ಗಣರಾಜ್ಯ ದಿನಾಚರಣೆ ಹಿನ್ನಲೆಯಲ್ಲಿ ದೆಹಲಿಯ ಗಾಜಿಪುರದಲ್ಲಿ ಸ್ಪೋಟಕ ಪತ್ತೆ !

ದೇಶದ ೭೨ ನೇ ಗಣರಾಜ್ಯ ದಿನಾಚರಣೆ ಕೇವಲ ಕೆಲವೇ ದಿನಗಳು ಇರುವಾಗ ರಾಜಧಾನಿ ದೆಹಲಿಯಲ್ಲಿ ಗಾಜಿಪೂರ ಇಲ್ಲಿಯ ಹೂವಿನ ಮಾರುಕಟ್ಟೆಯಲ್ಲಿ ‘ಐಇಡಿ’ (ಇಂಪ್ರೋವೈಸ್ಡ ಎಕ್ಸಪ್ಲೊಸಿವ ಡಿವೈಸ್) ಸ್ಪೋಟಕದಿಂದ ತುಂಬಿರುವ ಒಂದು ಬ್ಯಾಗ ಪತ್ತೆಯಾಗಿದೆ.

ಕಾಶ್ಮೀರದ ಕುಲಗಾಮದಲ್ಲಿ ಒಬ್ಬ ಜಿಹಾದಿ ಭಯೋತ್ಪಾದಕ ಹತ, ಒಬ್ಬ ಸೈನಿಕ ಹುತಾತ್ಮ !

ಕಾಶ್ಮೀರದ ಕುಲಗಾಮದಲ್ಲಿ ಭಯೋತ್ಪಾದಕರ ನಡುವೆ ನಡೆದ ಚಕಮಕಿಯಲ್ಲಿ ಭಾರತೀಯ ಸೈನ್ಯವು ಜೈಶ- ಎ-ಮಹಮ್ಮದ್ ಈ ಉಗ್ರರ ಸಂಘಟನೆಯು ಒಬ್ಬ ಉಗ್ರರನನ್ನು ಸಾಯಿಸಿದ್ದಾರೆ.

ಭಾರತದ ತಂಟೆಗೆ ಬಂದರೆ ದೊಡ್ಡ ಬೆಲೆ ತೆತ್ತಬೇಕಾಗುವುದು ! – ಸೇನಾಪ್ರಮುಖ ಮನೋಜ ನರವಣೆಯವರಿಂದ ಪಾಕಿಸ್ತಾನಕ್ಕೆ ಎಚ್ಚರಿಕೆ

ಗಡಿ ಪ್ರದಶದಲ್ಲಿ ಪಾಕಿಸ್ತಾನದ ಕುತಂತ್ರವು ನಡೆಯುತ್ತಲೇ ಇದೆ. ಭಯೋತ್ಪಾದಕರಿಂದ ಪದೇಪದೇ ನುಸುಳುವಿಕೆಯ ಪ್ರಯತ್ನಗಳು ನಡೆಯುತ್ತಿವೆ.

ಹತನಾಗಿದ್ದ ಜಿಹಾದಿ ಭಯೋತ್ಪಾದಕನನ್ನು ಬೆಂಬಲಿಸುತ್ತಿದ್ದ ಕಾಶ್ಮೀರದ ಪತ್ರಕರ್ತನ ಬಂಧನ

ಭಯೋತ್ಪಾದಕರನ್ನು ಬೆಂಬಲಿಸುವವರನ್ನು ಭಯೋತ್ಪಾದಕರೆಂದು ನಿರ್ಧರಿಸಿ ಅವರಿಗೆ ಗಲ್ಲು ಶಿಕ್ಷೆ ಆಗಬೇಕು !

ಬಡಗಾಮದಲ್ಲಿ ಮೂರು ಭಯೋತ್ಪಾದಕರ ಹತ್ಯೆ

ಭಯೋತ್ಪಾದಕರನ್ನು ನಿರ್ಮಿಸುವ ಪಾಕಿಸ್ತಾನವನ್ನು ನಾಶ ಮಾಡಿದ ಮೇಲೆ ಕಾಶ್ಮೀರದಲ್ಲಿನ ಭಯೋತ್ಪಾದನೆ ಶಾಶ್ವತವಾಗಿ ನಾಶವಾಗುವುದು !

ಕರ್ನಾಟಕದಲ್ಲಿ ಇಸ್ಲಾಮಿಕ ಸ್ಟೇಟಿನೊಂದಿಗೆ ಸಂಬಂಧವಿರುವ ಓರ್ವ ಮಹಿಳಾ ಜಿಹಾದಿ ಭಯೋತ್ಪಾದಕಿಯ ಬಂಧನ !

