ಪೂ. ನಂದಾ ಆಚಾರಿ ಗುರೂಜಿಯವರ ಬಗ್ಗೆ ಕು. ಮಧುರಾ ಭೋಸಲೆ ಇವರು ಮಾಡಿದ ಸೂಕ್ಷ್ಮ ಪರೀಕ್ಷಣೆ
ಶ್ರೀ. ನಂದಾ ಆಚಾರಿ ಗುರೂಜಿಯವರು ಹಿಂದಿನ ಜನ್ಮದಲ್ಲಿ ಶಿವನ ಉಪಾಸನೆಯನ್ನು ಮಾಡಿದುದರಿಂದ ಜನ್ಮದಿಂದಲೇ ಅವರ ಆಧ್ಯಾತ್ಮಿಕ ಮಟ್ಟ ಶೇ. ೬೦ ರಷ್ಟು ಇತ್ತು
ಶ್ರೀ. ನಂದಾ ಆಚಾರಿ ಗುರೂಜಿಯವರು ಹಿಂದಿನ ಜನ್ಮದಲ್ಲಿ ಶಿವನ ಉಪಾಸನೆಯನ್ನು ಮಾಡಿದುದರಿಂದ ಜನ್ಮದಿಂದಲೇ ಅವರ ಆಧ್ಯಾತ್ಮಿಕ ಮಟ್ಟ ಶೇ. ೬೦ ರಷ್ಟು ಇತ್ತು
ಮಾರ್ಗದರ್ಶನದ ಕೊನೆಗೆ ಪೂ. ರಮಾನಂದಣ್ಣನವರು ಕೃತಜ್ಞತೆ ಮತ್ತು ಶರಣಾಗತ ಭಾವದಿಂದ ಪ್ರಾರ್ಥನೆಯನ್ನು ಮಾಡಿದರು. ಈ ಪ್ರಾರ್ಥನೆಯು ಅವರಿಗೆ ಒಳಗಿನಿಂದ ಹೊಳೆದಿತ್ತು. ಅದನ್ನು ಕೇಳಿ ಎಲ್ಲ ಸಾಧಕರಿಗೆ ಭಾವಜಾಗೃತಿಯಾಯಿತು ಮತ್ತು ಅವರು ಒಂದು ಬೇರೆ ಸ್ಥಿತಿಯನ್ನೇ ಅನುಭವಿಸಿದರು.
ಮಾರ್ಗಶಿರ ಹುಣ್ಣಿಮೆ (ಡಿಸೆಂಬರ್ ೮) – ಪರಾತ್ಪರ ಗುರು ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲೊಬ್ಬರಾದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ೫೨ ನೇ ಹುಟ್ಟುಹಬ್ಬ.
ನಾವು ಟಿಕೇಟು ಪಡೆಯಲು ಪ್ರವೇಶದ್ವಾರದ ಬಳಿ ನಿಂತಿರುವಾಗ ಅಲ್ಲಿನ ಕೆಲವು ಹುಡುಗಿಯರು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಕಾಕೂರವರ ಬಳಿಗೆ ಬಂದು, ‘ನಮಗೆ ನಿಮ್ಮೊಂದಿಗೆ ಛಾಯಾಚಿತ್ರವನ್ನು ತೆಗೆದುಕೊಳ್ಳುವುದಿದೆ ! ತೆಗೆದುಕೊಳ್ಳಬಹುದಾ ?’ ಎಂದು ಕೇಳಿದರು.
ಯಾವ ಪ್ರಸಂಗ ಘಟಿಸಿದೆಯೋ, ನನ್ನ ಜೀವನದಲ್ಲಿ ಆ ಪ್ರಸಂಗಕ್ಕೆ ಎಷ್ಟು ಬೆಲೆಯಿದೆ ? ಆ ಪ್ರಸಂಗದಿಂದ ನನ್ನ ಜೀವನದ ಮೇಲೆ ಎಷ್ಟು ಪರಿಣಾಮವಾಗಲಿದೆ ? ತಾತ್ಕಾಲಿಕವೋ ಅಥವಾ ದೀರ್ಘಕಾಲೀನ ಪರಿಣಾಮ ಬೀರಲಿದೆಯೋ ?’, ಎಂಬುದನ್ನು ನಾವು ನಮ್ಮ ಮನಸ್ಸಿಗೆ ಕೇಳಬೇಕು.
