‘ಅಲ್ಲಾಹು ಅಕ್ಬರ್’ ಎಂದು ಹೇಳುತ್ತಾ, ಫ್ರಾನ್ಸ್‌ನ ಒಂದು ಶಾಲಾ ಶಿಕ್ಷಕನನ್ನು ಚಾಕು ಇರಿದು ಹತ್ಯೆ !

ಅಕ್ಟೋಬರ್ 13 ರಂದು ಬೆಳಿಗ್ಗೆ 11 ಗಂಟೆಗೆ ಈ ಘಟನೆ ನಡೆದಿದ್ದು, ಫ್ರಾನ್ಸನ ಆಂತರಿಕ ಸಚಿವ ಗೆರಾಲ್ಡ್ ಡಾರ್ಮಾನಿನ್ ಘಟನೆಯನ್ನು ದೃಢಪಡಿಸಿದ್ದಾರೆ ಎಂದು ‘ದಿ ಲೋಕಲ್ ಫ್ರಾನ್ಸ್’ ಈ ವಾರ್ತಾ ಜಾಲತಾಣವು ಮಾಹಿತಿ ನೀಡಿದೆ.

ಇಸ್ರೇಲ್ ಕುರಿತು ಭಾರತ ಸರಕಾರದ ನಿಲುವಿನ ವಿರುದ್ಧ ಮಾತನಾಡುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಆದೇಶ

ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಭೀಕರ ದಾಳಿಯ ನಂತರ ಇಸ್ರೇಲ್ ಹಮಾಸ ವಿರುದ್ಧ ಯುದ್ಧ ಘೋಷಿಸಿದೆ. ಈ ಯುದ್ಧದ ನಂತರ, ಉತ್ತರ ಪ್ರದೇಶದ ಅಲಿಘಡ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಮಾಸ್ ಮತ್ತು ಪ್ಯಾಲೆಸ್ಟೈನ್ ಅನ್ನು ಬೆಂಬಲಿಸಿ ಮೆರವಣಿಗೆಗಳನ್ನು ನಡೆಸಿದ್ದರು.

ಉತ್ತರ ಗಾಜಾದ ಜನರಿಗೆ 24 ಗಂಟೆಗಳ ಒಳಗೆ ದಕ್ಷಿಣ ಗಾಜಾಕ್ಕೆ ತೆರಳುವಂತೆ ಆದೇಶ !

ಇಸ್ರೇಲ್ ಗಾಜಾ ಪಟ್ಟಿಯ ಉತ್ತರ ಭಾಗದಲ್ಲಿರುವ 11 ಲಕ್ಷ ಮುಸಲ್ಮಾನರನ್ನು 24 ಗಂಟೆಗಳ ಒಳಗೆ ಅಲ್ಲಿಂದ ದಕ್ಷಿಣ ಭಾಗಕ್ಕೆ ತೆರಳುವಂತೆ ಆದೇಶಿಸಿದೆ. ಇದರಿಂದ ಗಾಜಾ ಪಟ್ಟಿಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ಇಸ್ರೆಲ್ ವಿರುದ್ಧದ ಯುದ್ಧದಲ್ಲಿ ಚೇಚನ್ಯ ಸೇರ್ಪಡೆ !

ಇಸ್ರೆಲ್ಅನ್ನು ಬೆಂಬಲಿಸುವ ದೇಶದ ಹೆಚ್ಚುತ್ತಿರುವ ಸಂಖ್ಯೆಯ ಹಿನ್ನೆಲೆಯಲ್ಲಿ ಚೇಚನ್ಯ ಈಗ ಹಮಾಸದ ಪರವಾಗಿ ಹೋರಾಡುವ ನಿರ್ಣಯ ತೆಗೆದುಕೊಂಡಿದೆ.

ಮಣಿಪುರ ಸರಕಾರ ಮ್ಯಾನ್ಮಾರ್ ಗಡಿಭಾಗದಲ್ಲಿ 100 ಕಿ.ಮೀ. ಬೇಲಿ ಹಾಕಲಿದೆ

ಮಣಿಪುರಕ್ಕೆ ಹೊಂದಿಕೊಂಡಿರುವ ಮ್ಯಾನ್ಮಾರ್ ಗಡಿಯಲ್ಲಿ 100 ಕಿ.ಮೀ. ಉದ್ದದ ಬೇಲಿಯನ್ನು ನಿರ್ಮಿಸಲು ಕೇಂದ್ರಾಡಳಿತವು ಯೋಜಿಸಿದೆ. ಈ ವರ್ಷದ ಡಿಸೆಂಬರ್ ವೇಳೆಗೆ ಬೇಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಹಮಾಸ್ ಅನ್ನು ಹೊಸಕಿ ಹಾಕುತ್ತೇವೆ ! – ಪ್ರಧಾನಮಂತ್ರಿ ನೆತನ್ಯಾಹು ಅವರ ನಿರ್ಧಾರ

