ಧ್ಯಾನಮಂದಿರದಲ್ಲಿ ಆಧ್ಯಾತ್ಮಿಕ ಉಪಾಯಗಳನ್ನು ಮಾಡುವಾಗ ಮನಸ್ಸು ಏಕಾಗ್ರವಾಗಲು ಏನು ಭಾವವನ್ನು ಇಡಬೇಕು ?
ಧ್ಯಾನಮಂದಿರದಲ್ಲಿ ಇಟ್ಟಿರುವ ಯಂತ್ರಗಳಿಂದ ನಿರ್ಗುಣ ಚೈತನ್ಯ ಪ್ರಕ್ಷೇಪಣೆಯಾಗುತ್ತಿದೆ. ‘ಅವು ನಮ್ಮ ರಕ್ಷಕವಾಗಿವೆ’, ಎನ್ನುವ ಭಾವದಿಂದ ಕೃತಜ್ಞತೆಯನ್ನು ಸಲ್ಲಿಸಬೇಕು.
ಧ್ಯಾನಮಂದಿರದಲ್ಲಿ ಇಟ್ಟಿರುವ ಯಂತ್ರಗಳಿಂದ ನಿರ್ಗುಣ ಚೈತನ್ಯ ಪ್ರಕ್ಷೇಪಣೆಯಾಗುತ್ತಿದೆ. ‘ಅವು ನಮ್ಮ ರಕ್ಷಕವಾಗಿವೆ’, ಎನ್ನುವ ಭಾವದಿಂದ ಕೃತಜ್ಞತೆಯನ್ನು ಸಲ್ಲಿಸಬೇಕು.
‘ಕಲೆಯು ಸತ್ತ್ವಗುಣಿಯಾಗಿದೆ. ಕಲಾವಿದರು ಈ ರೀತಿಯ ಉಡುಪುಗಳನ್ನು ಧರಿಸುವುದರಿಂದ ಈ ಉಡುಪುಗಳಿಂದ ರಜ-ತಮಾತ್ಮಕ ಸ್ಪಂದನಗಳು ಪ್ರಕ್ಷೇಪಿಸುತ್ತವೆ. ಸಾಧನೆ ಮಾಡಿ ಸತ್ತ್ವಗುಣವನ್ನು ಪಡೆಯಲು ತುಂಬಾ ಪ್ರಯತ್ನಿಸಬೇಕಾಗುತ್ತದೆ.
ಸೌ. ಮಂಗಲಾ ಮರಾಠೆ ಧಾಮಸೆಯಿಂದ ಕೆಲವು ಸೂಕ್ಷ್ಮ ವಾರ್ತೆಗಳನ್ನು ಕಳುಹಿಸುತ್ತಿದ್ದರು ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರು ಫೋಂಡಾ, ಸುಖಸಾಗರ ಆಶ್ರಮದಲ್ಲಿ ಘಟಿಸಿದ ವಾರ್ತೆಗಳನ್ನು ಬರೆಯುತ್ತಿದ್ದೆನು. ಗುರುದೇವರು ನಮ್ಮನ್ನು ಈ ರೀತಿಯಲ್ಲಿ ಸೂಕ್ಷ್ಮದಲ್ಲಿನ ವಾರ್ತೆಗಳನ್ನು ನೀಡುವ ವರದಿಗಾರ್ತಿಯನ್ನಾಗಿಯೂ ಸಿದ್ಧಪಡಿಸಿದರು.
ಕೆಲವು ಸಾಧಕರು ಬಹಳ ಸೇವೆ ಮಾಡುತ್ತಾರೆ; ಆದರೆ ‘ನನ್ನಿಂದಾಗಿ ಸೇವೆ ಆಗುತ್ತಿದೆ, ನಾನು ಚೆನ್ನಾಗಿ ಸೇವೆ ಮಾಡುತ್ತೇನೆ’, ಎಂಬ ಕರ್ತೃತ್ವದ ವಿಚಾರ ಅವರ ಮನಸ್ಸಿನಲ್ಲಿರುತ್ತದೆ. ಅದೇ ರೀತಿ ‘ನಾವು ಮಾಡಿದ ಸೇವೆಯನ್ನು ಇತರರು ಪ್ರಶಂಸಿಸಬೇಕು’, ಎಂದೂ ಅವರಿಗೆ ಅನಿಸುತ್ತಿರುತ್ತದೆ. ಇಂತಹ ‘ಅಹಂ’ನ ವಿಚಾರ ಮನಸ್ಸಿನಲ್ಲಿದ್ದರೆ ಆ ಸೇವೆಯು ಈಶ್ವರನ ಚರಣಗಳಲ್ಲಿ ಅಂಕಿತವಾಗುವುದಿಲ್ಲ.
