ಮುಖದ ಮೇಲೆ ತೊಂದರೆದಾಯಕ ಶಕ್ತಿಯ ಆವರಣವು ಅರಿವಾದರೆ ಅದಕ್ಕೆ ಮಾಡಬೇಕಾದ ಆಧ್ಯಾತ್ಮಿಕ ಸ್ತರದ ಉಪಾಯಗಳು
ಮಿಶ್ರಣವನ್ನು ಹಚ್ಚಿದ ನಂತರ ಶ್ರೀಕೃಷ್ಣನಲ್ಲಿ ಅಥವಾ ಉಪಾಸ್ಯದೇವತೆಯಲ್ಲಿ ‘ನನ್ನ ಮುಖಮುದ್ರೆಯ ಮೇಲಿನ ತೊಂದರೆದಾಯಕ ಶಕ್ತಿಯ ಆವರಣವು ಸಂಪೂರ್ಣವಾಗಿ ನಾಶವಾಗಲಿ’, ಎಂದು ಪ್ರಾರ್ಥನೆಯನ್ನು ಮಾಡಬೇಕು.
ಮಿಶ್ರಣವನ್ನು ಹಚ್ಚಿದ ನಂತರ ಶ್ರೀಕೃಷ್ಣನಲ್ಲಿ ಅಥವಾ ಉಪಾಸ್ಯದೇವತೆಯಲ್ಲಿ ‘ನನ್ನ ಮುಖಮುದ್ರೆಯ ಮೇಲಿನ ತೊಂದರೆದಾಯಕ ಶಕ್ತಿಯ ಆವರಣವು ಸಂಪೂರ್ಣವಾಗಿ ನಾಶವಾಗಲಿ’, ಎಂದು ಪ್ರಾರ್ಥನೆಯನ್ನು ಮಾಡಬೇಕು.
ಅವರ ಚರಣಗಳಿಂದ ಸತತವಾಗಿ ಚೈತನ್ಯದ ಪ್ರಕ್ಷೇಪಣೆಯಾಗುತ್ತಿರುತ್ತದೆ. ಸಂತರಲ್ಲಿನ ಚೈತನ್ಯದ ಲಾಭವಾಗಬೇಕೆಂಬುದಕ್ಕಾಗಿಯೇ ಅವರ ಚರಣಗಳ ಮೇಲೆ ತಲೆಯನ್ನಿಟ್ಟು ನಮಸ್ಕಾರ ಮಾಡುವ ಪದ್ಧತಿಯಿದೆ.
‘ಮಹಾಲಕ್ಷ್ಮೀದೇವಿ, ನಿನ್ನ ಸಲುವಾಗಿಯಾದರೂ ಈ ಕಮಲಪೀಠದಲ್ಲಿ ಕಮಲಗಳು ಅರಳಲಿ. ನಿನ್ನ ಕೃಪಾಶೀರ್ವಾದವು ನಮ್ಮ ಮೇಲೆ ಸದಾ ಇರಲಿ’ ಎಂದು ಪ್ರಾರ್ಥನೆ ಮಾಡಿದೆನು. ಅನಂತರ ಸೂಕ್ಷ್ಮದಲ್ಲಿಂದ ಶ್ರೀಮಹಾಲಕ್ಷ್ಮೀದೇವಿಯ ಚಿತ್ರವನ್ನು ಕಮಲಪೀಠದಲ್ಲಿ ಇರಿಸಿದೆನು.
ಎಲ್ಲಿಂದಲೋ ಈ ಸಂಸಾರದಲ್ಲಿ ಒಟ್ಟಾಗಿದ್ದೇವೆ, ಸಿಕ್ಕಿರುವ ಎಲ್ಲಾ ಜೀವಗಳು ಕೆಲವು ಕಾಲಕ್ಕಾಗಿ ಒಟ್ಟಿಗೆ ಉಳಿದು ಸಮಯ ಬಂದಾಗ ಸ್ತ್ರೀ, ಪುತ್ರ, ಧನಧಾನ್ಯ ಇತ್ಯಾದಿ ಸಂಪತ್ತನ್ನು ಹಾಗೂ ಪ್ರೀತಿಪಾತ್ರರಾದವರನ್ನು ಬಿಟ್ಟು ಅವರಿಂದ ಬೇರೆಯಾಗುತ್ತಾರೆ.
ಪರೀಕ್ಷಣೆಯಲ್ಲಿನ ಇಬ್ಬರೂ ಸಾಧಕರ ಮೇಲೆ ಶ್ರೀ ಹನುಮಾನ ಚಾಲಿಸಾಕ್ಕಿಂತ ಹನುಮಂತನ ನಾಮಜಪದಿಂದ ಹೆಚ್ಚು ಪ್ರಮಾಣದಲ್ಲಿ ಪರಿಣಾಮವಾಯಿತು. ಅದರಲ್ಲಿಯೂ ಹನುಮಂತನ ತಾರಕ ಸ್ವರೂಪದ ನಾಮಜಪಕ್ಕಿಂತ ಮಾರಕ ಸ್ವರೂಪದ ನಾಮಜಪದಿಂದ ಅತ್ಯಧಿಕ ಪರಿಣಾಮವಾಯಿತು.