“ಸದ್ಯ ದೇಶದಲ್ಲಿ ಅನೇಕ ದೇವಸ್ಥಾನಗಳಿವೆ. ದೇವಸ್ಥಾನಗಳನ್ನು ಕಟ್ಟುವ ಮೊದಲು ‘ದೇವಸ್ಥಾನಗಳ ರಕ್ಷಣೆ, ವ್ಯವಸ್ಥಾಪನೆ ಮತ್ತು ದೇವಸ್ಥಾನವನ್ನು ಕಟ್ಟುವ ಉದ್ದೇಶವನ್ನು ಹೇಗೆ ಸಾರ್ಥಕಗೊಳಿಸಬಹುದು ?’, ಎಂಬುದನ್ನು ನೋಡಬೇಕು” ಎಂದು ಹೇಳಿದರು.
‘ಪೂ. ನಂದಾ ಆಚಾರಿ ಇವರಿಗೆ ಶಿಲೆಯನ್ನು ಸ್ಪರ್ಶಿಸಿದೊಡನೆ ಯಾವ ಮತ್ತು ಎಷ್ಟು ಅಡಿ ಎತ್ತರದ ಮೂರ್ತಿ ತಯಾರಿಸಬಹುದೆಂದು ತಿಳಿಯುತ್ತದೆ. ಅವರು ಮೂರ್ತಿ ಸೇವೆಯನ್ನು ತಲ್ಲೀನರಾಗಿ ಮಾಡುತ್ತಾರೆ. ಅದರಿಂದ ಅವರಿಗೆ ಒಳಗಿನಿಂದ ಆನಂದ ದೊರೆತು ಹಸಿವೆ-ಬಾಯಾರಿಕೆ ಆಗುವುದಿಲ್ಲ.
ವಯಸ್ಸು ಹೆಚ್ಚಾಗಿದ್ದರೂ ಅವರು ಪ್ರತಿಯೊಂದು ಕೃತಿಯನ್ನು ಬಹಳ ತತ್ಪರತೆಯಿಂದ ಮಾಡುತ್ತಾರೆ. ಅವರ ಮನೆಯು ಮೂರ್ತಿ ಕೆತ್ತುವ ಸ್ಥಳದಿಂದ ಸುಮಾರು ೧೦೦ ರಿಂದ ೧೫೦ ಅಡಿ ದೂರದಲ್ಲಿದೆ. ಅವರಿಗೆ ವಯೋಮಾನ ಸಹಜ ತೊಂದರೆಗಳಾಗುತ್ತದೆ ಮತ್ತು ಅವರಿಗೆ ಮಂಡಿ ನೋವಿದೆ. ಆದರೂ ನಾವು ಸೇವೆ ಮಾಡುವಾಗ ಅವರಿಗೆ ನಮಗೆ ಏನಾದರೂ ತೋರಿಸಬೇಕೆಂದು ನೆನಪಾದರೆ ಅವರು ಮನೆಗೆ ಹೋಗಿ ಆ ವಸ್ತು ತಂದು ನಮಗೆ ತೋರಿಸುತ್ತಿದ್ದರು.
ಪೂ. ದೀಪಾಲಿ ಮತಕರ ಇವರು, `ನಿಮ್ಮ ಅಸ್ತಿತ್ವ ಸೊಲ್ಲಾಪೂರ ಸೇವಾಕೇಂದ್ರದಲ್ಲಿ ಮತ್ತು ನನ್ನಲ್ಲಿಯೂ ಸತತವಾಗಿ ಅರಿವಾಗುತ್ತದೆ’, ಎಂದು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರಿಗೆ ಹೇಳಿದರು.
ದೀಪಾವಳಿಯ ಹಬ್ಬಗಳನ್ನು ಆಧ್ಯಾತ್ಮಿಕವಾಗಿ ಆಚರಣೆ ಮಾಡೊಣ. ಪ್ರತಿಯೊಂದು ಕೃತಿಯಿಂದ ಆನಂದ ಪಡೆಯೋಣ.