ನಾವು ಅಸಂಖ್ಯಾತ ಇಸ್ರೇಲಿ ಹುಡುಗರು ಮತ್ತು ಹುಡುಗಿಯರ ದೇಹಗಳು ನೆಲದ ಮೇಲೆ ಬಿದ್ದಿರುವುದನ್ನು ನೋಡಿದ್ದೇವೆ. ಅವರ ತಲೆಗೆ ಗುಂಡು ಹಾರಿಸಿದ್ದರು. ಅಸಂಖ್ಯಾತ ಪುರುಷರು ಮತ್ತು ಮಹಿಳೆಯರನ್ನು ಜೀವಂತವಾಗಿ ಸುಟ್ಟು ಕೊಲ್ಲಲಾಗಿದೆ.

ಇಸ್ರೈಲ್ ಕೇವಲ ನಮ್ಮ ಮೊದಲ ಗುರಿಯಾಗಿದೆ, ಇಡೀ ಜಗತ್ತು ಷರಿಯಾ ಅಡಿಯಲ್ಲಿ ಇರಲಿದೆ ! – ಹಮಾಸ್

ಇಸ್ರೇಲ್ ಮೇಲಿನ ದಾಳಿಯ ನಂತರ, ಹಮಾಸ ಭಯೋತ್ಪಾದಕ ಸಂಘಟನೆಯ ಕಮಾಂಡರ್ ಮಹಮೂದ್ ಅಲ್ ಜಹರ್ ಇವನು ಒಂದು ವೀಡಿಯೊವನ್ನು ಪ್ರಸಾರ ಮಾಡಿದ್ದಾನೆ.

ದೆಹಲಿಯಿಂದ ಖಲಿಸ್ತಾನಿ ಭಯೋತ್ಪಾದಕ ಅರ್ಶ್ ಡಲ್ಲಾನ 2 ಸಹಚರರ ಬಂಧನ

ದೆಹಲಿ ಪೊಲೀಸರು ಖಲಿಸ್ತಾನಿ ಭಯೋತ್ಪಾದಕ ಅರ್ಶ್ ಡಲ್ಲಾನ ನಿಕಟವರ್ತಿಯಾಗಿದ್ದ 2 ಸಹಚರರನ್ನು ಬಂಧಿಸಿದ್ದಾರೆ. ಈ ಇಬ್ಬರೂ ಆರೋಪಿಗಳು ಪಂಜಾಬ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ರಕ್ತಪಾತಗಳನ್ನುಂಟು ಮಾಡುವ ಸಿದ್ಧತೆಯಲ್ಲಿದ್ದರು.

ಪ್ರತಿಭಟನೆ ನಡೆಸುತ್ತಿರುವ ಹಮಾಸ್ ಬೆಂಬಲಿಗರ ವಿರುದ್ಧ ಕಠಿಣ ಕ್ರಮ ಕೈಕೊಳ್ಳಿರಿ ! – ಬ್ರಿಟಿಷ್ ಗೃಹ ಸಚಿವರ ಆದೇಶ

ಬ್ರಿಟನ್‌ನಲ್ಲಿ ಹಮಾಸ್ ಅನ್ನು ಬೆಂಬಲಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬ್ರಿಟನ್ ಗೃಹ ಸಚಿವೆ ಸುಯೆಲಾ ಬ್ರೆವ್ಹರಮನ ಆದೇಶಿಸಿದ್ದಾರೆ.

ಹಮಾಸ್‌ನ 25 ಭಯೋತ್ಪಾದಕರನ್ನು ಹತ್ಯೆ ಗೈದ ಇಸ್ರೇಲ್‌ ಮಹಿಳಾ ಸೇನಾಧಿಕಾರಿ !

ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧ ಐದನೇ ದಿನವೂ ಮುಂದುವರೆದಿದೆ. ಈ ಯುದ್ಧದಲ್ಲಿ ಶೌರ್ಯದ ಅನೇಕ ಸುದ್ದಿಗಳು ಈಗ ಬೆಳಕಿಗೆ ಬರುತ್ತಿವೆ. ಇಸ್ರೇಲ್‌ನ ಮಹಿಳಾ ಸೇನಾಧಿಕಾರಿಯೊಬ್ಬರು ಹಮಾಸ್‌ನ 25 ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ.