್ಲಿ ಮುಸಲ್ಮಾನ ಹುಡುಗಿಯರು ಹಿಂದುಗಳ ಜೊತೆ ಕಂಡು ಬಂದರೆ ಇಸ್ಲಾಮಿ ಗುಂಪಿನಿಂದ ಥಳಿತ ಮತ್ತು ದೌರ್ಜನ್ಯ ನಡೆದಿರುವ ಅನೇಕ ಘಟನೆಗಳು ಘಟಿಸಿವೆ. ಈ ಪ್ರಕರಣದಲ್ಲಿ ಬಿಜನೌರನಲ್ಲಿ ಪೊಲೀಸರು ಇಂತಹ ನಾಲ್ಕು ಮುಸಲ್ಮಾನ ಯುವಕರನ್ನು ಬಂಧಿಸಿದ್ದಾರೆ.

ಜ್ಞಾನವಾಪಿ ಪ್ರಕರಣದಲ್ಲಿ ಎಲ್ಲಾ ೭ ಪ್ರಕರಣಗಳ ಒಟ್ಟಿಗೆ ವಿಚಾರಣೆ !

ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಎಲ್ಲಾ ಪ್ರಕರಣಗಳ ವಿಚಾರಣೆಯು ಈಗ ಜಿಲ್ಲಾ ನ್ಯಾಯಾಲಯದಲ್ಲಿ ಕ್ರೋಢೀಕರಿಸಲ್ಪಡುತ್ತದೆ. ಜಿಲ್ಲಾ ನ್ಯಾಯಾಧೀಶ ಡಾ. ಅಜಯ ಕೃಷ್ಣ ವಿಶ್ವೇಶ ಅವರು ಮೇ ೨೩ ರಂದು ಈ ಆದೇಶ ನೀಡಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು ೭ ಪ್ರಕರಣಗಳು ನಡೆಯುತ್ತಿವೆ.

`ಸಮಾನ ನಾಗರಿಕ ಕಾನೂನು’ ಮುಸಲ್ಮಾನರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆಯಂತೆ !’ – `ಜಮಿಯತ ಉಲೇಮಾ ಹಿಂದ’ನ ಅಧ್ಯಕ್ಷ ಮೌಲಾನಾ ಅರ್ಶದ ಮದನಿ

ಸಮಾನ ನಾಗರಿಕ ಕಾನೂನು ಜಾರಿಗೊಂಡರೆ ಮುಸಲ್ಮಾನರಿಗೆ 4 ವಿವಾಹವಾಗಲು ಸಾಧ್ಯವಾಗುವುದಿಲ್ಲ. ಅಲ್ಪಸಂಖ್ಯಾತರು ಎಂದು ಹೇಳುತ್ತಾ ಪ್ರತ್ಯೇಕ ಸೌಲಭ್ಯಗಳನ್ನು ಲಪಟಾಯಿಸಲು ಸಾಧ್ಯವಾಗುವುದಿಲ್ಲ, ಆದ್ದರಿಂದ ಮದನಿ ಕೂಗಾಡುತ್ತಿದ್ದಾರೆ ಎನ್ನುವುದನ್ನು ಅರಿಯಿರಿ !

ಅಯೋಧ್ಯೆಯ ಶ್ರೀರಾಮಮಂದಿರದ ಮೊದಲ ಹಂತ ಡಿಸೆಂಬರ 30 ರ ವರೆಗೆ ಪೂರ್ಣಗೊಳ್ಳಲಿದೆ ! – ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ

ಇಲ್ಲಿಯ ಶ್ರೀರಾಮ ಮಂದಿರ ನಿರ್ಮಾಣದ ಮೊದಲ ಹಂತ ಈ ವರ್ಷ ಡಿಸೆಂಬರ 30 ರ ವರೆಗೆ ಪೂರ್ಣಗೊಳ್ಳಲಿದೆ, ಎಂದು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟನ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಇವರು ಹೇಳಿದರು.

ಶಿವಲಿಂಗಕ್ಕೆ ಹಾನಿಯಾಗದಂತೆ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಬಹುದು !

ಜ್ಞಾನವಾಪಿ ಪರಿಸರದಲ್ಲಿ ಪತ್ತೆಯಾದ ಶಿವಲಿಂಗವನ್ನು ಯಾವುದೇ ಹಾನಿಯಾಗದಂತೆ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಬಹುದು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಲಹಾಬಾದ್ ಹೈಕೋರ್ಟ್‌ಗೆ ತಿಳಿಸಿದೆ.

ಕುಖ್ಯಾತ ಗೂಂಡ ಅತಿಕ್ ಅಹಮದ್ ಇವನು ಅನೇಕ ಹಿಂದೂಗಳನ್ನು ಮತಾಂತರಗೊಳಿಸಿದ್ದ !

