ಇರಾನಿನ ಮುಲ್ಲಾ, ಪಾಕಿಸ್ತಾನದಲ್ಲಿನ ಇಮಾಮ್ ಮತ್ತು ಸೌದಿ ಅರೇಬಿಯಾದ ಶೇಖ ಇವರನ್ನು ಸ್ವರ್ಗಕ್ಕೆ ಕಳುಹಿಸಿರಿ ! – ಗೀರ್ಟ್ ವೀಲ್ದರ್ಸ್

ಗೀರ್ಟ್ ವೀಲ್ದರ್ಸ್

ಆಮಸ್ಟರಡ್ಯಾಮ್ಸ (ನೆದರ್ಲ್ಯಾಂಡ್ಸ) – ಇರಾನಿನ ಮುಲ್ಲಾ (ಮುಸಲ್ಮಾನ ಶಿಕ್ಷಕ), ಪಾಕಿಸ್ತಾನದ ಇಮಾನ್ (ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸಿಕೊಳ್ಳುವ ಪ್ರಮುಖ) ಮತ್ತು ಸೌದಿ ಅರೇಬಿಯಾದ ಶೇಖ (ಅರೇಬಿ ಸತ್ತಾಧಾರಿ) ಇವರು ಇಲ್ಲಿಯ ಮಹಿಳೆಯರು ಮತ್ತು ಅಮಾಯಕ ಜನರ ಮೇಲೆ ದೌರ್ಜನ್ಯ ನಡೆಸುತ್ತಾರೆ, ಅವರಿಗೆ ಸೆರೆಮನೆಗೆ ಅಟ್ಟುತ್ತಾರೆ, ಭಯದ ವಾತಾವರಣ ಸೃಷ್ಟಿ ಮಾಡುತ್ತಾರೆ ಮತ್ತು ಅವರ ಹತ್ಯೆ ಮಾಡುತ್ತಾರೆ. ಇಂತಹ ಹುಚ್ಚರನ್ನು ಸ್ವರ್ಗಕ್ಕೆ ಕಳುಹಿಸಬೇಕು, ಎಂದು ನೆದರ್ಲ್ಯಾಂಡ್ಸ್‌ನ ‘ಪಾರ್ಟಿ ಆಫ್ ಫ್ರೀಡಂ’ ಈ ಪಕ್ಷದ ಅಧ್ಯಕ್ಷ ಮತ್ತು ಸಂಸದ ಗೀರ್ಟ್ ವೀಲ್ಡರ್ಸ್ ಇವರು ಟ್ವೀಟ್ ಮಾಡಿದ್ದಾರೆ.