ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಅನುಭವಿಸಿದ ದಾರ್ಶನಿಕತೆ !

‘ಭಾವನಾಶೀಲತೆ ಈ ಸ್ವಭಾವ ದೋಷವನ್ನು, ಸಾಧನೆಯಲ್ಲಿ ಬರುವ ಈ ಚಿಕ್ಕ ಮತ್ತು ಸಾಮಾನ್ಯ ಅಡಚಣೆಯನ್ನು ದೂರಗೊಳಿಸಲು ೫ ರಿಂದ ೭ ವರ್ಷಗಳ ಕಾಲಾವಧಿ ತುಂಬಾ ಹೆಚ್ಚಾಗಿದೆ ಎಂದು ಸಾಧಕನಿಗೆ ಅನಿಸಿತು.

‘ಹಿತಚಿಂತಕರು ಮತ್ತು ಅರ್ಪಣೆದಾರರು ಸಾಧನೆ ಮಾಡಿ ಆಧ್ಯಾತ್ಮಿಕ ಪ್ರಗತಿ ಮಾಡಿಕೊಳ್ಳಬೇಕು, ಎಂಬ ಶುದ್ಧ ಉದ್ದೇಶದಿಂದ ಧರ್ಮಕಾರ್ಯ ಮಾಡುವ ಪರಾತ್ಪರ ಗುರು ಡಾ. ಆಠವಲೆ !

‘ಪ್ರತಿಯೊಬ್ಬರ ಆಧ್ಯಾತ್ಮಿಕ ಪ್ರಗತಿಯಾಗಬೇಕು, ಎಂಬುದು ಸನಾತನ ಸಂಸ್ಥೆಯ ಕೇಂದ್ರಬಿಂದು ಆಗಿದೆ. ಪರಾತ್ಪರ ಗುರು ಡಾಕ್ಟರರು ಯಾವಾಗಲೂ ಈ ತತ್ತ್ವಕ್ಕನುಸಾರ ವರ್ತಿಸುತ್ತಾರೆ.

ಗುರುಗಳ ಮೇಲಿನ ದೃಢ ಶ್ರದ್ಧೆ, ಭಾವ, ಉತ್ತಮ ನೇತೃತ್ವಗುಣ ಮತ್ತು ಪ್ರೇಮಭಾವ ಮುಂತಾದ ಗುಣಗಳಿರುವ ಪುಣೆಯ ಸೌ. ಮನಿಷಾ ಪಾಠಕ (೪೧ ವರ್ಷ) ಇವರು ೧೨೩ ನೇ ಸಮಷ್ಟಿ ಸಂತಪದವಿಯಲ್ಲಿ ವಿರಾಜಮಾನ !

ಸದ್ಗುರು ಸ್ವಾತಿ ಖಾಡ್ಯೆ ಇವರು ಪೂ. (ಸೌ.) ಮನಿಷಾ ಪಾಠಕ ಇವರಿಗೆ ಪುಷ್ಪಹಾರವನ್ನು ಹಾಕಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಭಾವಚಿತ್ರವನ್ನು ಉಡುಗೊರೆ ಕೊಟ್ಟು ಸನ್ಮಾನ ಮಾಡಿದರು.

ಗ್ರಹದೋಷಗಳಿಂದ ಮನುಷ್ಯನ ಜೀವನದ ಮೇಲಾಗುವ ದುಷ್ಪರಿಣಾಮಗಳು ಸುಸಹ್ಯವಾಗಲು ‘ಸಾಧನೆಯನ್ನು ಮಾಡುವುದೇ ಸರ್ವೋತ್ತಮ ಉಪಾಯ !

ಗ್ರಹದೋಷಗಳೆಂದರೆ ಜಾತಕದಲ್ಲಿನ ಗ್ರಹಗಳ ಅಶುಭ ಸ್ಥಿತಿ. ಜಾತಕದಲ್ಲಿನ ಯಾವುದಾದರೊಂದು ಗ್ರಹವು ದೂಷಿತವಾಗಿದ್ದರೆ, ಆ ಗ್ರಹದ ಅಶುಭ ಫಲಗಳು ವ್ಯಕ್ತಿಗೆ ಪ್ರಾಪ್ತವಾಗುತ್ತವೆ,

‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆ’, ಅಂದರೆ ಸಾಧಕರ ಆಧ್ಯಾತ್ಮಿಕ ಉನ್ನತಿಗಾಗಿ ದೇವರು ನೀಡಿದ ಸಂಜೀವನಿ’, ಎಂಬುದನ್ನು ಅನುಭವಿಸಿದ ಶೇ. ೬೩ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಸೌ. ಅನುರಾಧಾ ನಿಕಮ (ವಯಸ್ಸು ೬೪ ವರ್ಷ) !

‘ನಮ್ಮ ಚಿತ್ತದ ಮೇಲೆ ಯೋಗ್ಯ ಸಂಸ್ಕಾರಗಳನ್ನು ನಿರ್ಮಿಸಿ ನಮ್ಮ ವ್ಯಷ್ಟಿ  ಮತ್ತು ಸಮಷ್ಟಿ ಸಾಧನೆಯನ್ನು ಚೈತನ್ಯದ ಸ್ತರದಲ್ಲಿ ಪ್ರಾರಂಭಿಸುವ ಚೈತನ್ಯದ ಝರಿ, ಎಂದರೆ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆ !

ಹಳಿಯಾಳದ ಸನಾತನ ಸಾಧಕ ಶ್ರೀ. ವಿಠೋಬಾ ಶಂಕರ ಮ್ಹಾಳಸೆಕರ ಇವರಿಗೆ ‘ಆತ್ಮಶ್ರೀ ಪ್ರಶಸ್ತಿ ಪ್ರದಾನ

೧೪.೨.೨೦೨೩ ರಂದು ನಡೆದ ‘ಹಳಿಯಾಳ ಕಲ್ಯಾಣ ಹೋಮ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸನಾತನದ ೧೦೨ ನೇ ಸಂತರಾದ ಪೂ. ಶಿವಾಜಿ ವಟಕರ ಇವರಿಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ತೆಗೆದುಕೊಳ್ಳುತ್ತಿರುವ ಸಾಪ್ತಾಹಿಕ ಭಕ್ತಿ ಸತ್ಸಸಂಗದ ವಿಷಯದಲ್ಲಿ ಕಲಿಯಲು ಸಿಕ್ಕಿದ ಅಂಶಗಳು !

ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳರು ಭಕ್ತಿ ಸತ್ಸಂಗದಲ್ಲಿ ವರ್ಣಿಸಲಾಗುವ ಪ್ರಸಂಗದಲ್ಲಿನ ಪಾತ್ರಗಳ ಜೊತೆಗೆ ಏಕರೂಪವಾಗುತ್ತಾರೆ. ಅವರು ಸತ್ಸಂಗದಲ್ಲಿನ ಆ ಪ್ರಸಂಗವನ್ನು ಎಷ್ಟು ಎಷ್ಟು ಸುಂದರವಾಗಿ ವರ್ಣಿಸುತ್ತಾರೆ ಎಂದರೆ, ಆ ಪ್ರಸಂಗವನ್ನು ಪ್ರತ್ಯಕ್ಷ ಅನುಭವಿಸಬಹುದಾಗಿದೆ.

‘ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಮಹತ್ವ ಈ ಬಗ್ಗೆ ಈಶ್ವರನು ಸೂಚಿಸಿದ ಅಂಶಗಳು

ವ್ಯಷ್ಟಿ ಸಾಧನೆಯು ಅಡಿಪಾಯವಾಗಿರುವುದರಿಂದ ‘ವ್ಯಷ್ಟಿ ಸಾಧನೆ ಚೆನ್ನಾಗಿದ್ದರೆ ಮಾತ್ರ ಸಮಷ್ಟಿ ಸಾಧನೆ ಚೆನ್ನಾಗಿ ಆಗುತ್ತದೆ’, ಎಂಬ ದೃಷ್ಟಿಕೋನವನ್ನಿಟ್ಟು ಪ್ರಯತ್ನಿಸುವುದು ಆವಶ್ಯಕವಾಗಿದೆ !

ಕಳೆದ ಒಂದು ವರ್ಷದಲ್ಲಿ ಸನಾತನದ ವಿವಿಧ ಭಾಷೆಗಳಲ್ಲಿ ೩೪ ಹೊಸ ಗ್ರಂಥಗಳ ಮುದ್ರಣ ಮತ್ತು ೨೫೪ ಗ್ರಂಥ-ಕಿರುಗ್ರಂಥಗಳ ಪುನರ್‌ ಮುದ್ರಣ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಅವ್ಯಕ್ತ ಸಂಕಲ್ಪದ ಫಲ !

ಸನಾತನದ ಸದ್ಗುರು (ಸುಶ್ರೀ (ಕು.)) ಅನುರಾಧಾ ವಾಡೆಕರ ಇವರಆಜ್ಞಾಚಕ್ರದ ಭಾಗ ಪ್ರಕಾಶಮಾನವಾಗಿ ಮತ್ತು ಅವರ ತಲೆಯ ಹಿಂದೆಪ್ರಭಾವಲಯ ಕಾಣಿಸುವುದು, ಈ ಬಗ್ಗೆ ಅವರಿಗೆ ಬಂದ ಅನುಭೂತಿಗಳು

ಇಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಆಯಾ ಸಾಧಕರಿಗೆ/ಸಂತರಿಗೆ ಬಂದ ವೈಯಕ್ತಿಕ  ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು