ಪಿ.ಎಫ್.ಐ.ಸಂಘಟನೆಯ ಇಬ್ಬರು ಸದಸ್ಯರ ವಿರುದ್ಧ ಭಯೋತ್ಪಾದನೆ ವಿಷಯದ ಪ್ರಕರಣದ ಅನ್ವೇಷಣೆಯನ್ನು ಸಿಬಿಐ.ಗೆ ಒಪ್ಪಿಸಲು ನಿರಾಕರಣೆ
ಆರೋಪಿ ಅನಶದ್ ಬದರುದ್ದಿನ್ ಮತ್ತು ಅವನ ಸಹೋದರ ಅಜಹರ್ ಇವರು ಈ ಪ್ರಕರಣದ ಅನ್ವೇಷಣೆಯನ್ನು ಸಿಬಿಐಗೆ ಒಪ್ಪಿಸಬೇಕೆಂಬ ಬೇಡಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಿದ್ದರು
ಆರೋಪಿ ಅನಶದ್ ಬದರುದ್ದಿನ್ ಮತ್ತು ಅವನ ಸಹೋದರ ಅಜಹರ್ ಇವರು ಈ ಪ್ರಕರಣದ ಅನ್ವೇಷಣೆಯನ್ನು ಸಿಬಿಐಗೆ ಒಪ್ಪಿಸಬೇಕೆಂಬ ಬೇಡಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಿದ್ದರು
ಆಯ್ಕೆಯಾಗಿ ಬಂದಿರುವ ಶಾಸಕರು ಕಾನೂನಿಗಿಂತಲೂ ಮೇಲಿನವರಾಗಲು ಸಾಧ್ಯವಿಲ್ಲ, ಹಾಗೆಯೇ ಅವರಿಗೆ ಅಪರಾಧಿ ಕೃತ್ಯಗಳನ್ನು ಮಾಡಲು ಯಾವುದೇ ವಿನಾಯಿತಿಯಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಕೇರಳ ಸರಕಾರದ ಕಿವಿ ಹಿಂಡಿದೆ.
ರಾಜ್ಯದ ನನ್ ಅಭಯಾ ಹತ್ಯೆಯ ಆರೋಪಿಗಳಿಗೆ ‘ಪೆರೋಲ್’(ಒಂದು ನಿರ್ದಿಷ್ಟ ಅವಧಿಗೆ ಕೈದಿಗೆ ಷರತ್ತುಬದ್ಧ ಬಿಡುಗಡೆ) ಮೇಲೆ ಬಿಡುಗಡೆ ಮಾಡಿದ ಬಗ್ಗೆ ಕೇರಳದ ಉಚ್ಚ ನ್ಯಾಯಾಲಯವು ರಾಜ್ಯದ ಕಮ್ಯುನಿಸ್ಟ ಸರಕಾರದ ಬಳಿ ಸ್ಪಷ್ಟೀಕರಣವನ್ನು ಕೇಳಿದೆ.
ನ್ಯಾಯಾಲಯಗಳಲ್ಲಿ ಕೋಟಿಗಟ್ಟಲೆ ಪ್ರಕರಣಗಳು ಬಾಕಿ ಇರುವಾಗ, ಇಂತಹ ಸಾಮಾಜಿಕ ಸಮಸ್ಯೆಗಳನ್ನು ಸಹ ನ್ಯಾಯಾಲಯಗಳೇ ಆಲಿಸಬೇಕಾದ ಸಮಯ ಬಂದಿದೆ. ಈ ಬಗ್ಗೆ ಸರಕಾರಿ ಸಂಸ್ಥೆಗಳು ಗಂಭೀರವಾಗಿ ಯೋಚಿಸುವ ಅಗತ್ಯವಿದೆ !