ರಾಷ್ಟ್ರೀಯ ತನಿಖಾ ದಳವು ಕರ್ನಾಟಕದಿಂದ ದೀಪ್ತಿ ಮಾರಲಾ ಉರ್ಫ್ ಮರಿಯಮ ಎಂಬ ಜಿಹಾದಿ ಭಯೋತ್ಪಾದಕಿಯನ್ನು ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟನೊಂದಿಗೆ ಸಂಬಂಧ ಇರುವುದರಿಂದ ಬಂಧಿಸಿದ್ದಾರೆ.

ಶ್ರೀನಗರದಲ್ಲಿ ೩ ಭಯೋತ್ಪಾದಕರ ಸಾವು

ಶ್ರೀನಗರದ ಹೊರಗೆ ಪಂಥಾಚೌಕ ಪ್ರದೇಶದಲ್ಲಿ ಭದ್ರತಾಪಡೆಯು ಒಂದು ಚಕಮಕಿಯಲ್ಲಿ ೩ ಭಯೋತ್ಪಾದಕರನ್ನು ಸಾಯಿಸಿದೆ.

ಮುಸಲ್ಮಾನರೇ ಉಗ್ರರಾಗಿರುತ್ತಾರೆ ! – ಭಾಜಪದ ಶಾಸಕ ಬೃಜಭೂಷಣ ಶರಣ ಸಿಂಹ

ನಾನು ಮುಸಲ್ಮಾನರನ್ನೂ ಆರೋಪಿಸುತ್ತಿಲ್ಲ, ಆದರೆ ಎಷ್ಟು ಉಗ್ರರಿದ್ದಾರೋ ಅವರೆಲ್ಲರೂ ಮುಸಲ್ಮಾನರೇ ಆಗಿದ್ದಾರೆ ಇದು ಸತ್ಯವಾಗಿದೆ, ಎಂದು ರಾಜ್ಯದ ಕೈಸರಗಂಜ ಇಲ್ಲಿಯ ಭಾಜಪದ ಶಾಸಕ ಮತ್ತು ಭಾರತೀಯ ಕುಸ್ತಿ ಮಹಾಸಂಘದ ಅಧ್ಯಕ್ಷ ಬೃಜಭೂಷಣ ಶರಣ ಸಿಂಹ ಇವರು ಒಂದು ಸಾರ್ವಜನಿಕ ಸಭೆಯಲ್ಲಿ ಹೇಳಿದರು.

ಕಾಶ್ಮೀರದಲ್ಲಿ ೬ ಭಯೋತ್ಪಾದಕರ ಸಾವು

ಜಮ್ಮು-ಕಾಶ್ಮೀರದ ಕುಲಗಾಮ್ ಮತ್ತು ಅನಂತನಾಗ ಈ ಜಿಲ್ಲೆಗಳಲ್ಲಿ ನಡೆದಿರುವ ಬೇರೆಬೇರೆ ಚಕಮಕಿಗಳಲ್ಲಿ ಭದ್ರತಾಪಡೆಯು ೬ ಭಯೋತ್ಪಾದಕರನ್ನು ಸಾಯಿಸಿದೆ. ಈ ಚಕಮಕಿಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾನೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರ ಮಾಹಿತಿ ಸೋಶಿಯಲ್ ಡೆಮಾಕ್ರೆಟಿಕ್ ಪಕ್ಷದ ಕಾರ್ಯಕರ್ತರಿಗೆ ನೀಡಿದ ಪ್ರಕರಣದಲ್ಲಿ ಮತಾಂಧ ಪೊಲೀಸ್ ಸಿಬ್ಬಂದಿ ಅಮಾನತು

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರ ಮಾಹಿತಿಯನ್ನು ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ಪಕ್ಷ ಇರುವ ಸೋಶಿಯಲ್ ಡೆಮಾಕ್ರೆಟಿಕ್ ಪಕ್ಷದ (ಎಸ್.ಡಿ.ಪಿ.ಐ. ನ) ಕಾರ್ಯಕರ್ತರಿಗೆ ನೀಡಿರುವ ಪ್ರಕರಣದಲ್ಲಿ ಅನಾಜ್ ಎಂಬ ಪೊಲೀಸ್ ಸಿಬ್ಬಂದಿಗೆ ಅಮಾನತು ಮಾಡಲಾಗಿದೆ.