ಸನಾತನದ ಸ್ವಭಾವದೋಷ ನಿರ್ಮೂಲನೆ ಗ್ರಂಥಗಳು ದೋಷ ನಿವಾರಿಸಿ ಸಾಧನೆಯನ್ನು ಸುದೃಢಗೊಳಿಸುವ ಮಾರ್ಗವನ್ನು ತೋರಿಸುತ್ತವೆ !

ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ಬಗೆಗಿನ ವ್ಯಾಖ್ಯೆ, ಈ ಪ್ರಕ್ರಿಯೆಯ ಬಗ್ಗೆ ವಿವಿಧ ತಪ್ಪು ಅಭಿಪ್ರಾಯಗಳು ಮತ್ತು ಅದರ ಕಾರಣಗಳು, ನಮ್ಮಲ್ಲಿರುವ ದೋಷಗಳನ್ನು ನಾವೇ ಹುಡುಕಿ ಅದನ್ನು ನಿವಾರಿಸುವ ಹಂತಗಳು, ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯು ಯಶಸ್ವಿಯಾಗಲು ಆವಶ್ಯಕ ಗುಣಗಳು ಮತ್ತು ಉಪಯುಕ್ತ ಸೂಚನೆಗಳು

ಪ್ರೇಮಮಯಿ ಮತ್ತು ಗುರುದೇವರ ಬಗ್ಗೆ ಭಾವವಿರುವ ಶೇ. ೫೫ ರಷ್ಟು ಆಧ್ಯಾತ್ಮಿಕ ಮಟ್ಟದ ಬೆಂಗಳೂರಿನ ಕು. ಹರಿಕೃಷ್ಣ ನಾಗರಾಜ (೧೧ ವರ್ಷ) !

ಸಾಧಕರನ್ನು ನೋಡಿದಾಗ ಹರಿಕೃಷ್ಣನಿಗೆ ಬಹಳ ಆನಂದವಾಗುತ್ತದೆ. ಸಾಧಕರಿಗೆ ಏನನ್ನಾದರೂ ಕೊಡಬೇಕು ಎಂದು ಅವನು ಬಯಸುತ್ತಾನೆ. ಅವನು ಇತರರಿಗೆ ಸಹಾಯ ಮಾಡುತ್ತಾನೆ. ಅವನು ತನ್ನ ವಸ್ತುಗಳನ್ನು ಇತರರಿಗೆ ನೀಡುತ್ತಾನೆ.

ಪ್ರೀತಿ ಮತ್ತು ಸೂಕ್ಷ್ಮವನ್ನು ಅರಿಯುವ ಕ್ಷಮತೆ ಇರುವ ಸನಾತನದ ಮಂಗಳೂರಿನ ಬಾಲಕಸಂತರಾದ ಪೂ. ಭಾರ್ಗವರಾಮ (೭ ವರ್ಷ)

ಒಮ್ಮೆ ಓರ್ವ ಬಾಲಸಾಧಕನು ಸಾಧಕಿಯ ಕೋಣೆಗೆ ಬಂದನು. ಅವನು ಇತರ ಬಾಲಸಾಧಕರ ಜೊತೆ ಬೆರೆಯುತ್ತಿರಲಿಲ್ಲ. ಇದು ಪೂ. ಭಾರ್ಗವರಾಮ ಇವರ ಗಮನಕ್ಕೆ ಬಂದ ಮೇಲೆ ಅವರು ತನ್ನ ಆಟದ ವಾಹನವನ್ನು ಆ ಬಾಲಸಾಧಕನಿಗೆ ಆಟವಾಡಲು ನೀಡಿದರು. ಅದರ ನಂತರ ಆ ಬಾಲಸಾಧಕನು ಎಲ್ಲರೊಂದಿಗೆ ಆಡಲು ಆರಂಭಿಸಿದನು.

ರಾಮನಾಥಿ ಆಶ್ರಮದಲ್ಲಿರುವ ಶ್ರೀಕೃಷ್ಣನ ಚಿತ್ರಕ್ಕೆ ಹಾಕಿದ್ದ ಹೂಮಾಲೆಯಲ್ಲಿನ ಸುದರ್ಶನಚಕ್ರ ಇರುವಲ್ಲಿನ ಹೂವುಗಳು ತನ್ನಷ್ಟಕ್ಕೆ ಕಳಚಿ ಕೆಳಗೆ ಬೀಳುವುದರ ಹಿಂದಿನ ಆಧ್ಯಾತ್ಮಿಕ ಕಾರಣ

ಶ್ರೀಕೃಷ್ಣನ ಸುದರ್ಶನಚಕ್ರದಲ್ಲಿ ಅವನ ‘ಕ್ರೋಧಿಣಿ’ ಎಂಬ ಹೆಸರಿನ ಒಂದು ‘ಪರಾಶಕ್ತಿ’ಯ ಅಂದರೆ ಉಚ್ಚ ಶಕ್ತಿಯ ವಾಸವಿರುತ್ತದೆ.

ಗಾಯನ, ವಾದನ, ನೃತ್ಯ ಕ್ಷೇತ್ರದ ಕಲಾವಿದರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಮಾಡಿದ ಅಮೂಲ್ಯ ಮಾರ್ಗದರ್ಶನ !

ಕೆಲವು ಕಲಾವಿದರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರನ್ನು ಮೊದಲ ಬಾರಿ ನೋಡಿದ್ದರೂ ಅವರೊಂದಿಗೆ ಮಾತನಾಡುವಾಗ ಕಲಾವಿದರಿಗೆ ಭಾವಜಾಗೃತಿಯಾಗುತ್ತಿತ್ತು.

ತೀವ್ರ ಶಾರೀರಿಕ ತೊಂದರೆಯಾಗುತ್ತಿರುವಾಗಲೂ ಸಮಷ್ಟಿ ಸೇವೆಯನ್ನು ಮಾಡಿಸಿಕೊಂಡು ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಸಿಕೊಡುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ನವೆಂಬರ್‌ ೨೦೧೧ ರಲ್ಲಿ ಠಾಣೆ, ಮುಂಬಯಿ ಮತ್ತು ರಾಯಗಡ ಈ ಜಿಲ್ಲೆಗಳಿಗೆ (ಸದ್ಗುರು) ರಾಜೇಂದ್ರ ಶಿಂದೆ ಅವರು ಪ್ರವಾಸ ಮಾಡುವಾಗ ಅವರ ಶಾರೀರಿಕ ತೊಂದರೆ ಬಹಳ ಹೆಚ್ಚಾಯಿತು. ಸೊಂಟ ಮತ್ತು ಬೆನ್ನು ನೋವಿನಿಂದ ಅವರಿಗೆ ಕುಳಿತುಕೊಳ್ಳಲೂ ಅಸಾಧ್ಯವಾಗತೊಡಗಿತು.

ಆಪತ್ಕಾಲದಲ್ಲಿ ರಾಜನು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಶ್ರೀಕೃಷ್ಣನು ಕಲಿಸುವುದು

ಗೋಪಿಯರು ಮತ್ತು ಕೃಷ್ಣನ ನಡುವೆ ಆಂತರಿಕ ಶಿಷ್ಯರು ಮತ್ತು ಸದ್ಗುರು ಎಂಬ ಸಂಬಂಧವಿತ್ತು, ಎಂಬುದನ್ನು ಗಮನದಲ್ಲಿಡುವುದು ಆವಶ್ಯಕವಾಗಿದೆ. ಭಕ್ತನಿಗೆ ಕಡಿಮೆತನ ಬರಬಾರದೆಂದು ಈಶ್ವರನು ತನ್ನನ್ನು ಎಷ್ಟು ಅಲ್ಪತ್ವವನ್ನು ತೆಗೆದುಕೊಳ್ಳುತ್ತಿರುತ್ತಾನೆ, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ.

ಸನಾತನ ಸಂಸ್ಥೆಯ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರಿಂದ ಕುರುಕ್ಷೇತ್ರ (ಹರಿಯಾಣ)ದಲ್ಲಿರುವ ಬ್ರಹ್ಮಸರೋವರದ ಶ್ರೀ ಕಾತ್ಯಾಯನೀದೇವಿ ಹಾಗೂ ಅಕ್ಷಯ ವಟವೃಕ್ಷದ ಭಾವಪೂರ್ಣ ದರ್ಶನ !

ದೇವಿಯ ಗರ್ಭಗುಡಿಯಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಕೈ ಜೋಡಿಸಿದಾಗ ಹೊರಗಿನಿಂದ ಯಾರೋ ಒಬ್ಬರು ಶಂಖನಾದ ಮಾಡಿದರು. ಆಗ ‘ಕುರುಕ್ಷೇತ್ರವು ಯುದ್ಧಭೂಮಿಯಾಗಿದೆ. ಈ ಶಂಖನಾದವು ಕುರುಕ್ಷೇತ್ರದಲ್ಲಿ ಆದ ಶಂಖನಾದವಾಗಿದೆ’, ಎಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಅರಿವಾಯಿತು.

ಜನ್ಮ-ಮರಣದಿಂದ ಬಿಡಿಸುವ ವಿದ್ಯೆಯೇ ನಿಜವಾದ ವಿದ್ಯೆ !

ಒಂದೆಂದರೆ ಮನುಷ್ಯ-ಜನ್ಮವು ಸಿಗುವುದು ಅತ್ಯಂತ ದುರ್ಲಭವಾಗಿದೆ, ಅದರಲ್ಲಿಯೂ ಇಷ್ಟು ಉತ್ತಮವಾದ ಬುದ್ಧಿ ಇದೆ !… ಮತ್ತು ಈ ಬುದ್ಧಿಯನ್ನು ಮೂರ್ಖನು ಕಲ್ಲು ಪರೀಕ್ಷಿಸುವುದಕ್ಕೆ ಹಚ್ಚಿದನು ! ಈ ಕಲ್ಲು ಪರೀಕ್ಷಿಸುವ ವಿದ್ಯೆಯು ಇವನನ್ನು ಜನ್ಮ-ಮರಣಗಳಿಂದ ಬಿಡಿಸಬಹುದೇ ?

ಸಾಧಕರೇ, ಇತರರ ಸ್ವಭಾವದೋಷಗಳನ್ನು ಹೇಳದೇ, ಅಂತರ್ಮುಖರಾಗಿದ್ದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸತ್ಸಂಗದ ಲಾಭ ಪಡೆದುಕೊಳ್ಳುವುದು ಆವಶ್ಯಕ !

ದೇವರು ಯಾರಿಂದಲೂ ಯಾವುದೇ ಅಪೇಕ್ಷೆಯನ್ನು ಮಾಡುವುದಿಲ್ಲ, ನಾವು ಮಾತ್ರ ಇತರರಿಂದ ಅಪೇಕ್ಷೆಯನ್ನು ಮಾಡುತ್ತೇವೆ. ನಾವು ನಮ್ಮ ಸಾಧನೆಯನ್ನು ಮಾಡಬೇಕು. `ಇತರರು ಏನು ಮಾಡಬೇಕು ?’, ಇದರ ವಿಚಾರವನ್ನು ನಾವು ಮಾಡಬಾರದು. ನಾವು ಇದರ ಬಗ್ಗೆ ಜವಾಬ್ದಾರ ಸಾಧಕರಿಗೆ ಹೇಳಬೇಕು.