‘ನವೆಂಬರ್ 1 ರಂದು ಆಸ್ಟ್ರೇಲಿಯಾದಲ್ಲಿ ನಡೆಯುವ ಸಂಗೀತ ಕಾರ್ಯಕ್ರಮ ರದ್ದುಪಡಿಸಬೇಕಂತೆ’

ನವದೆಹಲಿ – ಖಲಿಸ್ತಾನಿ ಭಯೋತ್ಪಾದಕ ಗುರಪತವಂತ ಸಿಂಗ ಪನ್ನು ಅವರ ‘ಸಿಖ್ ಫಾರ್ ಜಸ್ಟಿಸ್’ ಸಂಘಟನೆಯು ಭಾರತೀಯ ಪಂಜಾಬಿ ಗಾಯಕ ಮತ್ತು ನಟ ದಿಲಜೀತ ದೋಸಾಂಜ ಅವರಿಗೆ ಬೆದರಿಕೆ ಹಾಕಿದ್ದು, ನವೆಂಬರ್ 1 ರಂದು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಅವರ ಸಂಗೀತ ಕಾರ್ಯಕ್ರಮವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದೆ.
1. ಸಂಘಟನೆಯು, ನಟ ದೋಸಾಂಜ ಅವರು ಅಮಿತಾಭ ಬಚ್ಚನ ಅವರ ‘ಕೌನ್ ಬನೇಗಾ ಕರೋಡಪತಿ 17’ ಕಾರ್ಯಕ್ರಮದಲ್ಲಿ ಅವರ ಕಾಲಿಗೆ ನಮಸ್ಕರಿಸುವ ಮೂಲಕ, 1984 ರ ದೆಹಲಿ ಸಿಖ್ ಹತ್ಯಾಕಾಂಡದ ಪ್ರತಿಯೊಬ್ಬ ಸಂತ್ರಸ್ತೆ, ವಿಧವೆ ಮತ್ತು ಅನಾಥರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದೆ. 1984 ರ ಅಕ್ಟೋಬರ 31 ರಂದು ಅಮಿತಾಭ ಬಚ್ಚನ ಅವರು ಜನರನ್ನು ಪ್ರಚೋದಿಸಿ ‘ಖೂನ್ ಕಾ ಬದ್ಲಾ ಖೂನ್ ಸೇ’ (ರಕ್ತಕ್ಕೆ ರಕ್ತದಿಂದ ಸೇಡು) ಎಂಬ ಘೋಷಣೆಯನ್ನು ನೀಡಿದ್ದರು, ಅದರ ನಂತರ ದೇಶಾದ್ಯಂತ ಅನೇಕ ಸಿಖ್ಖರ ಹತ್ಯೆಯಾಯಿತು ಎಂದು ಸಂಘಟನೆ ಹೇಳಿಕೊಂಡಿದೆ.
2. ಇತ್ತೀಚೆಗೆ ‘ಕೌನ್ ಬನೇಗಾ ಕರೋಡಪತಿ 17’ ಕಾರ್ಯಕ್ರಮದಲ್ಲಿ ದಿಲಜೀತ ದೋಸಾಂಜ ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಅವರು ನಿರೂಪಕ ಅಮಿತಾಭ ಬಚ್ಚನ ಅವರ ಕಾಲಿಗೆ ನಮಸ್ಕರಿಸಿದ್ದರು.
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
ಸ್ವದೇಶವೇ ಸರ್ವಸ್ವ !