ಪುರಾತನ ಶಿವ ದೇವಾಲಯದಿಂದ ಶಿವಲಿಂಗವನ್ನೇ ಕದ್ದೊಯ್ದ ಕಳ್ಳರು
ಸ್ಥಳೀಯ ನನ್ಹೇಸರ ಗ್ರಾಮದ ಪುರಾತನ ಶಿವಾಲಯದಿಂದ ಶಿವಲಿಂಗವನ್ನು ಕಳವು ಮಾಡಲಾಗಿದೆ. ಮೇ೨೩ರ ರಾತ್ರಿ ಶಿವಲಿಂಗ ಕಣ್ಮರೆಯಾಯಿತು. ಈ ಮಾಹಿತಿ ಪಡೆದ ಗ್ರಾಮಸ್ಥರು ರಾತ್ರಿಯೇ ದೇವಸ್ಥಾನದ ಆವರಣಕ್ಕೆ ಧಾವಿಸಿದರು.
ಸ್ಥಳೀಯ ನನ್ಹೇಸರ ಗ್ರಾಮದ ಪುರಾತನ ಶಿವಾಲಯದಿಂದ ಶಿವಲಿಂಗವನ್ನು ಕಳವು ಮಾಡಲಾಗಿದೆ. ಮೇ೨೩ರ ರಾತ್ರಿ ಶಿವಲಿಂಗ ಕಣ್ಮರೆಯಾಯಿತು. ಈ ಮಾಹಿತಿ ಪಡೆದ ಗ್ರಾಮಸ್ಥರು ರಾತ್ರಿಯೇ ದೇವಸ್ಥಾನದ ಆವರಣಕ್ಕೆ ಧಾವಿಸಿದರು.
ಹೀಗಿದ್ದರೆ ಸರಕಾರಿ ಇಲಾಖೆಗಳಲ್ಲಿರುವ ಭ್ರಷ್ಟಾಚಾರವು ಯಾವ ಮಟ್ಟಕ್ಕೆ ತಲುಪಿದೆ ಎಂಬುದರ ಕಲ್ಪನೆ ಬಂದಿರಬಹುದು. ಇಂತಹ ಭ್ರಷ್ಟ ಸರಕಾರಿ ಅಧಿಕಾರಿಗಳನ್ನು ಕೆಲಸದಿಂದ ಅಮಾನತುಗೊಳಿಸಿ ಅವರಿಗೆ ಜೀವಾವಧಿ ಶಿಕ್ಷೆಯನ್ನು ಏಕೆ ನೀಡಬಾರದು ?
ತಮಿಳುನಾಡಿನ ಒಂದು ದೇವಸ್ಥಾನದಿಂದ 10 ವರ್ಷಗಳ ಹಿಂದೆ ಕಳ್ಳತನವಾದ ಭಗವಾನ ಹನುಮಂತನ ಪ್ರಾಚೀನ ಮೂರ್ತಿಯು ಆಸ್ಟ್ರೇಲಿಯದಲ್ಲಿ ಪತ್ತೆಯಾಗಿದ್ದೂ ಈಗ ಅದನ್ನು ಭಾರತಕ್ಕೆ ತರುವರು, ಎಂದು ಕೇಂದ್ರ ಸಂಸ್ಕøತಿ ಮಂತ್ರಿ ಜಿ. ಕಿಶನ್ ರೆಡ್ಡಿಯವರು ಮಾಹಿತಿ ನೀಡಿದ್ದಾರೆ.
ಸಂಚಾರವಾಣಿ ವಾಣಿಗಳನ್ನು ಕಳವು ಮಾಡುವ ಮತಾಂಧರ ಒಂದು ಗುಂಪನ್ನು ಪೊಲೀಸರು ಬಂಧಿಸಿ ಅವರಿಂದ ಒಂದು ಕೋಟಿ ರೂಪಾಯಿ ಮೌಲ್ಯದ ೨೨೭ ಸಂಚಾರವಾಣಿ ವಾಣಿಗಳನ್ನು ವಶಪಡಿಸಿಕೊಂಡಿದ್ದಾರೆ.
