ಹಿಂದೂದ್ವೇಷಿ ಕಾಂಗ್ರೆಸ್‌ಅನ್ನು ರಾಜಕೀಯವಾಗಿ ಅಂತ್ಯಗೊಳಿಸಿ !

ಭಾಜಪವನ್ನು ಸೋಲಿಸಬೇಕು. ಸನಾತನ ಧರ್ಮ ನಾಶವಾಗಬೇಕು. ಸನಾತನ ಧರ್ಮವನ್ನು ನಾಶ ಮಾಡುವುದೇ ಕಾಂಗ್ರೆಸ್ ಪಕ್ಷದ ಪ್ರಮುಖ ಉದ್ದೇಶವಾಗಿದೆ. ಅದಕ್ಕಾಗಿ ಕಾಂಗ್ರೆಸ್‌ಅನ್ನು ಉಳಿಸಬೇಕು ಎಂದು ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್. ಅಳಗಿರಿ ಇವರು ಹೇಳಿಕೆ ನೀಡಿದ್ದಾರೆ.

ಗಣರಾಜ್ಯೋತ್ಸವದಂದು ಉಗ್ರರ ದಾಳಿ ಸಾಧ್ಯತೆ

ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಭಯೋತ್ಪಾದಕ ದಾಳಿಗೆ ಸಂಚನ್ನು ರೂಪಿಸಲಾಗಿದೆ ಎಂಬ ಮಾಹಿತಿಯು ಗುಪ್ತಚರ ಸಂಸ್ಥೆಗಳಿಗೆ ಲಭಿಸಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣರಾಜ್ಯೋತ್ಸವಕ್ಕೆ ಆಗಮಿಸುವ ಗಣ್ಯರ ಪ್ರಾಣಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

ಎಸ್.ಡಿ.ಪಿ.ಐ. ಈ ಜಿಹಾದಿ ಸಂಘಟನೆಯ ಮತಾಂಧ ನಾಯಕನ ಜಾಮೀನು ತಿರಸ್ಕರಿಸಿದ ಕರ್ನಾಟಕ ಉಚ್ಚ ನ್ಯಾಯಾಲಯ !

ಆಗಸ್ಟ್ ೨೦೨೦ ರಲ್ಲಿ ಪೂರ್ವ ಬೆಂಗಳೂರಿನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ‘ಸೋಶಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ’ದ (‘ಎಸ್.ಡಿ.ಪಿ.ಐ.’ಯ) ನಾಯಕ ಇಮ್ರಾನ್ ಅಹಮದ್ ಅವರ ಜಾಮೀನು ಅರ್ಜಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ತಿರಸ್ಕರಿಸಿದೆ.

‘ಪ್ರಧಾನಿ ಮೋದಿ ಮತ್ತು ಸಿಖ್ಕ ಇವರಲ್ಲಿ ಒಬ್ಬರನ್ನು ಆರಿಸಿ !’(ಅಂತೆ)

ಪಂಜಾಬಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭದ್ರತಾ ಲೋಪದ ಪ್ರಕರಣದ ತನಿಖೆ ನಡೆಸುತ್ತಿರುವ ಸಮಿತಿಯ ಅಧ್ಯಕ್ಷೆ ಮಾಜಿ ನ್ಯಾಯಾಧೀಶೆ ಇಂದೂ ಮಲ್ಹೋತ್ರಾ ಇವರಿಗೆ ‘ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಸಿಖ್ಕ ಇವರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಿರಿ’.

ಪಂಜಾಬನ ವಿಧಾನಸಭೆ ಚುನಾವಣೆಯ ಕಾಲದಲ್ಲಿ ರಕ್ತಪಾತ ನಡೆಸುವಂತೆ ಪಾಕಿಸ್ತಾನದ ಸಂಚು !

ಪಂಜಾಬಿನಲ್ಲಿ ಜರುಗುವ ವಿಧಾನಸಭೆಯ ಚುನಾವಣೆಯ ಕಾಲದಲ್ಲಿ ರಕ್ತಪಾತ ನಡೆಸುವಂತೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐ.ಎಸ್.ಐ. ಸಂಚು ರೂಪಿಸಿದೆ.

ಅಮೇರಿಕಾದ ಟೆಕ್ಸಾಸ್‍ನ ಜ್ಯೂಗಳ ಪ್ರಾರ್ಥನಾ ಸ್ಥಳದ ಮೇಲೆ ಭಯೋತ್ಪಾದಕನಿಂದ ದಾಳಿ !

ಉಗ್ರರ ಕರಿನೆರಳಿನಲ್ಲಿ ಅಮೇರಿಕಾ !
4 ಅಮೇರಿಕಾ ನಾಗರಿಕರನ್ನು ಒತ್ತೆಯಾಳಾಗಿಟ್ಟುಕೊಂಡು ಮಹಿಳಾ ಭಯೋತ್ಪಾದಕಿಯ ಬಿಡುಗಡೆಗಾಗಿ ಬೇಡಿಕೆ

ನಕ್ಸಲರಿಗೆ ನಿಧಿ ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದಕ್ಕಾಗಿ ಬಾಂಗ್ಲಾದೇಶದ ನುಸುಳುಕೋರ ಮಹಿಳೆಯನ್ನು ದೆಹಲಿಯಿಂದ ಬಂಧನ!

ಬಾಂಗ್ಲಾದೇಶದ ನುಸುಳುಕೋರರು ಇಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ ಮತ್ತು ಭಾರತೀಯ ಆಡಳಿತ, ಪೊಲೀಸ್ ಮತ್ತು ಭದ್ರತಾ ವ್ಯವಸ್ಥೆಗಳಿಗೆ ಅವರು ಎಲ್ಲಿದ್ದಾರೆಂದು ತಿಳಿದಿಲ್ಲ, ಇದು ನಾಚಿಕೆಗೇಡಿನಸಂಗತಿ !

ಪಂಜಾಬನ ಭಾರತ-ಪಾಕ ಗಡಿಯಲ್ಲಿ ೫ ಕೆಜಿ ಆರ್.ಡಿ.ಎಕ್ಸ್. ಪತ್ತೆ !

ವಿಶೇಷ ಕ್ರಿಯಾ ಪಡೆಗೆ ಭಾರತ-ಪಾಕಿಸ್ತಾನ ಗಡಿಗೆ ಅಂಟಿಕೊಂಡಿರುವ ಧನೋಯ ಕಲಾ ಗ್ರಾಮದಲ್ಲಿ ೫ ಕೆಜಿ ಆರ್.ಡಿ.ಎಕ್ಸ್. ಸ್ಪೋಟಕಗಳು ಪತ್ತೆಯಾಗಿವೆ.

ಗಣರಾಜ್ಯ ದಿನಾಚರಣೆ ಹಿನ್ನಲೆಯಲ್ಲಿ ದೆಹಲಿಯ ಗಾಜಿಪುರದಲ್ಲಿ ಸ್ಪೋಟಕ ಪತ್ತೆ !

ದೇಶದ ೭೨ ನೇ ಗಣರಾಜ್ಯ ದಿನಾಚರಣೆ ಕೇವಲ ಕೆಲವೇ ದಿನಗಳು ಇರುವಾಗ ರಾಜಧಾನಿ ದೆಹಲಿಯಲ್ಲಿ ಗಾಜಿಪೂರ ಇಲ್ಲಿಯ ಹೂವಿನ ಮಾರುಕಟ್ಟೆಯಲ್ಲಿ ‘ಐಇಡಿ’ (ಇಂಪ್ರೋವೈಸ್ಡ ಎಕ್ಸಪ್ಲೊಸಿವ ಡಿವೈಸ್) ಸ್ಪೋಟಕದಿಂದ ತುಂಬಿರುವ ಒಂದು ಬ್ಯಾಗ ಪತ್ತೆಯಾಗಿದೆ.

ಕಾಶ್ಮೀರದ ಕುಲಗಾಮದಲ್ಲಿ ಒಬ್ಬ ಜಿಹಾದಿ ಭಯೋತ್ಪಾದಕ ಹತ, ಒಬ್ಬ ಸೈನಿಕ ಹುತಾತ್ಮ !

ಕಾಶ್ಮೀರದ ಕುಲಗಾಮದಲ್ಲಿ ಭಯೋತ್ಪಾದಕರ ನಡುವೆ ನಡೆದ ಚಕಮಕಿಯಲ್ಲಿ ಭಾರತೀಯ ಸೈನ್ಯವು ಜೈಶ- ಎ-ಮಹಮ್ಮದ್ ಈ ಉಗ್ರರ ಸಂಘಟನೆಯು ಒಬ್ಬ ಉಗ್ರರನನ್ನು ಸಾಯಿಸಿದ್ದಾರೆ.