ಅಯ್ಯೋದ್ಯೆಯ ಶ್ರೀರಾಮಮಂದಿರದ ಭದ್ರತೆಗಾಗಿ ಆಧುನಿಕ ತಂತ್ರಜ್ಞಾನಕ್ಕೆ ೭೭ ಕೋಟಿ ರೂಪಾಯಿ ಖರ್ಚು !

ಉತ್ತರ ಪ್ರದೇಶದ ಪೊಲೀಸ್ ಮಹಾಸಂಚಾಲಕರಾದ ರಾಮ ಕುಮಾರ ವಿಶ್ವಕರ್ಮ ಇವರು ಶ್ರೀರಾಮಜನ್ಮ ಭೂಮಿಯ ಮೇಲೆ ಕಟ್ಟುವ ಭವ್ಯ ಶ್ರೀರಾಮ ಮಂದಿರದ ಭದ್ರತೆಯ ಬಗ್ಗೆ ಮಾಹಿತಿ ನೀಡುವಾಗ, ದೇವಸ್ಥಾನದ ಭದ್ರತೆಗಾಗಿ ಆಧುನಿಕ ತಂತ್ರಜ್ಞಾನಕ್ಕಾಗಿ ೭೭ ಕೋಟಿ ರೂಪಾಯಿ ಖರ್ಚು ಮಾಡಲಾಗುವುದು.

ಶ್ರೀರಾಮ ದೇವಸ್ಥಾನದ ನೆಲ ಮಾಳಿಗೆಯ ಶೇಕಡ ೭೦ ರಷ್ಟು ಕಾಮಗಾರಿ ಪೂರ್ಣ

ಶ್ರೀರಾಮ ಜನ್ಮ ಭೂಮಿಯಲ್ಲಿ ಕಟ್ಟಲಾಗುತ್ತಿರುವ ಭವ್ಯ ಶ್ರೀರಾಮ ದೇವಸ್ಥಾನದ ಕೆಲವು ಛಾಯಾಚಿತ್ರಗಳನ್ನು ‘ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ನ ಕಾರ್ಯದರ್ಶಿ ಚಂಪತ ರಾಯ್ ಇವರು ಪ್ರಸಾರ ಮಾಡಿದ್ದಾರೆ.

ನಮಗೆ ಬಾಬ್ರಿ ಅಲ್ಲ, ಶ್ರೀರಾಮ ಜನ್ಮ ಭೂಮಿಯ ಅವಶ್ಯಕತೆ ! – ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ

ನಮಗೆ ಈಗ ಬಾಬ್ರಿ ಮಸೀದಿಯ ಅವಶ್ಯಕತೆ ಇಲ್ಲ. ನಮಗೆ ಈಗ ರಾಮ ಜನ್ಮ ಭೂಮಿ ಬೇಕು, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸಾರಮಾ ಇವರು ಪ್ರಚಾರ ಸಭೆಯಲ್ಲಿ ಹೇಳಿಕೆ ನೀಡಿದರು. ಕರ್ನಾಟಕ ರಾಜ್ಯದಲ್ಲಿ ಮುಂಬರುವ ವಿಧಾನ ಸಭೆಯ ಚುನಾವಣೆಯ ಭಾಜಪದ ಪರವಾಗಿ ಪ್ರಚಾರ ಆರಂಭಿಸಲಾಗಿದೆ.

ಉತ್ತರ ಪ್ರದೇಶ ಸರಕಾರ ‘ರಾಮಕಥಾ ಸಂಗ್ರಹಾಲಯ’ವನ್ನು ‘ಶ್ರೀರಾಮಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ಗೆ ಒಪ್ಪಿಸಲಿದೆ !

ಉತ್ತರ ಪ್ರದೇಶ ಸರಕಾರದಿಂದ ನಡೆಯುತ್ತಿರುವ ‘ರಾಮಕಥಾ ಸಂಗ್ರಹಾಲಯ’ವನ್ನು ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ಗೆ ಒಪ್ಪಿಸಲಿದೆ. ಇದಕ್ಕೆ ಸಂಬಂಧಿಸಿದಂತೆ ಟ್ರಸ್ಟ್ ಮತ್ತು ಸರಕಾರ ಇವರಲ್ಲಿ ಒಪ್ಪಂದ ಮಾಡಿಕೊಳ್ಳುವರು. ಶ್ರೀರಾಮ ಜನ್ಮಭೂಮಿ ಹಿಂದೂಗಳಿಗೆ ಹಿಂತಿರುಗಿ ಪಡೆಯುವುದಕ್ಕೆ ಸುದೀರ್ಘ ಕಾನೂನಿನ ಹೋರಾಟ ಮಾಡಬೇಕಾಯಿತು.

