ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಹೈಕೋರ್ಟನಲ್ಲಿ ರೂ. ೫ ಕೋಟಿ ಪರಿಹಾರಕ್ಕಾಗಿ ಅರ್ಜಿ

ಬಂದ್ ವೇಳೆಯಲ್ಲಿ ’ಪಿಎಫ್‌ಐ’ಯು ಬಸ್ಸುಗಳನ್ನು ಧ್ವಂಸಗೊಳಿಸಿದ ಪ್ರಕರಣ

ರಷ್ಯಾದ ಶಾಲೆಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮಕ್ಕಳು ಸೇರಿದಂತೆ ೧೩ ಜನರ ಮೃತ್ಯು

ಮೃತರಲ್ಲಿ ಏಳು ಚಿಕ್ಕ ಮಕ್ಕಳು ಸೇರಿದ್ದಾರೆ. ಗುಂಡಿನ ದಾಳಿಯ ನಂತರ ಗುಂಡು ಹಾರಿಸಿದವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು; ಆದರೆ ಗುಂಡಿನ ದಾಳಿಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ.

ಇರಾನಿನ ಮುಲ್ಲಾ, ಪಾಕಿಸ್ತಾನದಲ್ಲಿನ ಇಮಾಮ್ ಮತ್ತು ಸೌದಿ ಅರೇಬಿಯಾದ ಶೇಖ ಇವರನ್ನು ಸ್ವರ್ಗಕ್ಕೆ ಕಳುಹಿಸಿರಿ ! – ಗೀರ್ಟ್ ವೀಲ್ದರ್ಸ್

ರಾನಿನ ಮುಲ್ಲಾ , ಪಾಕಿಸ್ತಾನದ ಇಮಾನ್ ಮತ್ತು ಸೌದಿ ಅರೇಬಿಯಾದ ಶೇಖ ಇವರು ಇಲ್ಲಿಯ ಮಹಿಳೆಯರು ಮತ್ತು ಅಮಾಯಕ ಜನರ ಮೇಲೆ ದೌರ್ಜನ್ಯ ನಡೆಸುತ್ತಾರೆ, ಅವರಿಗೆ ಸೆರೆಮನೆಗೆ ಅಟ್ಟುತ್ತಾರೆ, ಭಯದ ವಾತಾವರಣ ಸೃಷ್ಟಿ ಮಾಡುತ್ತಾರೆ ಮತ್ತು ಅವರ ಹತ್ಯೆ ಮಾಡುತ್ತಾರೆ.

ಚಂಡಿಗಡ್ ವಿಮಾನ ನಿಲ್ದಾಣಕ್ಕೆ ಭಗತ್ ಸಿಂಗ್ ಇವರ ಹೆಸರು ನೀಡಲಾಗುವುದು ! – ಪ್ರಧಾನಿ ಮೋದಿ ಇವರ ಘೋಷಣೆ

ಪ್ರಧಾನಿ ನರೇಂದ್ರ ಮೋದಿ ಇವರು ತಮ್ಮ ಆಕಾಶವಾಣಿಯಲ್ಲಿನ ‘ಮನ ಕೀ ಬಾತ್’ ಈ ತಿಂಗಳ ಕಾರ್ಯಕ್ರಮದಲ್ಲಿ ಚಂಡಿಗಡ್ ವಿಮಾನ ನಿಲ್ದಾಣಕ್ಕೆ ಭಗತಸಿಂಗ್ ಇವರ ಹೆಸರು ನೀಡಲಾಗುವುದೆಂದು ಘೋಷಿಸಿದರು.

ದಿನದಲ್ಲಿ ೪ ಗಂಟೆಗಳ ಕಾಲ ಸಂಚಾರವಾಣಿ ಉಪಯೋಗಿಸುವ ಪೋಷಕರಲ್ಲಿ ಸಿಡುಕುತನದಲ್ಲಿ ಹೆಚ್ಚಳ ! -ಕೆನಡಾದಲ್ಲಿನ ಸಂಶೋಧನೆಯಲ್ಲಿನ ನಿಷ್ಕರ್ಷ

ವಿಜ್ಞಾನವು ಎಷ್ಟೇ ಪ್ರಗತಿ ಹೊಂದಿದರೂ ಮತ್ತು ಮನುಷ್ಯನಿಗಾಗಿ ವಿವಿಧ ಸೌಲಭ್ಯಗಳ ನಿರ್ಮಾಣ ಮಾಡಿದರೂ ಅದರಿಂದ ಮನುಷ್ಯನಿಗೆ ಶಾಶ್ವತ ಮತ್ತು ಚಿರಂತನ ಆನಂದ ಸಿಗದೇ ಇರುವುದರಿಂದ ಮನುಷ್ಯ, ಸಮಾಜ ಮತ್ತು ವಾತಾವರಣದ ಹಾನಿ ಆಗುತ್ತದೆ. ಇದೇ ಕಳೆದ ಹತ್ತು ವರ್ಷಗಳಲ್ಲಿ ಕಂಡು ಬರುತ್ತಿದೆ. ಇದರಿಂದ ಈಗಲಾದರೂ ವಿಜ್ಞಾನವಾದಿಯ ವಿಜ್ಞಾನದ ಟೊಳ್ಳುತನ ಅರ್ಥ ಆಗುವುದೇ ?

