ಬುಚಾ ನಗರದಲ್ಲಿ ನಾವು ನರಸಂಹಾರ ನಡೆಸಿಲ್ಲ ! – ರಷ್ಯಾದ ಹೇಳಿಕೆ

ಬುಚಾ ನಗರದಲ್ಲಿ ನಾವು ನರಸಂಹಾರ ನಡೆಸಿಲ್ಲ, ಎಂದು ರಷ್ಯಾ ಹೇಳಿಕೆ ನೀಡಿದೆ. ಈ ಸಂಪೂರ್ಣ ಪ್ರಕರಣ ಸುಳ್ಳಾಗಿದೆಯೆಂದು ವಾದಿಸುವ ಒಂದು ವಿಡಿಯೊವನ್ನು ರಷ್ಯಾ ಪ್ರಸಾರ ಮಾಡಿದೆ. ಬುಚಾ ನಗರದಲ್ಲಿ ೪೧೦ ಕ್ಕಿಂತ ಹೆಚ್ಚು ಆವಗಳು ಸಿಕ್ಕಿದೆ. ರಷ್ಯಾದ ಸೈನ್ಯವು ನಾಗರಿಕರನ್ನು ಸಾಮೂಹಿಕ ಹತ್ಯೆ ಮಾಡಿರುವ ಮತ್ತು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿರುವ ಆರೋಪವಿದೆ.

ರಷ್ಯಾದ ಸೈನಿಕರಿಂದ ಉಕ್ರೇನಿನ ಮಹಿಳೆಯರ ಮೇಲೆ ಬಲಾತ್ಕಾರ ! – ಉಕ್ರೇನಿನ ಮಹಿಳಾ ಸಂಸದೆಯ ಆರೋಪ

ಉಕ್ರೇನಿನ ಮೇಲೆ ಆಕ್ರಮಣ ನಡೆಸಿರುವ ರಷ್ಯಾದ ಸೈನಿಕರು ಉಕ್ರೇನಿನ ಮಹಿಳೆಯರ ಮೇಲೆ ಬಲಾತ್ಕಾರ ನಡೆಸುವ ಜೊತೆಗೆ ಅವರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ, ಎಂದು ಮಹಿಳಾ ಸಾಂಸದೆ ಮಾರಿಯಾ ಮೆಝೆಂಟವಾ ಇವರು ಒಂದು ವಾರ್ತಾ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಮಾರಿಯುಪೋಲ (ಉಕ್ರೇನ) ನಲ್ಲಿ ಉದ್ಯಾನಗಳು, ಮೈದಾನಗಳು ಮತ್ತು ಮನೆಯ ಅಂಗಳಗಳಲ್ಲಿ ಮೃತದೇಹಗಳನ್ನು ಹೂಳಲಾಗುತ್ತಿದೆ !

ರಷ್ಯಾದ ಆಕ್ರಮಣದಲ್ಲಿ ಉಕ್ರೇನದಲ್ಲಿಯ ಅನೇಕ ನಗರಗಳು ಧ್ವಂಸಗೊಂಡಿವೆ. ಉಕ್ರೇನ್‌ನ ಮಾರಿಯುಪೋಲನಲ್ಲಿ ಶವಗಳನ್ನು ಸ್ಮಶಾನಕ್ಕೆ ಸಾಗಿಸಲು ಕಷ್ಟವಾಗುತ್ತಿರುವುದರಿಂದ ಮೃತದೇಹಗಳನ್ನು ಉದ್ಯಾನಗಳು, ಆಟದ ಮೈದಾನಗಳು ಮತ್ತು ಮನೆಯ ಅಂಗಳಗಳಲ್ಲಿ ಹೂಳಲಾಗುತ್ತಿದೆ.

ಯುದ್ಧದ ಮೊದಲನೇ ಅಧ್ಯಾಯ ಮುಗಿದು ಎರಡನೆಯ ಅಧ್ಯಾಯ ಆರಂಭ ! – ರಷ್ಯಾ

ಕ್ರೇನ್ ಮೇಲಿನ ದಾಳಿಯ ಮೊದಲನೇ ಅಧ್ಯಾಯ ಯಶಸ್ವಿಯಾಗಿ ಪೂರ್ಣಗೊಡಿದೆ. ಈಗ ನಾವು ಎರಡನೆಯ ಅಧ್ಯಾಯದ ಕಡೆಗೆ ಹೋಗುತ್ತಿದ್ದೇವೆ, ಎಂದು ರಷ್ಯಾದ ಸೈನ್ಯಾಧಿಕಾರಿ ಸರ್ಗೆಯಿ ರುಡಸ್ಕಾಯ ಇವರಿಂದ ಯುದ್ಧದ 31 ನೇ ದಿನ ಹೇಳಿದರು.

ಭಾರತ ಅಮೇರಿಕಾದ ರಷ್ಯಾ ವಿರೋಧಿ ನಿಲುವಿಗೆ ಜಗ್ಗಲಿಲ್ಲ !- ರಷ್ಯಾ ಟುಡೇ

`ರಷ್ಯಾ ಟುಡೇ’ ಈ ರಷ್ಯಾ ಸರಕಾರದ ಮುಖವಾಣಿಯಲ್ಲಿ ವಿಶೇಷ ಲೇಖನದ ಮೂಲಕ ಭಾರತದ ಶ್ಲಾಘನೆ !

ವಿಶ್ವಸಂಸ್ಥೆಯ ಭದ್ರತಾ ಪರಿಷತ್‌ನಲ್ಲಿ ಉಕ್ರೇನ್ ಕುರಿತು ರಷ್ಯಾದ ಕರಡು ನಿರ್ಣಯದ ಮೇಲಿನ ಮತದಾನದಿಂದ ಭಾರತ ತಟಸ್ಥವಾಗಿದೆ

ರಷ್ಯಾವು ವಿಶ್ವ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್‌ನಲ್ಲಿನ ಮಾನವಿಯತೆಯ ಪರಿಸ್ಥಿತಿಯ ಕರಡು ನಿರ್ಣಯವನ್ನು ಮಂಡಿಸಿತು. ಈ ಬಾರಿ ಭಾರತವು ತಟಸ್ಥ ನಿಲುವನ್ನು ತಾಳುತ್ತಾ ಈ ಮತದಾನ ಮಾಡುವದನ್ನು ತಪ್ಪಿಸಿದೆ.

ರಷ್ಯಾದಲ್ಲಿ ಸಕ್ಕರೆಯನ್ನು ಖರೀದಿಗಾಗಿ ಜಗಳ !

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದ ರಷ್ಯಾದ ಮೇಲೆ ಹೇರಿದ್ದ ನಿಷೇಧದ ಪರಿಣಾಮ !

ಉಕ್ರೇನನಲ್ಲಿರುವ ಯುರೋಪನ ಎಲ್ಲಕ್ಕಿಂತ ದೊಡ್ಡ ಸ್ಟೀಲ್ ಯೋಜನೆಯನ್ನು ರಷ್ಯಾದ ಆಕ್ರಮಣದಿಂದ ಧ್ವಂಸ !

ಉಕ್ರೇನನ ಮಾರಿಯುಪೋಲನಲ್ಲಿರುವ ಯುರೋಪಿನ ಎಲ್ಲಕ್ಕಿಂತ ದೊಡ್ಡ ಸ್ಟೀಲ್ ಯೋಜನೆಯನ್ನು ವಶಪಡಿಸಿಕೊಳ್ಳುವುದಕ್ಕಾಗಿ ರಷ್ಯಾದ ಸೈನ್ಯವು ಪ್ರಯತ್ನಿಸುತ್ತಿದೆ. ರಷ್ಯಾದ ಸೈನ್ಯದ ಆಕ್ರಮಣದಲ್ಲಿ ಈ ಯೋಜನೆ ಸಂಪೂರ್ಣವಾಗಿ ಧ್ವಂಸವಾಗಿದೆ.

ರಷ್ಯಾ ಬಳಿ ಕೇವಲ 10 ದಿನಗಳು ಸಾಕಾಗುವಷ್ಟು ಮಾತ್ರ ಮದ್ದುಗುಂಡು ಉಳಿದಿದೆ ! – ಅಮೇರಿಕೆಯ ಮಾಜಿ ಸೇನಾ ಮುಖ್ಯಸ್ಥರ ಹೇಳಿಕೆ

ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧಕ್ಕೆ 20 ದಿನಗಳು ಕಳೆದರೂ ಇನ್ನೂ ನಿಂತಿಲ್ಲ. ಈ ಹಿನ್ನೆಲೆಯಲ್ಲಿ `ರಷ್ಯಾದ ಬಳಿ ಕೇವಲ 10 ದಿನಗಳ ಮಾತ್ರ ಉಳಿದಿವೆ. ಈ 10 ದಿನಗಳಲ್ಲಿ ಉಕ್ರೇನ್ ಸಂಘರ್ಷವನ್ನು ಎದುರಿಸಿದರೆ ರಷ್ಯಾ ತಾನಾಗಿಯೇ ಇಕ್ಕಟ್ಟಿಗೆ ಸಿಲುಕುತ್ತದೆ, ಎಂದು ಅಮೇರಿಕಾದ ಮಾಜಿ ಸೇನಾ ಮುಖ್ಯಸ್ಥ ಬೆನ್ ಹೊಜೆಸ್ ಇವರು ಹೇಳಿದ್ದಾರೆ.

ರಷ್ಯಾದಿಂದ ಯುದ್ಧದ 20ನೇ ದಿನದಂದು ಸಹ ಉಕ್ರೇನಿನ ಮೇಲೆ ದಾಳಿ ಮುಂದುವರಿಕೆ !

ರಷ್ಯಾದಿಂದ ಇಲ್ಲಿಯ ನಿವಾಸಿ ಕಟ್ಟಡಗಳ ಮೇಲೆ ಮತ್ತು ಮೆಟ್ರೋ ನಿಲ್ದಾಣಗಳ ಮೇಲೆ ಮಾರ್ಚ್ 15 ರಂದು ಬೆಳಿಗ್ಗೆ ವೈಮಾನಿಕ ದಾಳಿ ಮಾಡಲಾಯಿತು. ಒಂದು ಕಟ್ಟಡದ ಮೇಲೆ ನಡೆದ ದಾಳಿಯಲ್ಲಿ 2 ಜನರು ಸಾವನ್ನಪ್ಪಿರುವ ಬಗ್ಗೆ `ಬಿಬಿಸಿ’ಯು ಸುದ್ಧಿ ನೀಡಿದೆ.