‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ನಂತರ ಹಿಂದೂ ರಾಷ್ಟ್ರ ಸ್ಥಾಪನೆಯ ಬಗ್ಗೆ ಸನಾತನದ ೨೬ ನೆಯ ಸಮಷ್ಟಿ ಸಂತರಾದ ಪೂ. ಸದಾಶಿವ (ಭಾವೂ) ಪರಬ್‌ (ವಯಸ್ಸು ೮೪ ವರ್ಷಗಳು) ಇವರ ಮನಸ್ಸಿನಲ್ಲಿ ನಡೆದ ವಿಚಾರಪ್ರಕ್ರಿಯೆ !

ಹಿಂದುತ್ವನಿಷ್ಠರು ಸಾಧನೆಯ ಪ್ರಯತ್ನ ಮಾಡಿದರೆ ಸಂಪೂರ್ಣ ಹಿಂದೂ ಸಮಾಜವು ಧರ್ಮಾಧಿಷ್ಠಿತವಾಗಿ ಹಿಂದೂ ರಾಷ್ಟ್ರದ ಅಡಿಪಾಯವು ಸುಭದ್ರವಾಗುವುದು !

ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ. ಪ್ರಮೋದ ಮುತಾಲಿಕ ಇವರು ‘ಸನಾತನ ರಾಷ್ಟ್ರ ಶಂಖನಾದ ಮಹೊತ್ಸವ’ದ ಬಗ್ಗೆ ಮಾಡಿದ ಗೌರವೋದ್ಗಾರ !

‘ಪ.ಪೂ. ಡಾ. ಜಯಂತ ಬಾಳಾಜಿ ಆಠವಲೆಯವರ ಕೃಪೆಯಿಂದ ಗೋವಾದಲ್ಲಿ ೩ ದಿನ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವು ಅತ್ಯಂತ ಯಶಸ್ವಿಯಾಗಿದೆ. ಅದನ್ನು ವರ್ಣಿಸಲು ಶಬ್ದಗಳೇ ಸಾಲದು. ಭಾಗವಹಿಸಿದವರೆಲ್ಲರ ಚಿಕ್ಕ ಕುಂಭಮೇಳದಲ್ಲಿದ್ದೇವೆಂದು ಆನಂದದಿಂದ ತೇಲಾಡಿದರು.

ಸನಾತನ ರಾಷ್ಟ್ರದ ಸ್ಥಾಪನೆಗಾಗಿ ಶ್ರೀರಾಮನ ಸಾಮೂಹಿಕ ನಾಮಜಪ ಮಾಡುವುದರ ಹಿಂದಿನ ಕಾರ್ಯಕಾರಣಭಾವ

ಆಧ್ಯಾತ್ಮಿಕ ಸಿದ್ಧಾಂತದ ಪ್ರಕಾರ, ‘ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅವುಗಳಿಗೆ ಸಂಬಂಧಿಸಿದ ಶಕ್ತಿ ಒಟ್ಟಿಗೆ ಇರುತ್ತವೆ.’ ಶ್ರೀರಾಮನು ಧರ್ಮದ ಸಾಕಾರ ರೂಪವಾಗಿದ್ದು, ಅವನು ‘ದಾಶರಥಿ ರಾಮ’ ಅಂದರೆ ೫ ಕರ್ಮೇಂದ್ರಿಯಗಳು ಮತ್ತು ೫ ಜ್ಞಾನೇಂದ್ರಿಯಗಳ ಒಡೆಯನಾಗಿದ್ದಾನೆ.

ಶ್ರೀ ಬಾಲಾಜಿಯ ಕೃಪೆಯಿಂದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ನಿರ್ವಿಘ್ನವಾಗಿ ನೆರವೇರಿದ್ದಕ್ಕಾಗಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರು ಆತನ ಚರಣಗಳಲ್ಲಿ ಭಾವಪೂರ್ಣ ಕೃತಜ್ಞತೆ ಸಲ್ಲಿಸಿದರು!

ಶ್ರೀ ಬಾಲಾಜಿಯ ಕೃಪೆಯಿಂದಲೇ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವು ಅಡೆತಡೆಗಳಿಲ್ಲದೆ ಮತ್ತು ಭಾವಪೂರ್ಣ ವಾತಾವರಣದಲ್ಲಿ ನೆರವೇರಿತು. ಇದಕ್ಕೆ ಕೃತಜ್ಞತೆ ಸಲ್ಲಿಸಲು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ಆಗಸ್ಟ್ ೧ ರಂದು ಶ್ರೀ ಬಾಲಾಜಿಯ ಚರಣಗಳಲ್ಲಿ ಭಾವಪೂರ್ಣ ಕೃತಜ್ಞತೆ ಸಲ್ಲಿಸಿದರು.

‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವಾಕ್ಯವು ಬ್ರಹ್ಮವಾಕ್ಯ ಆಗಿದೆ’ ಎಂಬ ಬಗ್ಗೆ ೧೮ ವರ್ಷಗಳ ನಂತರ ಬಂದ ಅನುಭೂತಿ !

ಸಮಾಜದ ಜನರು ಸ್ವಯಂಪ್ರೇರಿತರಾಗಿ ನೀಡಿದ ಅರ್ಪಣೆ ಮತ್ತು ನಿಪುಣತನದಿಂದ ಜವಾಬ್ದಾರಿಯನ್ನು ನಿಭಾಯಿಸಿದ ಸಾಧಕರು ಇದರಿಂದಾಗಿ ಶಂಖನಾದ ಮಹೋತ್ಸವವೂ ಸಹಜವಾಗಿ ನೆರವೇರಿದವು.

ಕೇಂದ್ರ ಸಚಿವ ಸಂಜಯ ಸೇಠ್ ಅವರಿಗೆ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ನಿಮಿತ್ತ ಗ್ರಂಥ ಮತ್ತು ಮೂರ್ತಿ ಉಡುಗೊರೆ !

ಶತಚಂಡಿ ಯಜ್ಞ ಮತ್ತು ಮಹಾಧನ್ವಂತರಿ ಯಜ್ಞದ ಪವಿತ್ರ ಪ್ರಸಾದ, ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಸಂಕ್ಷಿಪ್ತ ಜೀವನಚರಿತ್ರೆಯ ಗ್ರಂಥ, ಹಾಗೂ ಶ್ರೀ ತಿರುಪತಿ ಬಾಲಾಜಿ ಅವರ ಬೆಳ್ಳಿಯ ವಿಗ್ರಹವನ್ನು ಶ್ರೀ. ಸೇಠ್ ಅವರಿಗೆ ಉಡುಗೊರೆಯಾಗಿ ನೀಡಿದರು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮೋತ್ಸವದ ಸಂದರ್ಭದಲ್ಲಿ ಅನುಭವಕ್ಕೆ ಬಂದ ವೈಶಿಷ್ಟ್ಯಪೂರ್ಣ ಅಂಶಗಳು !

ಸಂಪೂರ್ಣ ಜನ್ಮೋತ್ಸವದ ಕಾರ್ಯಕ್ರಮದಲ್ಲಿ ಬಂದ ಅಡಚಣೆಗಳನ್ನು ಗೋಪಾಲಕ ಭಗವಾನ ಶ್ರೀಕೃಷ್ಣನು ನಿವಾರಿಸಿದ್ದರಿಂದ, ಜನ್ಮೋತ್ಸವವು ನಿರ್ವಿಘ್ನವಾಗಿ ನಡೆಯಿತು

ತೇವಗೊಂಡ ಕಣ್ಣುಗಳಲ್ಲಿ ಮೂಡಿತು ಗುರುವಿನ ದಿವ್ಯ ರೂಪ ….

ರಾಷ್ಟ್ರ-ಧರ್ಮ ಕಾರ್ಯಗಳು ವಿಭಿನ್ನವಾಗಿದ್ದರೂ, ಎಲ್ಲರೂ ಒಂದೇ ವೇದಿಕೆಯಲ್ಲಿ ಸೇರಿದರು ; ಅವರಿಗೆ ರಾಷ್ಟ್ರ-ಧರ್ಮ ಗುರುಗಳು ದೊರೆತರು

‘ಎಲ್ಲ ಈಶ್ವರೇಚ್ಛೆಯಿಂದ ಆಗುತ್ತದೆ’ ಎಂಬುದರ ಮೂರ್ತರೂಪ ‘ಶತಚಂಡಿಯಾಗ’

ಮನುಷ್ಯ ಜನ್ಮದ ಉದ್ದೇಶವನ್ನು ತಿಳಿಯುವುದರಿಂದ ಹಿಡಿದು ಈಶ್ವರಪ್ರಾಪ್ತಿಯ ಮಾರ್ಗವನ್ನು ತೋರಿಸುವ ಸನಾತನ ಸಂಸ್ಥೆಯು ಕಾಲಾನುಸಾರ ರಾಷ್ಟ್ರರಕ್ಷಣೆಯ ಕಾರ್ಯವನ್ನೂ ಮಾಡುತ್ತಿದೆ.

‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ದ ಸ್ಥಳದಲ್ಲಿ ಶ್ರೀ ದುರ್ಗಾದೇವಿಯ ಶಕ್ತಿ ಕಾರ್ಯನಿರತವಾಗಿದೆ !

ಹೊನ್ನಾವರದ ಖ್ಯಾತ ಜ್ಯೋತಿಷಿ ಸಂತೋಷ ಭಟ್‌ ಇವರು ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಬಗ್ಗೆ ನೀಡಿದ ಗೌರವೋದ್ಗಾರ !