ಬಿಹಾರದ ಕುಂಡಲಪೂರ ಬೌದ್ಧ ಮಂದಿರದಿಂದ ೨೦೦೦ ರಲ್ಲಿ ಕಳುವಾಗಿದ್ದ ಪಾಷಣದಿಂದ ಕೆತ್ತಲಾದ ಭಗವಾನ್ ಬುದ್ಧನ ‘ಅವಲೋಕಿತೇಶ್ವರ ಪದ್ಮಪಾಣಿ’ ಮೂರ್ತಿ ಇಟಲಿಯಲ್ಲಿನ ಭಾರತೀಯ ರಾಯಭಾರಿ ಕಚೇರಿಗೆ ಒಪ್ಪಿಸಲಾಗಿದೆ.
ರೈಲ್ವೆ ಪೊಲೀಸ್ ಠಾಣೆ ಆವರಣದಲ್ಲಿ ಕಳ್ಳರು ಕಳ್ಳತನ ಮಾಡುತ್ತಾರೆ, ಇದು ಪೊಲೀಸರಿಗೆ ನಾಚಿಕೆಗೇಡು ! ಇಂತಹ ಪೊಲೀಸರು ರೈಲ್ವೆಯ ಆಸ್ತಿಯನ್ನು ಹೇಗೆ ರಕ್ಷಿಸುತ್ತಾರೆಂದು ಊಹಿಸಲೂ ಸಾಧ್ಯವಿಲ್ಲ !
ದೇಶದ ಬಹುತೇಕ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಕಳ್ಳರು, ದರೋಡೆಕೋರರು, ಅತ್ಯಾಚಾರಿಗಳು, ಜಿಹಾದಿ ಭಯೋತ್ಪಾದಕರು ಮುಂತಾದವರು ಅಡಗಿರುತ್ತಾರೆ, ಎಂಬುದನ್ನು ಗಮನದಲ್ಲಿಡಿ !-
ಭಾರತದ ದೇವತೆಗಳ ಪ್ರಾಚೀನ ಮೂರ್ತಿಯ ಕಳ್ಳಸಾಗಣೆಯಾಗುವುದು, ಇದು ಪುರಾತತ್ವ ಇಲಾಖೆಗೆ ಲಜ್ಜಾಸ್ಪದ ! ಪ್ರಾಚೀನ ಮೂರ್ತಿ ಮತ್ತು ಧಾರ್ಮಿಕ ಸ್ಥಳಗಳ ಅಭಿವೃದ್ಧಿಗಾಗಿ ಸ್ಥಾಪಿಸಲಾಗಿರುವ ಈ ಇಲಾಖೆ ಒಂದು ವೇಳೆ ಸಮರ್ಪಕವಾಗಿ ಕಾರ್ಯವನ್ನು ನಿರ್ವಹಿಸದೇ ಇದ್ದರೆ, ಈ ಇಲಾಖೆಯನ್ನು ವಿಸರ್ಜಿಸಬೇಕು !
ರಾಜಸ್ಥಾನದ ಬಗಡಿ ಊರಿನಲ್ಲಿ ರಘುನಾಥ ಮಂದಿರದ ಶ್ರೀರಘುನಾಥ ಮತ್ತು ಶ್ರೀ ಗಣೇಶ ಇವರ ವಿಗ್ರಹಗಳು ಹಾಗೂ ಬೆಳ್ಳಿಯ ಕಿರೀಟ ಮತ್ತು ಛತ್ರ ಇದನ್ನು ಕಳವು ಮಾಡಲಾಗಿದೆ.
ಅಜನಾಲಾ ಪ್ರದೇಶದಲ್ಲಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಅಜ್ಞಾತರು ಅರ್ಚಕನನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಿ ದೇವಸ್ಥಾನದ ಎರಡು ದೇವತೆಗಳ ವಿಗ್ರಹಗಳನ್ನು ಧ್ವಂಸಗೊಳಿಸಿದರು ಮತ್ತು ಅಲ್ಲಿಯ ಬೆಲೆಬಾಳುವ ಆಭರಣಗಳು ಮತ್ತು ದ್ವಿಚಕ್ರ ವಾಹನದೊಂದಿಗೆ ಪರಾರಿಯಾಗಿದ್ದಾರೆ.