
‘ಧರ್ಮಕ್ಕಾಗಿ ಇತರ ಧರ್ಮೀಯರು ಒಟ್ಟಾಗುತ್ತಾರೆ, ಆದರೆ ಸಂಕುಚಿತವೃತ್ತಿಯ ಹಿಂದೂಗಳು ಕೇವಲ ಜಾತಿಗಾಗಿ ಒಟ್ಟಾಗುತ್ತಾರೆ ಮತ್ತು ಇತರ ಜಾತಿಯ ಸ್ವಧರ್ಮೀಯರೊಂದಿಗೆ ಹೊಡೆದಾಡುತ್ತಾರೆ. ಆದ್ದರಿಂದಲೇ ಹಿಂದೂಗಳು ಪ್ರತಿದಿನ ಹೊಡೆತ ತಿನ್ನುತ್ತಿದ್ದಾರೆ. ಹಿಂದೂಗಳಿಗೆ ಸಾಧನೆ ಕಲಿಸಿ ಅವರಲ್ಲಿ ಧರ್ಮಾಭಿಮಾನ ಜಾಗೃತಗೊಳಿಸುವುದೇ ಈ ಸಮಸ್ಯೆಗಿರುವ ಏಕೈಕ ಉಪಾಯವಾಗಿದೆ.
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ಸಪ್ತರ್ಷಿಗಳ ನಕ್ಷತ್ರಪುಂಜ !
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
ಸಾಧನೆಯ ಅತ್ಯಾವಶ್ಯಕತೆ !