ಶ್ರೀರಾಮ ನವಮಿಯಂದು ಮಧ್ಯಾಹ್ನ 12 ಗಂಟೆಗೆ ಶ್ರೀರಾಮಲಲ್ಲಾ ಗೆ ಸೂರ್ಯತಿಲಕ ಅಭಿಷೇಕ !
ಯಂತ್ರಗಳ ಜೋಡಣೆ ಹೀಗೆ ಸಿದ್ದ ಮಾಡಲಾಗಿದೆ !
ಯಂತ್ರಗಳ ಜೋಡಣೆ ಹೀಗೆ ಸಿದ್ದ ಮಾಡಲಾಗಿದೆ !
ಇಲ್ಲಿನ ಶ್ರೀರಾಮಮಂದಿರಕ್ಕೆ ಮಧ್ಯಪ್ರದೇಶದ ಮಾಜಿ ಲೆಕ್ಕ ಪರಿಶೋಧಕ ಅಧಿಕಾರಿ ಸುಬ್ರಹ್ಮಣ್ಯಂ ಲಕ್ಷ್ಮೀ ನಾರಾಯಣ ಅವರು ಬಂಗಾರದ ರಾಮಚರಿತಮಾನಸವನ್ನು ಉಡುಗೋರೆಯಾಗಿ ನೀಡಿದ್ದಾರೆ.
ಶೀಘ್ರದಲ್ಲೇ ಹವಾನಿಯಂತ್ರಣ ವ್ಯವಸ್ಥೆಯನ್ನೂ ಅಳವಡಿಸಲಾಗುವುದು
ಇಡೀ ರಾಮನ ನಗರದಲ್ಲಿ ಹೋಳಿಯ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಭವ್ಯ ಶ್ರೀರಾಮ ಮಂದಿರದಲ್ಲಿ 495 ವರ್ಷಗಳ ನಂತರ ಭಗವಾನ್ ಶ್ರೀ ರಾಮಲಲ್ಲಾ ಹೋಳಿ ಆಡಿದ.
ಅಮೇರಿಕಾದಲ್ಲಿ ವಿಶ್ವ ಹಿಂದೂ ಪರಿಷತ್ ರಥಯಾತ್ರೆಯನ್ನು ಆಯೋಜಿಸುದ್ದು, ಮಾರ್ಚ್ 25 ರಂದು ರಥಯಾತ್ರೆ ಪ್ರಾರಂಭವಾಗಲಿದೆ. ಅಮೆರಿಕದ ಚಿಕಾಗೋದಿಂದ ಈ ರಥಯಾತ್ರೆ ಆರಂಭವಾಗಲಿದೆ.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನವರಿಂದಲೇ ಮಾಹಿತಿ ಬಹಿರಂಗ !
ಭಕ್ತರು ದೇವಸ್ಥಾನಕ್ಕೆ ಪ್ರವೇಶಿಸುವ ಮುನ್ನ ತಮ್ಮ ಮೊಬೈಲ್, ಚಪ್ಪಲಿ, ಪರ್ಸ್ ಮುಂತಾದ ಮಹತ್ವದ ವಸ್ತುಗಳನ್ನು ದೇವಸ್ಥಾನದ ಹೊರಗಡೆ ಇಡಬೇಕು, ಇದರಿಂದ ಭಗವಂತನ ದರ್ಶನ ಇನ್ನೂ ಸರಾಗವಾಗಿ ಆಗಬಹುದು.
ಅಯೋಧ್ಯೆಯಲ್ಲಿ ಭಗವಾನ್ ಶ್ರೀ ರಾಮಲಲ್ಲಾನ ದಿವ್ಯ ದರ್ಶನವನ್ನು ಈಗ ದೂರದರ್ಶನದ ರಾಷ್ಟ್ರೀಯ ಚಾನೆಲ್ ‘ಡಿಡಿ ನ್ಯಾಷನಲ್’ ನಲ್ಲಿ ಪ್ರತಿದಿನ ನೋಡಬಹುದಾಗಿದೆ.
ಮೂರ್ತಿಯನ್ನು ಸಿದ್ಧಪಡಿಸುವ ಸ್ಥೂಲದ ಪ್ರಕ್ರಿಯೆ ನಡೆಯುತ್ತಿರುವಾಗ ಶಿಲ್ಪಿ ಶ್ರೀ. ಯೋಗಿರಾಜರಲ್ಲಿರುವ ಭಕ್ತಿಯಿಂದ ಅವರು ಭಗವಂತನ ಅಖಂಡ ಅನುಸಂಧಾನದಲ್ಲಿದ್ದು ಭಗವಂತನ ಮೂರ್ತಿಯನ್ನು ತಯಾರಿಸುತ್ತಿದ್ದರು.
ಫತೇಪುರ್ ಜೈಲಿನ ಕೈದಿಗಳು ಶ್ರೀರಾಮ ಮಂದಿರಕ್ಕಾಗಿ ಕೈಜೋಡಿಸಬೇಕು ಅದಕ್ಕಾಗಿ ಅವರೇ ತಯಾರಿಸಿದ 1 ಸಾವಿರದ 100 ಚೀಲಗಳನ್ನು ದೇವಾಲಯಕ್ಕೆ ಅರ್ಪಿಸಿದರು.