ಇಸ್ರೈಲ್-ಹಮಾಸ್ ಯುದ್ಧದ ತೀಕ್ಷ್ಣ ವಿಶ್ಲೇಷಣೆ
ನೂರಾರು ಇಸ್ರೈಲ್ ನಾಗರಿಕರನ್ನು ಸಾಯಿಸುವ ಧೈರ್ಯ ಹಮಾಸ್‌ಗೆ ಎಲ್ಲಿಂದ ಬಂತು ? ಹಮಾಸ್ ಒಬ್ಬಂಟಿಯಾಗಿರದೆ ಅದು ಮಾಡಿದ ಆಕ್ರಮಣವು ಸಾಮೂಹಿಕ ಒಳಸಂಚಿನ ಪರಿಣಾಮವಾಗಿದೆ.
ನೂರಾರು ಇಸ್ರೈಲ್ ನಾಗರಿಕರನ್ನು ಸಾಯಿಸುವ ಧೈರ್ಯ ಹಮಾಸ್‌ಗೆ ಎಲ್ಲಿಂದ ಬಂತು ? ಹಮಾಸ್ ಒಬ್ಬಂಟಿಯಾಗಿರದೆ ಅದು ಮಾಡಿದ ಆಕ್ರಮಣವು ಸಾಮೂಹಿಕ ಒಳಸಂಚಿನ ಪರಿಣಾಮವಾಗಿದೆ.
ಅಮೇರಿಕಾದಲ್ಲಿನ ಭಾರತೀಯ ಮೂಲದ ಸಂಸದ ಶ್ರೀ. ಠಾಣೆದಾರ ಇವರು ಹಮಾಸ್ ಭಯೋತ್ಪಾದಕ ಸಂಘಟನೆಯನ್ನು ಜಗತ್ತಿನಿಂದಲೇ ಶಾಶ್ವತವಾಗಿ ನಾಶ ಮಾಡುವುದು ಆವಶ್ಯಕವಾಗಿದೆ ಎಂದು ಹೇಳಿದರು.
ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಅಕ್ಟೋಬರ್ 20 ರಂದು ಓರ್ವ ಪಾಕಿಸ್ತಾನಿ ಗೂಢಚಾರನನ್ನು ಬಂಧಿಸಿದೆ. ಅವನು 1999 ರಿಂದ ಭಾರತದಲ್ಲಿ ವಾಸಿಸುತ್ತಿದ್ದಾನೆ. ಅವನು ಭಾರತೀಯ ಪೌರತ್ವವನ್ನೂ ಪಡೆದಿದ್ದು, ಅವನ ಪರಿಚಯದ ಭಾರತೀಯರನ್ನೂ ಈಗ ಹುಡುಕಲಾಗುತ್ತಿದೆ.
ಭಾರತವು ಕೆಲವು ವಾರಗಳ ಹಿಂದೆ ಕೆನಡಾದಲ್ಲಿರುವ ಅದರ ರಾಯಭಾರ ಕಚೇರಿಯ 62 ಅಧಿಕಾರಿಗಳಲ್ಲಿ 41 ಅಧಿಕಾರಿಗಳನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ತಿಳಿಸಿತ್ತು. ಅದರಂತೆ ಕೆನಡಾ ತನ್ನ ಅಧಿಕಾರಿಗಳನ್ನು ಅಧಿಕೃತವಾಗಿ ಹಿಂದಕ್ಕೆ ಕರೆಸಿಕೊಂಡಿದೆ.
ಇಸ್ರೇಲ್ ನಿಂದ ಅಕ್ಟೋಬರ್ ೧೪ ರ ರಾತ್ರಿ ಗಾಜಾ ಪಟ್ಟಿಯ ಮೇಲೆ ಮಾಡಿರುವ ದಾಳಿಯಲ್ಲಿ ಹಮಾಸದ ಕಮಾಂಡರ್ ಬಿಲಾಲ ಅಲ್ ಕಾದರ ಹತನಾಗಿದ್ದಾನೆ. ಕಾದರ ಇವನು ದಕ್ಷಿಣ ಖಾನ ಯುನಿಸ್ ಬಟಾಲಿಯನ್ ನಲ್ಲಿ ನಹಬಾ ಫೋರ್ಸನ ಕಮಾಂಡರ್ ಆಗಿದ್ದನು.