ಯಾವುದೇ ರೀತಿಯ ಒತ್ತಡಕ್ಕೆ ಮಣಿದು ಜನರ ಬದುಕುವ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಯಾವುದೇ ರೀತಿಯ ಅಹಿತಕರ ಘಟನೆ ನಡೆದರೆ, ಜನರು ಅದನ್ನು ನಮ್ಮ ಗಮನಕ್ಕೆ ತಂದುಕೊಡಬಹುದು. ಅದನ್ನು ಪರಿಗಣಿಸಿ ಅದಕ್ಕನುಸಾರ ಕ್ರಮ ಕೈಗೊಳ್ಳಲಾಗುವುದು
ಕೊರೊನಾದಿಂದಾಗಿ ಕಳೆದ ವರ್ಷ ಪಂಢರಪುರ ಪಾದಯಾತ್ರೆಯನ್ನು ರದ್ದುಪಡಿಸಲಾಗಿತ್ತು. ಈ ವರ್ಷವೂ ಕೂಡ ರಾಜ್ಯಸರಕಾರ ಪಾದಯಾತ್ರೆಗೆ ಅನುಮತಿ ನೀಡಲಿಲ್ಲ; ಆದರೆ ೧೦ ಮುಖ್ಯ ದಿಂಡಿಗಳಿಗೆ ಬಸ್ ಮೂಲಕ ಹೋಗಲು ಅನುಮತಿ ನೀಡಲಾಗಿದೆ.
ಬಕ್ರೀದ್ ಗಾಗಿ ಕೇರಳದ ಕಮ್ಯುನಿಸ್ಟ ಸರಕಾರವು ಕೊರೋನಾದ ನಿಯಗಳನ್ನು ಸಡಿಲಗೊಳಿಸಿದೆ. ಇದನ್ನು ಪ್ರಶ್ನಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (‘ಐ.ಎಮ್.ಎ.’ಯು) ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಆಲಿಕೆ ಮಾಡುವಾಗ ಈ ಬಗ್ಗೆ ಉತ್ತರಿಸುವಂತೆ ಸರಕಾರಕ್ಕೆ ಆದೇಶ ನೀಡಿದೆ.
ದೇಶದಲ್ಲಿ ಅಪರಾಧಿಗಳಿಗೆ ಅನೇಕ ವರ್ಷಗಳ ನಂತರವೂ ಶಿಕ್ಷೆಯಾಗದೇ ಇದ್ದಲ್ಲಿ, ಅಪರಾಧಗಳು ಎಂದಾದರೂ ಕಡಿಮೆಯಾಗಬಹುದೇನು ? ಈ ಸ್ಥಿತಿಯು ಇಂದಿನವರೆಗಿನ ಎಲ್ಲಾ ಪಕ್ಷದ ರಾಜ್ಯಕರ್ತರಿಗೆ ನಾಚಿಕೆಯ ವಿಷಯವಾಗಿದೆ !
ಸರ್ವೋಚ್ಚ ನ್ಯಾಯಾಲಯ ನೀಡಿದ ಎಚ್ಚರಿಕೆಯ ನಂತರ, ಉತ್ತರಪ್ರದೇಶ ಸರಕಾರವು ರಾಜ್ಯದಲ್ಲಿ ಕಾವಡ ಯಾತ್ರೆಗೆ ನೀಡಿದ್ದ ಅನುಮತಿಯನ್ನು ರದ್ದುಪಡಿಸಿದೆ. ಜುಲೈ ೨೫ ರಿಂದ ಆಗಸ್ಟ್ ೬ ರವರೆಗೆ ಯಾತ್ರೆ ನಡೆಯಬೇಕಿತ್ತು.
ಉತ್ತರಪ್ರದೇಶ ಸರಕಾರವು ಕಾವಡ ಯಾತ್ರೆಗೆ ನೀಡಿದ ಅನುಮತಿಯ ಆದೇಶದ ಬಗ್ಗೆ ಪುನರ್ವಿಚಾರ ಮಾಡಬೇಕು ಇಲ್ಲದಿದ್ದರೆ ನಮಗೆ ಯೋಗ್ಯವಾದ ಆದೇಶ ನೀಡಬೇಕಾಗಬಹುದು, ಎಂದು ಸರ್ವೋಚ್ಚ ನ್ಯಾಯಾಲಯವು ಎಚ್ಚರಿಕೆ ನೀಡಿದೆ.