ನಮಗೆ ಬಂದ ಅನುಭೂತಿ ಮತ್ತು ಕಲಿಯಲು ಸಿಕ್ಕಿದ ಅಂಶಗಳನ್ನು ತಕ್ಷಣ ಬರೆದುಕೊಡುವುದು, ಇದು ಸಾಧಕರ ಸಮಷ್ಟಿ ಸಾಧನೆಯಾಗಿದೆ !
ಸಾಧಕರು ತಮಗೆ ಬಂದ ವೈಶಿಷ್ಟ್ಯಪೂರ್ಣ ಅನುಭೂತಿ, ಹಾಗೆಯೇ ಕಲಿಯಲು ಸಿಕ್ಕಿದ ಅಂಶಗಳನ್ನು ತಕ್ಷಣ ಬರೆದು ಮುಂದೆ ಕೊಡಬೇಕು. ಸನಾತನ ಪ್ರಭಾತದ ಮಾಧ್ಯಮದಿಂದ ಈ ಅಂಶಗಳು ಬಹುದೊಡ್ಡ ಸಮಷ್ಟಿ ಯವರೆಗೆ ತಲುಪಿ ಎಲ್ಲರಿಗೂ ಕಲಿಯಲು ಸಿಗುತ್ತದೆ. ಅದರಿಂದ ವಾಚಕರಿಗೆ ಪ್ರೇರಣೆ ಸಿಗುತ್ತದೆ ಮತ್ತು ಸಾಧನೆ ಹಾಗೂ ಸೇವೆ ಮಾಡಲು ಅವರ ಉತ್ಸಾಹ ಹೆಚ್ಚಾಗುತ್ತದೆ. ಸಾಧಕರು ತಮಗೆ ಬಂದ ಅನುಭೂತಿ ಮತ್ತು ಕಲಿಯಲು ಸಿಕ್ಕಿದ ಅಂಶಗಳನ್ನು ತಕ್ಷಣ ಬರೆದುಕೊಡುವುದು, ಇದು ಅವರ ಸಮಷ್ಟಿ ಸಾಧನೆಯೇ ಆಗಿದೆ ! – ಸಚ್ಚಿದಾನಂದ … Read more