ಜೂನ್‌ನಲ್ಲಿ ಅನೇಕ ಬಾಲಕರ ಗುಣವೈಶಿಷ್ಟ್ಯಗಳ ಕಡತಗಳು ಭಾಷಾಂತರಕ್ಕಾಗಿ ಬಂದಿದ್ದವು. ಕಾಕೂರವರು ವಿಶ್ರಾಂತಿಯನ್ನು ತೆಗೆದುಕೊಳ್ಳದೇ ಎಲ್ಲ ಕಡತಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣ ಮಾಡಿಕೊಟ್ಟರು.
ಸಂತರ ಕಾರ್ಯಕ್ಕೆ ಹೋಲಿಸಿದರೆ ಕಾರ್ಯಕರ್ತರಿಂದಾಗುವ ಹಿಂದುತ್ವದ ಕಾರ್ಯ, ಚಿಕ್ಕ ಮಕ್ಕಳ ಒಂದು ಆಟದಂತಿದೆ. ಈ ಕಾರ್ಯದ ಮಾಧ್ಯಮದಿಂದ ಸಾಧನೆಯನ್ನು ಮಾಡಿ ಕಾರ್ಯಕರ್ತರು ತಮ್ಮ ಆಧ್ಯಾತ್ಮಿಕ ಪ್ರಗತಿ ಮಾಡಿಕೊಳ್ಳಬೇಕು.
ಸಾಧನೆ ಎಂದು ಮನಸ್ಸಿನ ವಿರುದ್ಧ ಕೆಲವು ವಿಷಯಗಳನ್ನು ಮಾಡುವಾಗ ಮನಸ್ಸಿನ ಸಂಘರ್ಷವಾಗುತ್ತದೆ. ಈ ಸಂಘರ್ಷವೆಂದರೆ ನಿಜವಾದ ಸಾಧನೆ !
ಸಂಗೀತವು ಆಕಾಶತತ್ತ್ವಕ್ಕೆ ಸಂಬಂಧಿಸಿದೆ. ಆಕಾಶತತ್ತ್ವವು ಪಂಚಮಹಾಭೂತಗಳಲ್ಲಿ ಒಂದಾಗಿದೆ. ನಮಗೆ ಪಂಚಮಹಾಭೂತಗಳ ಆಚೆಗೆ ಹೋಗಲಿಕ್ಕಿದೆ. ಈಶ್ವರನು ಪಂಚಮಹಾಭೂತಗಳ ಆಚೆಗೆ ಇರುತ್ತಾನೆ. ಕಲಾವಿದನು ಜೀವನವಿಡಿ ಕೇವಲ ಸಂಗೀತವನ್ನು ಪ್ರಸ್ತುತಪಡಿಸುತ್ತಿದ್ದರೆ ಅವನಿಂದ ಕೇವಲ ಆಕಾಶತತ್ತ್ವಕ್ಕೆ ಸಂಬಂಧಿತ ಸಾಧನೆ ಆಗುವುದು.
ರಾಮನಾಥಿಯಲ್ಲಿನ ಸನಾತನ ಸಂಸ್ಥೆಯ ಆಶ್ರಮದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಬ್ರಹ್ಮಸರೋವರ, ಕುರುಕ್ಷೇತ್ರದಲ್ಲಿನ ಶ್ರೀ ಕಾತ್ಯಾಯನಿದೇವಿ ದೇವಸ್ಥಾನದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ವಂದನೀಯ ಉಪಸ್ಥಿತಿ ಯಲ್ಲಿ ‘ಚಾಮುಂಡಾ ಹೋಮ’ವು ನೆರವೇರಿತು
ಕು. ವೈ.ಜಿ. ಪ್ರಣವಿ ನನಗೆ ಕೃಷ್ಣನ ಅಥವಾ ಪಾರ್ವತಿಯಂತೆ ಉಡುಗೆತೊಡುಗೆ ಹಾಕುವಂತೆ ಹೇಳುತ್ತಿದ್ದಳು. ಶಾಲೆಯಲ್ಲಿ ಛದ್ಮವೇಷ ಹಾಕಲು ಇದ್ದಾಗ ಆಕೆ ‘ನನಗೆ ಕೃಷ್ಣನಂತೆ ಅಲಂಕಾರ ಮಾಡು’, ಎಂದು ಹೇಳುತ್ತಿದ್ದಳು. ಆಕೆ ಕೃಷ್ಣನ ಸ್ಮರಣೆಯಲ್ಲಿ ತನ್ನನ್ನು ಮರೆಯುತ್ತಿದ್ದಳು.