ರಾಯಸೇನ (ಮಧ್ಯಪ್ರದೇಶ)ದಲ್ಲಿ, ಕ್ರೈಸ್ತ ಶಿಕ್ಷಕನು ಹಿಂದೂ ವಿದ್ಯಾರ್ಥಿನಿಯ ಪುಸ್ತಕದ ಮೇಲೆ ‘ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ’ ಎಂದು ಬರೆದ !

ಇಂತಹ ಶಿಕ್ಷಕನು ‘ಶಿಕ್ಷಕ’ ಹುದ್ದೆಗೆ ಕಳಂಕವೇ ಆಗುತ್ತದೆ ! ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಂಡರೇ ಇತರರಿಗೆ ಅದರ ಬಿಸಿ ಮುಟ್ಟುತ್ತದೆ !

ವಲಸಾಡ (ಗುಜರಾತ್)ನ ವಿದ್ಯಾರ್ಥಿನಿ ನಿಲಯದಲ್ಲಿ ಅಡುಗೆ ಮಾಡುವವನಿಂದ ವಿದ್ಯಾರ್ಥಿನಿಯರ ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸಿದ ಆರೋಪ

ದಕ್ಷಿಣ ಗುಜರಾತ್‌ನ ವಲಸಾಡ ಜಿಲ್ಲೆಯ ಧರ್ಮಪುರದ ಕರ್ಚೋಡ್ ಗ್ರಾಮದ ವಿದ್ಯಾರ್ಥಿನಿಯರ ವಸತಿಗೃಹದಲ್ಲಿ ಅಶ್ಲೀಲ ಛಾಯಾಚಿತ್ರಗಳನ್ನು ತೆಗೆಯುವ ಮತ್ತು ಅವುಗಳ ವೀಡಿಯೊ ತಯಾರಿಸುವ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ಅಡುಗೆಯಲ್ಲಿನ ಅಡುಗೆ ಮಾಡುವವನ ವಿರುದ್ಧ ಪೋಷಕರಿಂದ ದೂರು ದಾಖಲಿಸಿದದ ಮೇಲೆ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

ಜಾತ್ಯತೀತ ದೇಶದಲ್ಲಿ ಹಿಜಾಬ್ ‘ಐಚ್ಚಿಕ’ ಹಾಗೂ ಕಟ್ಟರವಾದಿಗಳ ದೇಶದಲ್ಲಿ ‘ಅನಿವಾರ್ಯ’ ! – ತಸ್ಲಿಮಾ ನಸ್ರಿನ್

ಭಾರತ ತಥಾಕಥಿತ ಜಾತ್ಯತೀತ ದೇಶವಾಗಿದ್ದರೂ ಕೂಡ ಇಲ್ಲಿ ಹಿಜಾಬ್ ‘ಐಚ್ಚಿಕ’ವಾಗಿರದೇ ‘ಅನಿವಾರ್ಯ’ವಾಗಿರುವುದೆಂದು ಕಾಣುತ್ತಿದೆ !

ಯುವತಿಯೊಂದಿಗೆ ನುಚಿತವಾಗಿ ವರ್ತಿಸಿದ ಪ್ರಕರಣದಲ್ಲಿ ಕಾಂಗ್ರೆಸ್‌ನ ನಾಯಕ ಮನೋಜ ಕರ್ಜಗಿಯ ಬಂಧನ

ಇಲ್ಲಿಯ ಓರ್ವ ೨೦ ವರ್ಷದ ಯುವತಿಯನ್ನು ಮುತ್ತಿಡಲು ಮತ್ತು ಆಕೆಗೆ ತಬ್ಬಿಕೊಳ್ಳುವ ಪ್ರಯತ್ನ ಮಾಡಿದ ಕಾಂಗ್ರೆಸ್ಸಿನ ೫೪ ವರ್ಷದ ನಾಯಕ ಮನೋಜ ಕರ್ಜಗಿ ಇವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಯುವತಿ ಬ್ಯುಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದಳು.

ಪತಂಜಲಿಯನ್ನು ಅಪಕೀರ್ತಿ ಮಾಡುವ ಷಡ್ಯಂತ್ರ ! – ಯೋಗಋಷಿ ರಾಮದೇವ ಬಾಬಾ

ಇಲ್ಲಿಯವರೆಗೆ ಪತಂಜಲಿಯು ೫ ಲಕ್ಷಕ್ಕಿಂತ ಹೆಚ್ಚು ಯುವಕರಿಗೆ ಉದ್ಯೋಗದ ಅವಕಾಶವನ್ನು ನೀಡಿದೆ. ಆದರೂ ಪತಂಜಲಿಯ ವಿರುದ್ಧ ಷಡ್ಯಂತ್ರವನ್ನು ಹೂಡಲಾಗುತ್ತಿದೆ.