ಹಿಂದೂ ರಾಷ್ಟ್ರದಲ್ಲಿ ಎಲ್ಲ ಕಾನೂನುಗಳು ಧರ್ಮಾಧಿಷ್ಠಿತವಾಗಿರುವುವು. ಆದುದರಿಂದ ಅದರಲ್ಲಿ ಬದಲಾವಣೆಯನ್ನು ಮಾಡಬೇಕಾಗುವುದಿಲ್ಲ ಮತ್ತು ಅದರ ಪಾಲನೆಯಿಂದ ಅಪರಾಧವಾಗದೇ ಸಾಧನೆಯೇ ಆಗುವುದು.
ಆಧ್ಯಾತ್ಮಿಕ ಕ್ಷಮತೆ ಇಲ್ಲದ ಕಾರಣ ಸಂತರ ‘ಸಂತತ್ವ’ವನ್ನು ಗುರುತಿಸಲು ಸಾಧ್ಯವಿಲ್ಲವೋ, ಅವರು ಸಂತರಿಗೆ ‘ಅವರು ಸಂತರಲ್ಲ’ ಎನ್ನುವುದು ಎಂದರೆ, ವೈದ್ಯಕೀಯ ಶಿಕ್ಷಣ ಇಲ್ಲದವರು ವೈದ್ಯರಿಗೆ ‘ಅವರು ವೈದ್ಯರಲ್ಲ’ ಎಂದು ಹೇಳುವಂತೆ ಹಾಸ್ಯಾಸ್ಪದವಾಗಿದೆ.
‘ಹಿಂದೂ ರಾಷ್ಟ್ರದ ಕಾರ್ಯವನ್ನು ಮಾಡುವ ಪ್ರತಿಯೊಬ್ಬ ಆಧ್ಯಾತ್ಮಿಕ ಸ್ತರದಲ್ಲಿ ಮಾಡಬೇಕಿದೆ. ಅದಕ್ಕಾಗಿ ವೈಯಕ್ತಿಕ ಆಧ್ಯಾತ್ಮಿಕ ಸಾಧನೆಯನ್ನು ಮಾಡಿ ತಮ್ಮಲ್ಲಿರುವ ಸತ್ತ್ವಗುಣವನ್ನು ವೃದ್ಧಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ ಭಗವಂತನ ಭಕ್ತರಾಗಬೇಕಾಗಿದೆ’
ಮೋಕ್ಷಪ್ರಾಪ್ತಿಯು ಅಂತಿಮ ಧ್ಯೇಯವಾಗಿದೆ. ೮೪ ಲಕ್ಷ ಜೀವಿಗಳಲ್ಲಿ ಮನುಷ್ಯ ಜನ್ಮ ಬಿಟ್ಟರೆ ಬೇರೆ ಪ್ರಾಣಿಗಳಿಗೆ ಮೋಕ್ಷ ಇಲ್ಲ. ಪ್ರಾಣಿಗಳಿಗೆ ಭೋಗಜೀವನ ಮಾತ್ರ ಇದೆ. ಆಮೆ ಅತ್ಯಂತ ಸಾತ್ತ್ವಿಕ ಪ್ರಾಣಿ ಆಗಿದ್ದರೂ ಅದಕ್ಕೆ ಮೋಕ್ಷ ಇಲ್ಲ, ಇತರ ಸಾತ್ತ್ವಿಕ ಪ್ರಾಣಿಗಳಾದ ಗಜ ಮತ್ತು ಗೋವುಗಳಿಗೂ ಮೋಕ್ಷ ಇಲ್ಲ.
ಈ ಗ್ರಂಥಗಳನ್ನು ಓದಿದ ನಂತರ, ಅನೇಕರು ತಮ್ಮ ಜೀವನದಲ್ಲಿ ಆಮೂಲಾಗ್ರ ಬದಲಾವಣೆಯನ್ನು ಅನುಭವಿಸಿದ್ದಾರೆ. ಈ ಗ್ರಂಥಗಳ ಮೂಲಕ, ನಮ್ಮ ಜೀವನಕ್ಕೆ ಗುರುಭಕ್ತಿ ಮತ್ತು ಈಶ್ವರಭಕ್ತಿಗಳ ಸ್ಪರ್ಶಶಿಲೆಯ ಸ್ಪರ್ಶವಾಗುತ್ತದೆ ಮತ್ತು ಅವು ನಮ್ಮ ಜೀವನವನ್ನು ಬೆಳಗಿಸುತ್ತವೆ.