ಭಾರತದ ತಂಟೆಗೆ ಬಂದರೆ ದೊಡ್ಡ ಬೆಲೆ ತೆತ್ತಬೇಕಾಗುವುದು ! – ಸೇನಾಪ್ರಮುಖ ಮನೋಜ ನರವಣೆಯವರಿಂದ ಪಾಕಿಸ್ತಾನಕ್ಕೆ ಎಚ್ಚರಿಕೆ
ಗಡಿ ಪ್ರದಶದಲ್ಲಿ ಪಾಕಿಸ್ತಾನದ ಕುತಂತ್ರವು ನಡೆಯುತ್ತಲೇ ಇದೆ. ಭಯೋತ್ಪಾದಕರಿಂದ ಪದೇಪದೇ ನುಸುಳುವಿಕೆಯ ಪ್ರಯತ್ನಗಳು ನಡೆಯುತ್ತಿವೆ.
ಗಡಿ ಪ್ರದಶದಲ್ಲಿ ಪಾಕಿಸ್ತಾನದ ಕುತಂತ್ರವು ನಡೆಯುತ್ತಲೇ ಇದೆ. ಭಯೋತ್ಪಾದಕರಿಂದ ಪದೇಪದೇ ನುಸುಳುವಿಕೆಯ ಪ್ರಯತ್ನಗಳು ನಡೆಯುತ್ತಿವೆ.
ಭಯೋತ್ಪಾದಕರನ್ನು ಬೆಂಬಲಿಸುವವರನ್ನು ಭಯೋತ್ಪಾದಕರೆಂದು ನಿರ್ಧರಿಸಿ ಅವರಿಗೆ ಗಲ್ಲು ಶಿಕ್ಷೆ ಆಗಬೇಕು !
ಭಯೋತ್ಪಾದಕರನ್ನು ನಿರ್ಮಿಸುವ ಪಾಕಿಸ್ತಾನವನ್ನು ನಾಶ ಮಾಡಿದ ಮೇಲೆ ಕಾಶ್ಮೀರದಲ್ಲಿನ ಭಯೋತ್ಪಾದನೆ ಶಾಶ್ವತವಾಗಿ ನಾಶವಾಗುವುದು !
ರಾಷ್ಟ್ರೀಯ ತನಿಖಾ ದಳವು ಕರ್ನಾಟಕದಿಂದ ದೀಪ್ತಿ ಮಾರಲಾ ಉರ್ಫ್ ಮರಿಯಮ ಎಂಬ ಜಿಹಾದಿ ಭಯೋತ್ಪಾದಕಿಯನ್ನು ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟನೊಂದಿಗೆ ಸಂಬಂಧ ಇರುವುದರಿಂದ ಬಂಧಿಸಿದ್ದಾರೆ.
ಶ್ರೀನಗರದ ಹೊರಗೆ ಪಂಥಾಚೌಕ ಪ್ರದೇಶದಲ್ಲಿ ಭದ್ರತಾಪಡೆಯು ಒಂದು ಚಕಮಕಿಯಲ್ಲಿ ೩ ಭಯೋತ್ಪಾದಕರನ್ನು ಸಾಯಿಸಿದೆ.
ನಾನು ಮುಸಲ್ಮಾನರನ್ನೂ ಆರೋಪಿಸುತ್ತಿಲ್ಲ, ಆದರೆ ಎಷ್ಟು ಉಗ್ರರಿದ್ದಾರೋ ಅವರೆಲ್ಲರೂ ಮುಸಲ್ಮಾನರೇ ಆಗಿದ್ದಾರೆ ಇದು ಸತ್ಯವಾಗಿದೆ, ಎಂದು ರಾಜ್ಯದ ಕೈಸರಗಂಜ ಇಲ್ಲಿಯ ಭಾಜಪದ ಶಾಸಕ ಮತ್ತು ಭಾರತೀಯ ಕುಸ್ತಿ ಮಹಾಸಂಘದ ಅಧ್ಯಕ್ಷ ಬೃಜಭೂಷಣ ಶರಣ ಸಿಂಹ ಇವರು ಒಂದು ಸಾರ್ವಜನಿಕ ಸಭೆಯಲ್ಲಿ ಹೇಳಿದರು.
ಜಮ್ಮು-ಕಾಶ್ಮೀರದ ಕುಲಗಾಮ್ ಮತ್ತು ಅನಂತನಾಗ ಈ ಜಿಲ್ಲೆಗಳಲ್ಲಿ ನಡೆದಿರುವ ಬೇರೆಬೇರೆ ಚಕಮಕಿಗಳಲ್ಲಿ ಭದ್ರತಾಪಡೆಯು ೬ ಭಯೋತ್ಪಾದಕರನ್ನು ಸಾಯಿಸಿದೆ. ಈ ಚಕಮಕಿಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾನೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರ ಮಾಹಿತಿಯನ್ನು ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ಪಕ್ಷ ಇರುವ ಸೋಶಿಯಲ್ ಡೆಮಾಕ್ರೆಟಿಕ್ ಪಕ್ಷದ (ಎಸ್.ಡಿ.ಪಿ.ಐ. ನ) ಕಾರ್ಯಕರ್ತರಿಗೆ ನೀಡಿರುವ ಪ್ರಕರಣದಲ್ಲಿ ಅನಾಜ್ ಎಂಬ ಪೊಲೀಸ್ ಸಿಬ್ಬಂದಿಗೆ ಅಮಾನತು ಮಾಡಲಾಗಿದೆ.
ಪಂಜಾಬಿನ ಲುಧಿಯಾನಾದ ನ್ಯಾಯಾಲಯದಲ್ಲಿ ಬಾಂಬ್ ಸ್ಫೋಟ ನಡೆಸಿರುವ ಪ್ರಕರಣದಲ್ಲಿ ಜರ್ಮನಿಯಲ್ಲಿ ಜಸವಿಂದರ ಸಿಂಹ ಮುಲತಾನಿ ಈ ಪ್ರಮುಖ ರೂವಾರಿಯನ್ನು ಬಂಧಿಸಲಾಗಿದೆ.
ನಿಷೇಧಿಸಲಾಗಿದ್ದರೂ ಖಲಿಸ್ತಾನಿ ಸಂಘಟನೆಯು ತನ್ನ ಚಟುವಟಿಕೆಗಳು ಹೇಗೆ ನಡೆಸುತ್ತಿದೆ ? ಕಾಂಗ್ರೆಸ್‍ನ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಇಲ್ಲವೇ ?