Bengaluru Blast Key Suspect Arrest: ಬೆಂಗಳೂರು ಸ್ಫೋಟ ಪ್ರಕರಣ; ಶಂಕಿತ ಸೈಯದ ಶಬ್ಬೀರ್‌ನ ಬಂಧನ

ಮಾರ್ಚ್ ೧ ರಂದು ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ.) ಸೈಯದ್ ಶಬ್ಬೀರ್ ಹೆಸರಿನ ಒಬ್ಬ ವ್ಯಕ್ತಿಯನ್ನು ಬಳ್ಳಾರಿಯಿಂದ ಬಂಧಿಸಲಾಯಿತು.

NZ Demand Evidence: ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತದ ಕೈವಾಡ ಇರುವ ಬಗ್ಗೆ ಏನು ಸಾಕ್ಷಿ ? – ನ್ಯೂಜಿಲ್ಯಾಂಡ್‌ನ ಉಪಪ್ರಧಾನಮಂತ್ರಿ ವಿನ್ಸ್ಟನ್ ಪೀಟರ್

ಪ್ರಕರಣದಲ್ಲಿ ನ್ಯೂಜಿಲ್ಯಾಂಡ್ ಉಪಪ್ರಧಾನಮಂತ್ರಿ ವಿನ್ಸ್ಟನ್ ಪೀಟರ್ ಇವರು ನಿಜ್ಜರ ಹತ್ಯೆಯ ಪ್ರಕಾರಣದಲ್ಲಿ ಭಾರತದ ಕೈವಾಡ ಇರುವುದಕ್ಕೆ ಸಾಕ್ಷಿ ಏನು ? ಎಂದು ಪ್ರಶ್ನೆ ಕೇಳಿದರು.

ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣದ ಭಯೋತ್ಪಾದಕ ಪುಣೆಯ ದಿಕ್ಕಿನಲ್ಲಿ ಬಂದಿರುವ ಶಂಕೆ !

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ 1 ರಂದು ನಡೆದ ಬಾಂಬ್ ಸ್ಫೋಟದ ಶಂಕಿತ ಭಯೋತ್ಪಾದಕ ಬಾಂಬ್ ಸ್ಫೋಟದ ನಂತರ ಬೆಂಗಳೂರಿನಿಂದ ಬಸ್ಸಿನ ಮೂಲಕ ಪುಣೆಯತ್ತ ತೆರಳಿದ ಬಗ್ಗೆ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಸಂದೇಹ ವ್ಯಕ್ತಪಡಿಸಿದೆ.

Dibrugarh Jail Superintendent Arrested : ಅಸ್ಸಾಂನ ದಿಬ್ರುಗಡ ಮಧ್ಯಂತರ ಕಾರಾಗೃಹದ ಅಧೀಕ್ಷಕ ನಿಪೆನ ದಾಸ ಬಂಧನ

ಖಲಿಸ್ತಾನಿ ಬೆಂಬಲಿಗ ಅಮೃತಪಾಲ ಅವರ ಕೋಣೆಯಲ್ಲಿ ಮೊಬೈಲ್ ಮತ್ತು ಇನ್ನಿತರ ಉಪಕರಣಗಳು ಸಿಕ್ಕಿದ್ದರಿಂದ ಕ್ರಮ

ಪಂಜಾಬ್‌ನಲ್ಲಿ ‘ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್‘ ನ ಇಬ್ಬರು ಖಲಿಸ್ತಾನಿ ಭಯೋತ್ಪಾದಕರ ಬಂಧನ !

ಈ ಇಬ್ಬರಿಗೆ ಅಮೇರಿಕಾದ ಖಲಿಸ್ತಾನಿ ಭಯೊತ್ಪಾದಕರಾದ ಹರಪ್ರೀತ್‌ಸಿಂಗ್ ಅಲಿಯಾಸ್ ಹ್ಯಾಪಿ ಪಾಸಿಯಾನ, ಹರವಿಂದರ ಸಿಂಗ್ ಅಲಿಯಾಸ್ ರಿಂಡಾ ಮತ್ತು ಆರ್ಮೆನಿಯಾದ ಶಂಶೇರ್ ಸಿಂಗ್ ಅಲಿಯಾಸ್ ಶೇರಾ ಇವರ ಕಡೆಯಿಂದ ಆದೇಶ ನೀಡುತ್ತಿದ್ದರು.

ಬೆಂಗಳೂರು ಬಾಂಬ್‌ಸ್ಫೋಟದ ಭಯೋತ್ಪಾದಕನ ಟೋಪಿ ಮಸೀದಿ ಬಳಿ ಪತ್ತೆ !

