|
ಅಲಿಗಡ (ಉತ್ತರ ಪ್ರದೇಶ) – ಇಲ್ಲಿನ ಒಂದು ದೇವಸ್ಥಾನದಲ್ಲಿ ಮೂತ್ರ ವಿಸರ್ಜಿಸಿದ ಸೋಹಿಲ ಮತ್ತು ಇರ್ಫಾನ ಎಂಬ ಹೆಸರಿನ ಇಬ್ಬರು ಮುಸ್ಲಿಂ ಯುವಕರನ್ನು ಬಂಧಿಸಲಾಗಿದೆ. ಈ ಘಟನೆ ಜೂನ್ 26 ರಂದು ಸಂಭವಿಸಿದೆ. ಈ ಪ್ರಕರಣದಲ್ಲಿ ಹಿಂದುತ್ವನಿಷ್ಠ ಸಂಘಟನೆಗಳು ದೂರು ನೀಡಿದ ನಂತರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಹಿಂದೂ ಸಂಘಟನೆಗಳು ‘ಈ ಇಬ್ಬರೂ ಆರೋಪಿಗಳ ಮನೆಗಳನ್ನು ಬುಲ್ಡೋಜರ ಮೂಲಕ ನೆಲಸಮ ಮಾಡಬೇಕು’ ಎಂದು ಕೋರಿದ್ದಾರೆ.
1. ಹಿಂದೂ ಸಂಘಟನೆಯ ಕಾರ್ಯಕರ್ತರಾದ ಪ್ರಶಾಂತ ಕುಮಾರರವರು ದೂರಿನಲ್ಲಿ, ಅಕ್ರಾಬಾದ ನಗರದಲ್ಲಿ ಭಗವಾನ ಶಿವನ ಒಂದು ಪುರಾತನ ದೇವಸ್ಥಾನವಿದೆ. ಈ ದೇವಸ್ಥಾನಕ್ಕೆ ಸುತ್ತಮುತ್ತಲಿನ ಪರಿಸರದೊಂದಿಗೆ ದೂರದಿಂದಲೂ ಭಾವಿಕರು ಬರುತ್ತಾರೆ. ಜೂನ್ 26 ರಂದು, ಸೋಹಿಲ ಮತ್ತು ಇರ್ಫಾನ ದೇವಸ್ಥಾನದ ಆವರಣದಲ್ಲಿ ನುಗ್ಗಿ ಮೂತ್ರ ವಿಸರ್ಜಿಸಿದರು ಎಂದು ಹೇಳಿದ್ದಾರೆ.
2. ಸೋಹಿಲ ಮತ್ತು ಇರ್ಫಾನ ಇವರಿಬ್ಬರೂ ಉದ್ದೇಶಪೂರ್ವಕವಾಗಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರಲು ಈ ಕೃತ್ಯವನ್ನು ಮಾಡಿದ್ದಾರೆಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಇವರಿಬ್ಬರ ಮನೆಗಳು ದೇವಸ್ಥಾನದ ಹಿಂಬದಿಯಲ್ಲಿದೆ ಎಂದು ಹೇಳಲಾಗಿದೆ.
Sohail and Irfan arrested for urinating an ancient in Temple Premises !
📍 Aligarh (Uttar Pradesh)
Hindu organizations demand the demolition of the accused’s houses with bulldozers
Where are those who claim ‘Mu$l!ms are unsafe in India’ now?
Why do secular organizations never… pic.twitter.com/TCexl5fj0h
— Sanatan Prabhat (@SanatanPrabhat) June 30, 2024
ಸಂಪಾದಕೀಯ ನಿಲುವು‘ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತರಾಗಿದ್ದಾರೆ’ ಎಂದು ಹೇಳುವವರು ಈಗ ಎಲ್ಲಿದ್ದಾರೆ ? ‘ಭಾರತದಲ್ಲಿ ಮುಸಲ್ಮಾನರಲ್ಲ, ಬದಲಾಗಿ ಹಿಂದೂಗಳು ಮತ್ತು ಅವರ ದೇವಸ್ಥಾನಗಳು ಅಸುರಕ್ಷಿತವಾಗಿವೆ’ ಎಂದು ಜಾತ್ಯಾತೀತವಾದಿ ಸಂಘಟನೆಗಳು ಏಕೆ ಎಂದಿಗೂ ಹೇಳುವುದಿಲ್ಲ? |