ಟರ್ಕಿಯಲ್ಲಿ ಅಂತರರಾಷ್ಟ್ರೀಯ ಪರಿಷತ್ತಿನಲ್ಲಿ ರಷ್ಯಾದ ಪ್ರತಿನಿಧಿಗೆ ಉಕ್ರೇನಿನ್ ಪ್ರತಿನಿಧಿಯಿಂದ ಥಳಿತ !
‘ಬ್ಲಾಕ್ ಸೀ ಎಕನಾಮಿಕ್ ಕೊಆಪರೇಷನ್’ ನ ಒಂದು ಮಹತ್ವದ ಸಭೆಯಲ್ಲಿ ರಷ್ಯಾ ಮತ್ತು ಉಕ್ರೇನ್ ಇವರ ಪ್ರತಿನಿಧಿಗಳಲ್ಲಿ ಹೊಡೆದಾಟ ನಡೆದಿದೆ.
‘ಬ್ಲಾಕ್ ಸೀ ಎಕನಾಮಿಕ್ ಕೊಆಪರೇಷನ್’ ನ ಒಂದು ಮಹತ್ವದ ಸಭೆಯಲ್ಲಿ ರಷ್ಯಾ ಮತ್ತು ಉಕ್ರೇನ್ ಇವರ ಪ್ರತಿನಿಧಿಗಳಲ್ಲಿ ಹೊಡೆದಾಟ ನಡೆದಿದೆ.
ಮುರ್ಜಾರವರಿಗೆ ಇಲ್ಲಿಯವರೆಗಿನ ಅತ್ಯಂತ ಹೆಚ್ಚಿನ ವರ್ಷಗಳ ಶಿಕ್ಷೆಯಾಗಿದ್ದು ಅವರು ತಮ್ಮ ಮೇಲಿನ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ.
ಉಕ್ರೇನ್-ರಷ್ಯಾ ಯುದ್ಧದಲ್ಲಿ ಚೀನಾ ತಟಸ್ಥವಾಗಿರುತ್ತದೆ. ಯುದ್ಧದಲ್ಲಿ ಉಭಯ ದೇಶಗಳಿಗೆ ಶಸ್ತ್ರಾಸ್ತ್ರಗಳನ್ನು ನೀಡುವುದಿಲ್ಲ; ಆದರೇ ಈ ಕಾಲಾವಧಿಯಲ್ಲಿ ರಷ್ಯಾದೊಂದಿಗೆ ಸೌಹಾರ್ದ ಸಂಬಂಧವನ್ನು ಉಳಿಸಿಕೊಳ್ಳಲಾಗುವುದು ಎಂದು ಚೀನಾದ ವಿದೇಶಾಂಗ ಸಚಿವ ಕಿನ್ ಗ್ಯಾಂಗ್ ಮಾಹಿತಿ ನೀಡಿದ್ದಾರೆ.
ಅಂತರಾಷ್ಟ್ರೀಯ ಸಮಸ್ಯೆಯ ಬಗ್ಗೆ ಭಾರತ ತೆಗೆದುಕೊಂಡಿರುವ ನಿಲುವು ನೋಡುತ್ತಿದ್ದರೆ ಭಾರತ ನಿಜವಾಗಿಯೂ ಜಗತ್ತಿನ ವಿಶ್ವಗುರು ಆಗಿದೆ. ಮೌಲ್ಯ ಮತ್ತು ನ್ಯಾಯಕ್ಕಾಗಿ ಹೋರಾಡುವ ಉಕ್ರೇನಿನಲ್ಲಿ ನಮಗೆ ಇದೆ ಅರಿವಿಗೆ ಬಂದಿದೆ, ಎಂದು ಉಕ್ರೇನ್ ನ ಉಪ ವಿದೇಶಾಂಗ ಸಚಿವ ಎಮೀನ ಝಾಪರೋವಾ ಇವರು ಹೇಳಿಕೆ ನೀಡಿದರು.