ಇಸ್ರೇಲ್ ನ ಲೆಬನಾನ್ ಮೇಲೆ ಭಯೋತ್ಪಾದಕ ಸಂಘಟನೆ ಹಿಜಬುಲ್ಲಾ ಮತ್ತೊಮ್ಮೆ ದಾಳಿ ಮಾಡಿದೆ. ಕೆಲವು ಸಮಯದಿಂದ ಹಿಜಬುಲ್ಲಾ ಇಸ್ರೇಲ್ ಮೇಲೆ ದಾಳಿ ನಡೆಸುತ್ತಿದೆ. ಈ ದಾಳಿಯ ನಂತರ, ಇಸ್ರೇಲ್ ಹಿಜಬುಲ್ಲಾ ವಿರುದ್ಧ ಪ್ರತಿ ದಾಳಿ ಮಾಡಿದೆ.
ಇಸ್ರೇಲ್ ಮತ್ತು ಹಮಾಸ್ ಇವರಲ್ಲಿನ ಸಂಘರ್ಷ ಮುಂದುವರೆದು ಇಸ್ರೇಲ್ ನಿಂದ ಗಾಜ ಪಟ್ಟಿಯಲ್ಲಿನ ನಾಗರಿಕರಿಗೆ ಸ್ಥಳಾಂತರವಾಗಲು ಕರೆ ನೀಡಿತ್ತು. ಇದಕ್ಕಾಗಿ ಅವರಿಗೆ ೨೪ ಗಂಟೆಗಳ ಸಮಯಾವಕಾಶ ಕೂಡ ನೀಡಿತ್ತು.
ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಸೇನೆಯನ್ನು ನುಗ್ಗಿಸಲು ಪ್ರಾರಂಭಿಸಿದೆ. ಅದು ಇಲ್ಲಿ ಒತ್ತೆಯಾಳಾಗಿ ಬಂಧಿಸಿರುವ ತನ್ನ ನಾಗರಿಕರನ್ನು ಬಿಡಿಸಲು ಪ್ರಯತ್ನಿಸುತ್ತಿದೆ. ಇದಕ್ಕೂ ಮುನ್ನ ಅದು ಗಾಝಾ ಪಟ್ಟಿಯ ಉತ್ತರ ಭಾಗದ ನಾಗರಿಕರಿಗೆ 24 ಗಂಟೆಯೊಳಗೆ ದಕ್ಷಿಣ ಗಾಝಾಕ್ಕೆ ತೆರಳುವಂತೆ ಸೂಚನೆ ನೀಡಿತ್ತು.
ಸಾಮಾಜಿಕ ಮಾಧ್ಯಮ ‘X’ ಹಮಾಸ್‌ಗೆ ಸಂಬಂಧಿಸಿದ ನೂರಾರು ಖಾತೆಗಳನ್ನು ಸ್ಥಗಿತಗೊಳಿಸಿದೆ. “ಭಯೋತ್ಪಾದಕ ಸಂಘಟನೆಗಳು ಮತ್ತು ಪ್ರತ್ಯೇಕತಾವಾದಿಗಳಿಗೆ ‘ಎಕ್ಸ್’ ನಲ್ಲಿ ಯಾವುದೇ ಸ್ಥಾನವಿಲ್ಲ” ಎಂದು ಎಕ್ಸ್ ಸ್ಪಷ್ಟಪಡಿಸಿದೆ.
ಇದರಿಂದ ಹಮಾಸ್ ಭಯೋತ್ಪಾದಕರ ಪೈಶಾಚಿಕ ಮನೋವೃತ್ತಿ ಕಂಡು ಬರುತ್ತದೆ. ಇಂತಹ ಕ್ರೂರ ಭಯೋತ್ಪಾದಕರನ್ನು ಬೆಂಬಲಿಸುವ ಭಾರತವೂ ಸೇರಿದಂತೆ ಜಗತ್ತಿನಾದ್ಯಂತವಿರುವ ಮತಾಂಧ ಮುಸಲ್ಮಾನರನ್ನು ಖಂಡಿಸಲೇಬೇಕು !