ಚಂದ್ರಯಾನ-3′ ರ ‘ಲ್ಯಾಂಡರ್ ವಿಕ್ರಂ’ ಚಂದ್ರನಿಂದ ಕೇವಲ 25 ಕಿಮೀ ದೂರ !
ಭಾರತದ ‘ಚಂದ್ರಯಾನ-3’ ರ ‘ಲ್ಯಾಂಡರ್ ವಿಕ್ರಂ’ ಮತ್ತೊಮ್ಮೆ ವೇಗವನ್ನು ತಗ್ಗಿಸುವಲ್ಲಿ ಯಶಸ್ವಿಯಾಗಿದೆ.
ಭಾರತದ ‘ಚಂದ್ರಯಾನ-3’ ರ ‘ಲ್ಯಾಂಡರ್ ವಿಕ್ರಂ’ ಮತ್ತೊಮ್ಮೆ ವೇಗವನ್ನು ತಗ್ಗಿಸುವಲ್ಲಿ ಯಶಸ್ವಿಯಾಗಿದೆ.
ಭಾರತದ ‘ಚಂದ್ರಯಾನ-3’ ಮಿಷನ್ ಅಡಿಯಲ್ಲಿ ಆಗಸ್ಟ್ 18 ರಂದು ಮತ್ತೊಂದು ಮೈಲಿಗಲ್ಲು ಪೂರ್ಣಗೊಂಡಿದೆ. ಮುಖ್ಯ ಯಾನದಿಂದ ಬೇರ್ಪಟ್ಟ ಲ್ಯಾಂಡರ್ ವಿಕ್ರಮ್ ವೇಗವನ್ನು ಕಡಿಮೆ ಮಾಡಿದೆ (ಡೀಬೂಸ್ಟ್ ಮಾಡುತ್ತದೆ).
ಚಂದ್ರನ ಕಕ್ಷೆಯಲ್ಲಿ ಪ್ರದಕ್ಷಿಣೆ ಹಾಕುತ್ತಿರುವ ‘ಚಂದ್ರಯಾನ-3’ ಈಗ ಚಂದ್ರನ ಅತಿ ಹತ್ತಿರ ತಲುಪಿದೆ. ಭಾರತೀಯ ‘ಇಸ್ರೋ’ ಆಗಸ್ಟ್ 14 ರ ಬೆಳಗ್ಗೆ 11:30 ರಿಂದ 12:30 ರ ಸಮಯದಲ್ಲಿ ‘ಚಂದ್ರಯಾನ-3’ ಚಂದ್ರನೊಂದಿಗಿನ ಅಂತರವನ್ನು ಮತ್ತಷ್ಟು ಕಡಿಮೆ ಮಾಡಿದೆ.
ರಷ್ಯಾ ಭಾರತದ ಸಾಂಪ್ರದಾಯಿಕ ಸ್ನೇಹಿತ ಎಂದು ತಿಳಿಯಲಾಗಿತ್ತು; ಆದರೆ ಅದರ ಈ ಕೃತ್ಯ ಭಾರತವನ್ನು ಮೀರಿಸುವುದಕ್ಕೆ ರಷ್ಯಾದ ಧೂರ್ತ ಉದ್ದೇಶ ಸ್ಪಷ್ಟವಾಗುತ್ತದೆ !
ನಿಯಮಿತವಾಗಿ ಆಧ್ಯಾತ್ಮಿಕ ಸಾಧನೆಯನ್ನು ಮಾಡಿದರೆ ಮತ್ತು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗಾಗಿ ನಿರಂತರ ಪ್ರಯತ್ನ ಮಾಡಿದರೆ ನಮ್ಮ ಎಲ್ಲಾ ಸಮಸ್ಯೆಗಳನ್ನು ಎದುರಿಸ ಬಹುದು ಮತ್ತು ನಾವು ಶಾಶ್ವತ ಸುಖದ ಎಂದರೆ ಆನಂದದ ಅನುಭೂತಿ ಪಡೆಯುತ್ತೇವೆ, ಎಂದು ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯದ ಕು. ಮಿಲ್ಕಿ ಅಗ್ರವಾಲ ಇವರು ಹೇಳಿದರು.
ಹುಬ್ಬಳ್ಳಿಯ ‘ನಾಟ್ಯಾಂಜಲಿ ಕಲಾ ಕೇಂದ್ರದ ಸಂಸ್ಥಾಪಕಿ ಡಾ. ಸಹನಾ ಭಟ್ (ಭರತನಾಟ್ಯಮ್ ನೃತ್ಯಾಂಗನೆ) ಇವರು ೨೦೨೨ ರಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಅಲ್ಲಿ ನಡೆದ ನೃತ್ಯಗಳ ಸಂಶೋಧನಾತ್ಮಕ ಪ್ರಯೋಗಗಳಲ್ಲಿ ಅವರು ಪಾಲ್ಗೊಂಡಿದ್ದರು.
ಯಾನವನ್ನು ಒಂದು ಗ್ರಹದಿಂದ ಇನ್ನೊಂದು ಗ್ರಹದ ಮೇಲೆ ವೇಗವಾಗಿ ಕೊಂಡೊಯ್ಯುವ ತಂತ್ರಜ್ಞಾನದ ಮೇಲೆ ‘ನಾಸಾ’ ಕಾರ್ಯ ಆರಂಭಿಸಿದೆ !
ಸತೀಶ ಧವನ ಬಾಹ್ಯಾಕಾಶ ಕೇಂದ್ರದಿಂದ ಜುಲೈ ೧೪ ರಂದು ಮಧ್ಯಾಹ್ನ ೨ ಗಂಟೆ ೩೫ ನಿಮಿಷಕ್ಕೆ ‘ಚಂದ್ರಯಾನ-3’ ರ ಯಶಸ್ವಿ ಉಡಾವಣೆ ಆಯಿತು. ಇದರಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (‘ಇಸ್ರೋ’ದ) ವಿಜ್ಞಾನಿಗಳು ಚಂದ್ರನ ಮೇಲೆ ಭಾರತದ ಯಾನ ಕಳಿಸುವ ಅಭಿಯಾನದಲ್ಲಿನ ಮೊದಲ ಹಂತ ಸಾಕಾರಗೊಳಿಸಿದೆ.
‘ಭಾರತೀಯ ಭಾಹ್ಯಾಕಾಶ ಸಂಸ್ಥೆ’ಯು (ಇಸ್ರೋ) ಜುಲೈ ೧೩ ಮಧ್ಯಾಹ್ನ ೨ ೩೫ ಕ್ಕೆ ಶ್ರೀಹರಿಕೋಟದ ಸತೀಶ ಧವನ ಬಾಹ್ಯಾಕಾಶ ಕೇಂದ್ರದಿಂದ ‘ಚಂದ್ರಯಾನ ೩’ ಉಡಾವಣೆ ಮಾಡಲಿದೆ. ಇದು ‘ಇಸ್ರೋ’ದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.
ಅತಿಯಾದ ನೀರಾವರಿಯಿಂದಾಗಿ ವಿಶ್ವಮಟ್ಟದಲ್ಲಿ ಸಮುದ್ರದ ಮಟ್ಟ ಏರಿಕೆ !