ನಾವು ಯಾವುದೇ ದೇಶದ ಮೇಲೆ ಬಾಂಬ್ ನಿಂದ ದಾಳಿ ನಡೆಸಬಲ್ಲೆವು, ಎಂದು ರಷ್ಯಾ ಬೆದರಿಕೆ ಹಾಕಿದೆ. ಅಂತರರಾಷ್ಟ್ರೀಯ ನ್ಯಾಯಾಲಯವು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ್ ರನ್ನು ಬಂಧಿಸುವಂತೆ ವಾರಂಟ್ ಹೊರಡಿಸಿರುವ ಹಿನ್ನೆಲೆಯಲ್ಲಿ ರಷ್ಯಾ ಪ್ರತ್ಯುತ್ತರವಾಗಿ ಈ ಬೆದರಿಕೆಯನ್ನು ಹಾಕಿದೆಯೆಂದು ಹೇಳಲಾಗುತ್ತಿದೆ.
ಉಕ್ರೆನ್ ನಲ್ಲಿ ನಡೆಯುವ ಯುದ್ಧಕ್ಕೆ ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ ಇವರೇ ಹೊಣೆಗಾರರೆಂದು ಹೇಳುತ್ತಾ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ಇವರ ವಿರುದ್ಧ ಅರೇಸ್ಟ ವಾರಂಟ್ ಜಾರಿ ಮಾಡಿದೆ.
ಉಕ್ರೆನ ಯುದ್ಧಕ್ಕೆ ಕಾರಣರಾಗಿರುವ ಆರೋಪದ ಮೇಲೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ ಪುತಿನ ಇವರ ವಿರುದ್ಧ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು (‘ಐ.ಸಿ.ಸಿ.ಯು) ಅರೆಸ್ಟ ವಾರಂಟ್ ಜಾರಿಗೊಳಿಸಿದೆ.
ರಷ್ಯಾದ ಯುದ್ಧ ವಿಮಾನ ಮಾರ್ಚ 15 ರಂದು ಅಮೇರಿಕಾದ ಡ್ರೋನ್ ‘ಎಂಕ್ಯೂ-9’ ಹೊಡೆದು ಬೀಳಿಸಿದೆಯೆಂದು ಅಮೇರಿಕಾ ಆರೋಪಿಸಿದೆ. ರಷ್ಯಾದ ವಿಮಾನ ಮತ್ತು ಅಮೇರಿಕಾದ ಡ್ರೋನ್ ಕಪ್ಪು ಸಮುದ್ರದ ಮೇಲೆ ಸುತ್ತುತ್ತಿರುವಾಗ ಈ ಘಟನೆ ನಡೆದಿದೆಯೆಂದು ಅಮೇರಿಕಾ ಹೇಳಿದೆ.
ಜಿ-20 ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಭಾರತ ರಷ್ಯಾ- ಉಕ್ರೇನ ನಡುವಿನ ಯುದ್ಧವನ್ನು ನಿಲ್ಲಿಸಲು ವಿಶೇಷ ಪಾತ್ರವನ್ನು ನಿರ್ವಹಿಸಬೇಕಾಗಿದೆ. ಕಾರಣ, ಭಾರತ ರಷ್ಯಾದೊಂದಿಗೆ ಅನೇಕ ವರ್ಷಗಳಿಂದ ಐತಿಹಾಸಿಕ ಸಂಬಂಧವನ್ನು ಹೊಂದಿದೆ.
ರಷ್ಯಾದ ಒಂದು ವರ್ಷದ ಹಿಂದೆ ಯುಕ್ರೇನ ಜೊತೆಗೆ ನಡೆಯುತ್ತಿರುವ ಯುದ್ಧದಿಂದ ಪಾಶ್ಚಾತ್ಯ ಶಕ್ತಿಗಳು ರಷ್ಯಾದ ಜೊತೆಗಿನ ಎಲ್ಲಾ ಒಪ್ಪಂದಗಳು ರದ್ದುಪಡಿಸಲು ಆರಂಭಿಸಿದರು.