ತೇವಗೊಂಡ ಕಣ್ಣುಗಳಲ್ಲಿ ಮೂಡಿತು ಗುರುವಿನ ದಿವ್ಯ ರೂಪ ….
ರಾಷ್ಟ್ರ-ಧರ್ಮ ಕಾರ್ಯಗಳು ವಿಭಿನ್ನವಾಗಿದ್ದರೂ, ಎಲ್ಲರೂ ಒಂದೇ ವೇದಿಕೆಯಲ್ಲಿ ಸೇರಿದರು ; ಅವರಿಗೆ ರಾಷ್ಟ್ರ-ಧರ್ಮ ಗುರುಗಳು ದೊರೆತರು
ರಾಷ್ಟ್ರ-ಧರ್ಮ ಕಾರ್ಯಗಳು ವಿಭಿನ್ನವಾಗಿದ್ದರೂ, ಎಲ್ಲರೂ ಒಂದೇ ವೇದಿಕೆಯಲ್ಲಿ ಸೇರಿದರು ; ಅವರಿಗೆ ರಾಷ್ಟ್ರ-ಧರ್ಮ ಗುರುಗಳು ದೊರೆತರು
ಸಂಪೂರ್ಣ ಜನ್ಮೋತ್ಸವದ ಕಾರ್ಯಕ್ರಮದಲ್ಲಿ ಬಂದ ಅಡಚಣೆಗಳನ್ನು ಗೋಪಾಲಕ ಭಗವಾನ ಶ್ರೀಕೃಷ್ಣನು ನಿವಾರಿಸಿದ್ದರಿಂದ, ಜನ್ಮೋತ್ಸವವು ನಿರ್ವಿಘ್ನವಾಗಿ ನಡೆಯಿತು
ಮನುಷ್ಯ ಜನ್ಮದ ಉದ್ದೇಶವನ್ನು ತಿಳಿಯುವುದರಿಂದ ಹಿಡಿದು ಈಶ್ವರಪ್ರಾಪ್ತಿಯ ಮಾರ್ಗವನ್ನು ತೋರಿಸುವ ಸನಾತನ ಸಂಸ್ಥೆಯು ಕಾಲಾನುಸಾರ ರಾಷ್ಟ್ರರಕ್ಷಣೆಯ ಕಾರ್ಯವನ್ನೂ ಮಾಡುತ್ತಿದೆ.
ಹೊನ್ನಾವರದ ಖ್ಯಾತ ಜ್ಯೋತಿಷಿ ಸಂತೋಷ ಭಟ್ ಇವರು ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಬಗ್ಗೆ ನೀಡಿದ ಗೌರವೋದ್ಗಾರ !
ವೇದಿಕೆಯನ್ನು ನಿರ್ಮಿಸುವ ಕೆಲಸ ನಡೆಯುತ್ತಿದ್ದ ಸ್ಥಳದ ಹಿಂಭಾಗದಲ್ಲಿ ಆಕಾಶವನ್ನು ನೋಡಿದಾಗ, ಮೋಡಗಳ ಆಕಾರವು ಕೈಲಾಸ ಪರ್ವತದಂತೆ ಕಾಣಿಸಿತು.
ನಾವು ‘ನೃತ್ಯ ಸೇವೆಯ ಮಾಧ್ಯಮದಿಂದ ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತ ಮಾಡುತ್ತಿದ್ದೇವೆ’, ಎಂಬ ಭಾವವನ್ನಿಟ್ಟುಕೊಂಡಿದ್ದೆವು