ಶಸ್ತ್ರಾಸ್ತ್ರಗಳು ಮತ್ತು ೩೦೦ ಕೋಟಿ ರೂಪಾಯಿಯ ಮಾದಕ ವಸ್ತುಗಳ ಸಾಗಾಣಿಕೆ ಮಾಡುವ ಪಾಕಿಸ್ತಾನದ ನೌಕೆ ವಶಕ್ಕೆ !

ಭಾರತದಲ್ಲಿ ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ಮಾಡುವುದಕ್ಕಾಗಿ ಪಾಕಿಸ್ತಾನ ಬೇರೆ ಬೇರೆ ಪರ್ಯಾಯಗಳನ್ನು ಉಪಯೋಗಿಸುತ್ತದೆ. ಆದ್ದರಿಂದ ಭಾರತದಲ್ಲಿ ಮಾದಕ ವಸ್ತುಗಳ ಸಾಗಾಣಿಕೆ ಮಾಡುವ ಜಾಲ ನಾಶ ಮಾಡುವುದಕ್ಕಾಗಿ ಪಾಕಿಸ್ತಾನದ ನಾಶ ಮಾಡುವುದು ಅವಶ್ಯಕ !

ಪೊಲೀಸ್ ವಾಹನದಿಂದ 250 ಲೀಟರ್ ಡೀಸೆಲ್ ಕದ್ದ ಇಬ್ಬರು ಪೊಲೀಸರ ಅಮಾನತು !

ಇಂತಹವರನ್ನು ಅಮಾನತುಗೊಳಿಸುವುದಲ್ಲ, ಅವರನ್ನು ನೌಕರಿಯಿಮದ ವಜಾಗೊಳಿಸಿ ಕಾರಾಗೃಹಕ್ಕೆ ಅಟ್ಟ ಬೇಕು !

ಜೈನ ಮಂದಿರದಲ್ಲಿ ಕಳ್ಳತನ ಮಾಡಿದ್ದ ಕಳ್ಳನಿಂದ ಕ್ಷಮಾಚನೆಯ ಪತ್ರ ಬರೆದು ಕಳವು ಮಾಡಿದ್ದ ವಸ್ತುಗಳು ಹಿಂತಿರುಗಿಸಿದನು !

ಕಳವು ಮಾಡಿದ ನಂತರ ಕಳ್ಳ ತೊಂದರೆ ಅನುಭವಿಸಿದ !

ಸಮಸ್ತಿಪುರ (ಬಿಹಾರ) ಇಲ್ಲಿಯ ಗ್ರಾಮಸ್ಥರಿಂದ ೩ ಕಳ್ಳರಿಗೆ ಥಳಿತ : ಓರ್ವ ಸಾವು

ಇಲ್ಲಿಯ ಧಮೌನ ಗ್ರಾಮದಲ್ಲಿ ೩ ಕಳ್ಳರನ್ನು ಗ್ರಾಮಸ್ಥರು ಹಿಡಿದು ಅಮಾನುಷವಾಗಿ ಥಳಸಿದ್ದಾರೆ. ಅವರಿಗೆ ನೀರಲ್ಲಿ ಮುಳುಗಿಸಿ ಥಳಿಸಲಾಯಿತು. ಇದರಲ್ಲಿ ಒಬ್ಬನು ಸಾವನ್ನಪ್ಪಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ.

ಜಬಲಪುರ (ಮಧ್ಯಪ್ರದೇಶ) ಇಲ್ಲಿಯ ಪ್ರಾಚೀನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಕಳವು

ಅಸುರಕ್ಷಿತ ಹಿಂದೂಗಳ ದೇವಸ್ಥಾನಗಳು !

೧೯೨೯ರಲ್ಲಿ ತಮಿಳುನಾಡಿನ ದೇವಸ್ಥಾನದಿಂದ ಕಳ್ಳತನವಾಗಿದ್ದ ದೇವಿಯ ಮೂರ್ತಿ ಅಮೇರಿಕಾದಲ್ಲಿ ಪತ್ತೆ !

ತಮಿಳುನಾಡು ರಾಜ್ಯದ ನಾಗಾಪಟ್ಟಿಣಂ ದೇವಸ್ಥಾನದಿಂದ ೧೯೨೯ ರಲ್ಲಿ ರಾಣಿ ಸೆಂಬಿಯನ್ ಮಹಾದೇವಿಯ ಹಿತ್ತಾಳೆಯ ಮೂರ್ತಿ ಕಳ್ಳತನವಾಗಿತ್ತು. ಈ ಮೂರ್ತಿ ಅಮೇರಿಕಾದ ವಾಶಿಂಗಟನ್‌ನ ‘ಫ್ರೀಯರ ಗ್ಯಾಲರಿ ಆಫ್ ಆರ್ಟ್’ ಸಂಗ್ರಹಾಲಯದಲ್ಲಿ ಪತ್ತೆಯಾಗಿದೆ. ಪೊಲಿಸರು ಅದನ್ನು ಮರಳಿ ತರಲು ಪ್ರಯತ್ನ ಪ್ರಾರಂಭಿಸಿದ್ದಾರೆ.

ಹರಿಯಾಣದ ಚ್ಯವನ ಋಷಿಯ ಧಾರ್ಮಿಕ ಸ್ಥಳದಿಂದ ಭಗವಾನ್ ವಿಷ್ಣುವಿನ ಅಷ್ಟ ಧಾತುವಿನ ಮೂರ್ತಿ ಕಳವು !

ರಾಜ್ಯದ ನಾರನೌಲದ ಧೋಸಿ ಧಾಮ ಎಂಬ ಐತಿಹಾಸಿಕ ಧಾರ್ಮಿಕ ಸ್ಥಳದಿಂದ ಭಗವಾನ ಶ್ರೀ ವಿಷ್ಣುವಿನ ಸುಮಾರು ೩೦ ಕೇಜಿ ತೂಕದ ಅಷ್ಟ ಧಾತುವಿನ ಮೂರ್ತಿ ಕಳುವಾಗಿದೆ. ಇದರ ಜೊತೆಗೆ ಹಿತ್ತಾಳೆಯ ಲಡ್ಡು ಗೋಪಾಲ ಮತ್ತು ವಿಷ್ಣುವಿನ ಇನ್ನೊಂದು ಮೂರ್ತಿ ಕಳುವಾಗಿದೆ.

ಅಮೇರಿಕಾದ ದೇವಸ್ಥಾನ ಸುರಕ್ಷೆತೆ ಹೆಚ್ಚಿಸಿ ! – ಹಿಂದೂ ಅಮೇರಿಕನ್ ಫೌಂಡೇಶನ್

ಅಮೇರಿಕಾದ ಹಿಂದೂ ಅಮೇರಿಕನ್ ಫೌಂಡೇಶನ್ ಹಿಂದುತ್ವನಿಷ್ಠ ಸಂಘಟನೆ ಅಮೆರಿಕಾದ ಅನೇಕ ರಾಜ್ಯಗಳಲ್ಲಿ ಹಿಂದೂಗಳ ದೇವಸ್ಥಾನದಲ್ಲಿ ಹೆಚ್ಚುತ್ತಿರುವ ಕಳವು ಪ್ರಕರಣ ವಿಷಯವಾಗಿ ಚಿಂತೆ ವ್ಯಕ್ತಪಡಿಸಿದೆ. ಸಂಘಟನೆಯಿಂದ ದೇವಸ್ಥಾನದ ಸುರಕ್ಷೆ ಹೆಚ್ಚಿಸಲು ಒತ್ತಾಯಿಸಲಾಗಿದೆ.