ಅಯೋಧ್ಯೆಯಲ್ಲಿರುವ ಶ್ರೀ ರಾಮ ಜನ್ಮ ಭೂಮಿಯನ್ನು ‘ಅಯೋಧ್ಯೆ ಬುದ್ಧ ವಿಹಾರ’ ಎಂದು ಘೋಷಿಸಲು ಸರ್ವೋಚ್ಚ ನ್ಯಾಯಾಲಯದಿಂದ ನಿರಾಕರಣೆ !

ಅಯೋಧ್ಯೆಯಲ್ಲಿರುವ ಶ್ರೀ ರಾಮಜನ್ಮ ಭೂಮಿಯನ್ನು ‘ಅಯೋಧ್ಯಾ ಬುದ್ಧ ವಿಹಾರ’ ಎಂದು ಘೋಷಿಸಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ. ನ್ಯಾಯಮೂರ್ತಿ ಚಂದ್ರ ಚೂಡರ ಖಂಡಪೀಠದೆದುರಿಗೆ ಈ ಅರ್ಜಿ ವಿಚಾರಣೆಗೆ ಬಂದಿತ್ತು.

ನೇಪಾಳದಿಂದ ಅಯೋಧ್ಯೆ ತಲುಪಿದ ಶ್ರೀರಾಮನ ಮೂರ್ತಿಗಾಗಿ ಶಾಲಿಗ್ರಾಮ ಶಿಲೆ !

ಶ್ರೀರಾಮಜನ್ಮಭೂಮಿಯಲ್ಲಿ ನಿರ್ಮಿಸುತ್ತಿರುವ ಭವ್ಯ ಶ್ರೀರಾಮಮಂದಿರದಲ್ಲಿ ಶ್ರೀರಾಮನ ಮೂರ್ತಿ ಸ್ಥಾಪಿಸಲು ನೇಪಾಳದ ಗಂಡಕೀ ನದಿಯಿಂದ ಎರಡು ಶಾಲಿಗ್ರಾಮ ಶಿಲೆಗಳನ್ನು ಆರಿಸಲಾಗಿದೆ. ಅವುಗಳನ್ನು ಯಾತ್ರೆಯ ಮೂಲಕ ನೇಪಾಳದಿಂದ ಅಯೋಧ್ಯೆಗೆ ತರಲಾಯಿತು.

ಶ್ರೀರಾಮಮಂದಿರದಲ್ಲಿನ ಶ್ರೀರಾಮನ ವಿಗ್ರಹಕ್ಕೆ ನೇಪಾಳದ ಗಂಡಕಿ ನದಿಯಲ್ಲಿನ ಶಾಲಿಗ್ರಾಮ ಶಿಲೆ !

ಶ್ರೀರಾಮ ನವಮಿಯ ದಿನದಂದು ಮಧ್ಯಾಹ್ನ 12 ಗಂಟೆಗೆ ವಿಗ್ರಹದ ಮೇಲೆ ಸೂರ್ಯನ ಕಿರಣಗಳು ಬೀಳುತ್ತವೆ ! – ಶ್ರೀರಾಮ ಮಂದಿರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ‌

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ದುಕಾನದಾರಿ(ವ್ಯಾಪಾರಿಕರಣ) ಎಂದು ಅವಮಾನಕರ ವರ್ಣನೆ !

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ದುಕಾನದಾರಿ(ವ್ಯಾಪಾರಿಕರಣ) ಎಂದು ಅವಮಾನಕರ ವರ್ಣನೆ !

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಮೇಲೆ ಭಯೋತ್ಪಾದಕರಿಂದ ಆತ್ಮಾಹುತಿ ದಾಳಿಯ ಸಂಚು !

‘ಜಿಹಾದಿ ಭಯೋತ್ಪಾದನೆ ಯಾವಾಗ ಕೊನೆಗೊಳ್ಳುವುದು ?’, ಇದು ಅನೇಕ ವರ್ಷಗಳಿಂದ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಬರುವ ಪ್ರಶ್ನೆಯಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ಭಾರತವು ಪಾಕಿಸ್ತಾನವನ್ನು ನಾಶಪಡಿಸುವುದರೊಂದಿಗೆ ದೇಶದಲ್ಲಿನ ಮತಾಂಧರ ಜಿಹಾದಿ ಮನಸ್ಥಿತಿಯನ್ನು ನಾಶಪಡಿಸಬೇಕಾಗಿದೆ. ಇದಕ್ಕಾಗಿ ಸರಕಾರ ಪ್ರಯತ್ನಿಸಬೇಕು!

`ದ್ವೇಷದ ಭೂಮಿಯ ಮೇಲೆ ರಾಂಮಂದಿರ ನಿರ್ಮಾಣ ಮಾಡಲಾಗುತ್ತಿದೆ !’ (ಅಂತೆ)

ರಾಷ್ಟ್ರೀಯ ಜನತಾ ದಳದ ಬಿಹಾರ ಪ್ರದೇಶಾಧ್ಯಕ್ಷ ಜಗದಾನಂದ ಸಿಂಹ ಇವರ ದ್ವೇಷಪೂರಿತ ಹೇಳಿಕೆ !