ಭಯೋತ್ಪಾದಕ ಯಾವ ಧರ್ಮದವನೆಂದು, ಇದರಿಂದ ಗಮನಕ್ಕೆ ಬರುತ್ತದೆ ! ಭಾರತದಲ್ಲಿ ಭಯೋತ್ಪಾದನೆ ಯಾರು ಮಾಡುತ್ತಾರೆ, ಈ ಬಗ್ಗೆ ಜಾತ್ಯತೀತ ರಾಜಕಾರಣಿಗಳು ಎಂದಿಗೂ ಮಾತನಾಡುವುದಿಲ್ಲ; ಆದರೆ ಜನತೆಗೆ ಇದು ತಿಳಿದಿದೆ !

1993ರ ಸರಣಿ ಬಾಂಬ್ ಸ್ಫೋಟ ಪ್ರಕರಣದ ಭಯೋತ್ಪಾದಕ ಕರೀಂ ಟುಂಡಾ ಖುಲಾಸೆ

ಇಲ್ಲಿಯ ಟಾಡಾ ನ್ಯಾಯಾಲಯವು ಸರಣಿ ಬಾಂಬ್ ಸ್ಪೋಟದ ಪ್ರಕರಣದಲ್ಲಿ ಬಂಧಿಸಲಾಗಿದ್ದ ಭಯೋತ್ಪಾದಕ ಅಬ್ದುಲ್ ಕರೀಂ ಟುಂಡಾನನ್ನು ಖುಲಾಸೆಗೊಳಿಸಿದೆ ಮತ್ತು ಇರ್ಫಾನ್ ಮತ್ತು ಹಮೀಮುದ್ದೀನ್ ಇವರನ್ನು ಆರೋಪಿ ಇಂದು ನಿರ್ಧರಿಸಲಾಗಿದೆ.

ಸಂಯುಕ್ತ ರಾಷ್ಟ್ರದಲ್ಲಿ ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ಭಾರತ !

ಸಂಯುಕ್ತ ರಾಷ್ಟ್ರ ಮಾನವಾಧಿಕಾರ ಪರಿಷತ್ತಿನ ೫೫ನೇ ಅವಧಿಯ ಉಚ್ಚಮಟ್ಟದ ವಿಭಾಗದಲ್ಲಿ ಭಾರತವು ಪಾಕಿಸ್ತಾನಕ್ಕೆ ಕಾಶ್ಮೀರದ ವಿಷಯ ಎತ್ತಿದ್ದರಿಂದ ತರಾಟೆಗೆ ತೆಗೆದುಕೊಂಡಿತು.

೨೨ ವರ್ಷದಿಂದ ನಾಪತ್ತೆ ಆಗಿರುವ ಸಿಮಿ ಭಯೋತ್ಪಾದಕನ ಬಂಧನ

ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾದ (ಸಿಮಿ) ಈ ನಿಷೇಧಿತ ಜಿಹಾದಿ ಭಯೋತ್ಪಾದಕ ಸಂಘಟನೆಯ ಪರಾರಿ ಭಯೋತ್ಪಾದಕ ಹನೀಫ್ ಶೇಖನನ್ನು ದೆಹಲಿ ಪೊಲೀಸರು ಬುಸಾವಳದಿಂದ ಬಂಧಿಸಿದ್ದಾರೆ.

‘ರೈತರನ್ನು ಶತ್ರುಗಳಂತೆ ನಡೆಸಿಕೊಳ್ಳುವ ಸರಕಾರಕ್ಕೆ ತಕ್ಕ ಪಾಠ ಕಲಿಸಿ !’ (ಅಂತೆ) – ನಕ್ಸಲೀಯರಿಂದ ಮನವಿ

ದೆಹಲಿ ಗಡಿಯಲ್ಲಿ ವಿವಿಧ ಬೇಡಿಕೆಗಳಿಗಾಗಿ ಧರಣಿ ನಡೆಸುತ್ತಿರುವ ರೈತರನ್ನು ಶತ್ರುಗಳಂತೆ ನಡೆಸಿಕೊಳ್ಳುತ್ತಿರುವ ಸರಕಾರಕ್ಕೆ ತಕ್ಕ ಪಾಠ ಕಲಿಸುವಂತೆ ನಕ್ಸಲೀಯರು ಕರಪತ್ರ ಪ್ರಸಾರ ಮಾಡಿದ್ದಾರೆ.