ನಾಗರಪಂಚಮಿ : ಇತರ ಜೀವಿಗಳಿಂದ ಹೊಲಗದ್ದೆಗಳನ್ನು ರಕ್ಷಿಸುವ ಹಾವುಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವ ಹಬ್ಬ !

ನಾಗರಪಂಚಮಿ ನಿಮಿತ್ತ ಹಿತಕಾರಿ ವ್ಯವಸ್ಥೆ ಮಾಡಿರುವ ಋಷಿಗಳು ‘ಸಾಮಾನ್ಯವಾಗಿ ಬಿಲಗಳಲ್ಲಿ ವಾಸಿಸುವ ಹಾವುಗಳು ಮಳೆಗಾಲದಲ್ಲಿ ಬಿಲಗಳಲ್ಲಿ ನೀರು ತುಂಬಿದ್ದರಿಂದ ಅಸಹಾಯಕ ಮತ್ತು ನಿರಾಶ್ರಿತವಾಗುತ್ತವೆ.

ಸಚ್ಚಿದಾನಂದ ಪರಬ್ರಹ್ಮ (ಡಾ.) ಜಯಂತ ಆಠವಲೆ ಇವರ ಚರಣಗಳಲ್ಲಿ ಕೋಟಿಕೋಟಿ ಕೃತಜ್ಞತೆಗಳು !

ಎಲ್ಲಾ ಸಾಧಕರು, ರಾಷ್ಟ್ರಪ್ರೇಮಿಗಳು ಮತ್ತು ಧರ್ಮಪ್ರೇಮಿಗಳು ಪರಾತ್ಪರ ಗುರು ಡಾಕ್ಟರರ ಚರಣ ಗಳಲ್ಲಿ ಕೋಟಿಶಃ ಕೃತಜ್ಞರಾಗಿದ್ದೇವೆ !

ಕೃತಜ್ಞತಾಭಾವವು ಹೇಗೆ ಉತ್ಪನ್ನವಾಗುತ್ತದೆ ?

ಕಾರ್ಯವು ಭಾವದ ಸ್ತರದಲ್ಲಾಗುವುದರಿಂದ ಸಾತತ್ಯವು ಬಂದು ಕಾರ್ಯವು ಅವ್ಯಕ್ತ ಭಾವದಲ್ಲಿ ರೂಪಾಂತರವಾಗಿ ಕೃತಜ್ಞತಾಭಾವ ಮೂಡುತ್ತದೆ.

ಶ್ರೀಲಂಕಾದ ರಾಮಸೇತುವಿನ ಬಳಿ ದೈವೀ ಪ್ರವಾಸದಲ್ಲಿದ್ದಾಗ ಶ್ರೀರಾಮನಲ್ಲಿ ಕೃತಜ್ಞತಾಪೂರ್ವಕವಾಗಿ ಪ್ರಾರ್ಥಿಸುವಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಭಾವಪೂರ್ಣ ಉದ್ಗಾರಗಳು !

ರಾಮರಾಜ್ಯವನ್ನು ಸ್ಥಾಪಿಸಲು ಶ್ರೀವಿಷ್ಣುವಿನ ಅಂಶಾವತಾರವಾಗಿರುವ ಪರಾತ್ಪರ ಗುರು ಡಾ. ಆಠವಲೆಯವರ ಸಾಧಕ ವಾನರಸೇನೆಗೆ ನನ್ನ ಕೃತಜ್ಞತಾಪೂರ್ವಕ ನಮಸ್ಕಾರಗಳು !

ಸಾಧಕರೇ, ನೀವು ಗೆದ್ದಿರಿ, ನಾನು ಸೋತೆನು !

ಶ್ರೀರಾಮನು ಮತ್ತು ಪಾಂಡವರು ವನವಾಸವನ್ನು ಭೋಗಿಸಬೇಕಾಯಿತು |
ನಮ್ಮ ಪಾಲಿಗೆ ೨೦೧೯ ರಿಂದ ೨೦೨೩ ರವರೆಗೆ ವನವಾಸವಿದೆ ||

ಪರಾತ್ಪರ ಗುರು ಡಾಕ್ಟರರು ಓರ್ವ ಸಂಪ್ರದಾಯದ ಭಕ್ತನಿಗೆ ಅವನ ಹುಟ್ಟುಹಬ್ಬದ ಕಾರ್ಯಕ್ರಮದ ಆಯೋಜನೆಯ ತಪ್ಪುಗಳನ್ನು ಅದೇ ಕಾರ್ಯಕ್ರಮದಲ್ಲಿ ಎಲ್ಲರ ಮುಂದೆ ಹೇಳುವುದು ಮತ್ತು ಆ ಭಕ್ತನು ಆ ಕುರಿತು ಕೃತಜ್ಞತೆಯನ್ನು ವ್ಯಕ್ತಪಡಿಸುವುದು

‘ತಮ್ಮ ಮಾರ್ಗದರ್ಶನದಿಂದ ನನಗೆ ಒಂದು ಹೊಸ ದಾರಿ ಸಿಕ್ಕಿತು. ‘ಸಂತರ ಕೃಪೆಯನ್ನು ಹೇಗೆ ಸಂಪಾದಿಸಬೇಕು ?’, ಎಂಬುದು ತಿಳಿಯಿತು. ನಿಮ್ಮಿಂದ ನನ್ನ ಅದೃಷ್ಟ ತೆರೆಯಿತು” ಎಂದು ಹೇಳಿದನು.

ಗುರುಗಳ ಬೋಧನೆಯೊಂದಿಗೆ ಏಕರೂಪವಾಗುವ ಮಹತ್ವ !

ಗುರುಗಳ ಸ್ಥೂಲ ರೂಪವೆಂದರೆ ಅವರ ದೇಹ ಮತ್ತು ಸೂಕ್ಷ್ಮ ರೂಪವೆಂದರೆ ಅವರ ಬೋಧನೆ !

‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವಾಕ್ಯವು ಬ್ರಹ್ಮವಾಕ್ಯ ಆಗಿದೆ’ ಎಂಬ ಬಗ್ಗೆ ೧೮ ವರ್ಷಗಳ ನಂತರ ಬಂದ ಅನುಭೂತಿ !

ಸಮಾಜದ ಜನರು ಸ್ವಯಂಪ್ರೇರಿತರಾಗಿ ನೀಡಿದ ಅರ್ಪಣೆ ಮತ್ತು ನಿಪುಣತನದಿಂದ ಜವಾಬ್ದಾರಿಯನ್ನು ನಿಭಾಯಿಸಿದ ಸಾಧಕರು ಇದರಿಂದಾಗಿ ಶಂಖನಾದ ಮಹೋತ್ಸವವೂ ಸಹಜವಾಗಿ ನೆರವೇರಿದವು.

ಗುರುದೇವರ ಮಂದಹಾಸದಿಂದ ತುಂಬಿದ ಕೃತಜ್ಞತೆಯ ಸುರಿಮಳೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮುಖಮಂಡಲದ ಮೇಲಿನ ಆನಂದ ಕಂಡು ಸಾಧಕರ ಭಾವಾಶ್ರು ಸುರಿಯುತ್ತಿದ್ದರೆ, ಗುರುಗಳ ನಿರಂತರ ಕೃತಜ್ಞತಾಪೂರ್ವಕ ನಮಸ್ಕಾರದ ಮುದ್ರೆಯು ಸಾಧಕರಿಗೆ ಬಹಳಷ್ಟನ್ನು ಕಲಿಸುತ್ತಿತ್ತು.