ಹನುಮಾನ ಗಢಿ ದೇವಸ್ಥಾನದ ಮಹಂತ ರಾಜು ದಾಸ ಇವರು, ಕುಖ್ಯಾತ ಗೂಂಡ ಅತಿಕ ಅಹಮದ್ ಇವನು ಮತಾಂತರದ ಕಾರ್ಯ ಮಾಡುತ್ತಿದ್ದನು. ‘ಅವನು ಇಲ್ಲಿಯವರೆಗೆ ೧೨ ಹಿಂದೂಗಳ ಮತಾಂತರ ಮಾಡಿದ್ದನು’, ಇಷ್ಟೇ ಮಾಹಿತಿ ಲಭ್ಯವಾಗಿದ್ದರೂ ಅವನು ಅನೇಕ ಹಿಂದೂಗಳ ಮತಾಂತರ ಮಾಡಿದ್ದನು ಇದು ವಸ್ತು ಸ್ಥಿತಿಯಾಗಿದೆ.

ಉತ್ತರಪ್ರದೇಶದಲ್ಲಿ ಈ ವರ್ಷ ರಸ್ತೆಯ ಮೇಲೆ ಎಲ್ಲಿಯೂ ಈದ್ ನ ನಮಾಜ ಆಗಲಿಲ್ಲ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ಒಂದು ವೇಳೆ ಇದು ಉತ್ತರಪ್ರದೇಶದಲ್ಲಿ ಸಾಧ್ಯವಾಗುವುದಾದರೆ, ಸಂಪೂರ್ಣ ದೇಶದಲ್ಲಿ ಏಕೆ ಸಾಧ್ಯವಿಲ್ಲ ? ಹೀಗೆ ಮಾಡಲು ಇತರೆ ರಾಜ್ಯಗಳಿಗೆ ಏನು ಅಡಚಣೆಯಿದೆ ? ಅಥವಾ ಎಲ್ಲೆಡೆ ಯೋಗಿ ಆದಿತ್ಯನಾಥರಂತಹ ಮುಖ್ಯಮಂತ್ರಿಗಳು ಬಂದಾಗಲೇ ಸಾಧ್ಯವಾಗುವುದೇ ?

ಕೌಟುಂಬಿಕ ಕಲಹದಿಂದ ಮುಕ್ತವಾಗಲು ಮಹಿಳೆಯರ ಮೇಲೆ ಬ್ಲೇಡಿನಿಂದ ಹಲ್ಲೆ ಮಾಡಬೇಕೆಂದು ಸಜ್ಜಾದಿಗೆ ಮೌಲಾನಾರ ಸಲಹೆ !

ಸಜ್ಜಾದ ಎಂಬ ವ್ಯಕ್ತಿಯು ಮಹಿಳೆಯ ಮೇಲೆ ಬ್ಲೇಡಿನಿಂದ ಆಕ್ರಮಣ ಮಾಡಿರುವುದು ಬೆಳಕಿಗೆ ಬಂದಾಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇಲ್ಲಿನ ಒಂದು ಮಜಾರಿನ ಮೌಲಾನಾ ಕೌಟುಂಬಿಕ ಜಂಜಾಟದಿಂದ ಮುಕ್ತವಾಗಲು ಮಹಿಳೆಯರ ಮೇಲೆ ಬ್ಲೇಡಿನಿಂದ ಹಲ್ಲೆ ಮಾಡಬೇಕೆಂಬ ಸಲಹೆ ನೀಡಿದ್ದನು.

ಅತಿಕ ಅಹಮದ್ ನ ಗೋರಿಯ ಮೇಲೆ ರಾಷ್ಟ್ರಧ್ವಜ ಹೊದಿಸಿದ !

ಕುಖ್ಯಾತ ಗೂಂಡ ಅತಿಕ ಅಹಮದ ಮತ್ತು ಅವನ ಸಹೋದರ ಅಶ್ರಫ ಇವರು ಪೊಲೀಸರ ವಶದಲ್ಲಿರುವಾಗ ಗುಂಡು ಹಾರಿಸಿ ಹತ್ಯೆ ಆದ ನಂತರ ಇಬ್ಬರನ್ನು ಪ್ರಯಾಗರಾಜದಲ್ಲಿ ಹೂಳಲಾಯಿತು.

ಅಯೋಧ್ಯೆಯಲ್ಲಿ ೯೫ ವರ್ಷದ ಮಹಂತರನ್ನು ಮೃತ ಘೋಷಿಸಿ ಭೂ ಮಾಫಿಯಾರಿಂದ ಅವರ ಕೋಟ್ಯಾಂತರ ರೂಪಾಯಿಯ ಭೂಮಿ ಕಬಳಿಕೆ !

ಹನುಮಾನಗಡಿಯ ೯೫ ವರ್ಷದ ಮಹಂತ ಜುಗಲ ಬಿಹಾರಿ ದಾಸ ಇವರ ಕೋಟ್ಯಾಂತರ ರೂಪಾಯಿ ಭೂಮಿ ಭೂಮಾಫಿಯಾರಿಂದ ಕಬಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಮಹಾಂತರು ಮೃತಪಟ್ಟಿದ್ದಾರೆಂದು ಹೇಳಿ ಗೌರಿಶಂಕರ ಇವರು ಈ ಭೂಮಿಯನ್ನು ಕಬಳಿಸಿದ್ದಾರೆ.