ಕ್ರೈಸ್ತ ತಂದೆ-ಮಗನಿಂದ ಅಪ್ರಾಪ್ತ ಹಿಂದೂ ಬಾಲಕನ ಮೇಲೆ ಹಲ್ಲೆ !
ಮಂಗಳೂರಿನ ಪಬ್ ಗಳಲ್ಲಿ ನಡೆಯುವ ಅಪಕೃತ್ಯಗಳನ್ನು ವಿರೋಧಿಸಿದ ಹಿಂದುತ್ವನಿಷ್ಠ ಪ್ರಮೋದ ಮುತಾಲಿಕ್ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸರ ಮೇಲೆ ಒತ್ತಡ ಹೇರುವ ಪ್ರಗತಿ(ಅಧೋ)ಪರರು, ಈಗ ಕ್ರೈಸ್ತ ತಂದೆ-ಮಗ ಹಿಂದೂ ಬಾಲಕನ ಮೇಲೆ ಮಾಡಿದ ಹಲ್ಲೆಯ ಬಗ್ಗೆ ತುಟಿ ಬಿಚ್ಚುತ್ತಿಲ್ಲ ಎಂಬುದನ್ನು ಗಮನಿಸಬೇಕು !