ಮುಂಬಯಿ: ನೂತನ ನಗರಸೇವಕಿ ಸೆಹರ್ ಶೇಖ್ ಅವರ ಬೆದರಿಕೆ!

ಮುಂಬ್ರಾ (ಠಾಣೆ ಜಿಲ್ಲೆ) – “ನಮಗೆ 5 ವರ್ಷಗಳ ನಂತರ ನಡೆಯಲಿರುವ ಚುನಾವಣೆಯಲ್ಲಿ ಇದಕ್ಕಿಂತಲೂ ದೊಡ್ಡ ಯಶಸ್ಸನ್ನು (2026ರ ಮಹಾನಗರ ಪಾಲಿಕೆ ಚುನಾವಣೆಯ ಯಶಸ್ಸಿಗಿಂತ ಹೆಚ್ಚಿನದು) ಸಾಧಿಸಬೇಕಿದೆ. ಅವರಿಗೆ (ಹಿಂದೂಗಳಿಗೆ) ತಕ್ಕ ಪ್ರತ್ಯುತ್ತರ ನೀಡಬೇಕಿದೆ. 5 ವರ್ಷಗಳ ನಂತರ ಮುಂಬ್ರಾದಲ್ಲಿ ಪ್ರತಿಯೊಬ್ಬ ವಿಜಯಿ ಅಭ್ಯರ್ಥಿಯೂ ಎಂ.ಐ.ಎಂ. (ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್) ಪಕ್ಷದವರೇ ಆಗಿರಲಿದ್ದಾರೆ. ಮುಂಬ್ರಾವನ್ನು ಹಸಿರು ಬಣ್ಣದಿಂದ ಆವರಿಸಿ, ಈ ಜನರನ್ನು (ಹಿಂದೂಗಳನ್ನು) ಇಲ್ಲಿಂದ ಓಡಿಸಬೇಕಿದೆ,” ಎಂದು ಮುಂಬ್ರಾದ ವಾರ್ಡ್ ಸಂಖ್ಯೆ 30 ರಿಂದ ಆಯ್ಕೆಯಾದ ನೂತನ ನಗರಸೇವಕಿ ಸೆಹರ್ ಶೇಖ್ ಬೆದರಿಕೆ ಹಾಕಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುವಾಗ ಅವರು ಈ ಮಾತುಗಳನ್ನಾಡಿದರು.
“Next election, Mumbra will be covered in green; Hindus will be driven out!” – shocking threat by newly elected AIMIM corporator Sahar Sheikh
⚠️ “Covering Mumbra in green” is a clear signal of Population Jihad
Today Mumbra; Next the rest of Maharashtra?pic.twitter.com/pkGhgUdqE8
— Sanatan Prabhat (@SanatanPrabhat) January 20, 2026
ಈ ವಾರ್ಡ್‌ನಿಂದ ಎಂ.ಐ.ಎಂ. ಪಕ್ಷದ ನಫೀಸ್ ಅನ್ಸಾರಿ, ಶೇಖ್ ಸುಲ್ತಾನಾ ಅಬ್ದುಲ್ ಮನ್ನನ್ ಮತ್ತು ಡೋಂಗ್ರೆ ಶೋಯೆಬ್ ಫರೀದ್ ಕೂಡ ಅಭ್ಯರ್ಥಿಗಳಾಗಿ ವಿಜಯ ಸಾಧಿಸಿದ್ದಾರೆ.
❓Will action be taken for this open call that violates democratic values and threatens social harmony?
A corporator who begins with hate-how will they govern others tomorrow?
🚨 Hindus, take note. This is a warning bell.
PC: Metro Mumbai 24 Channel pic.twitter.com/zgl7rK6cuw
— Sanatan Prabhat (@SanatanPrabhat) January 20, 2026
|
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !