ಅಯೋಧ್ಯೆಯಲ್ಲಿ ಶರಯೂ ನದಿಯ ತೀರದಲ್ಲಿ 100 ಯಜ್ಞಕುಂಡಗಳ ನಿರ್ಮಾಣ !
ಜನೇವರಿ 22 ರಂದು ನಡೆಯುವ ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದಲ್ಲಿ ಜನವರಿ 8 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಂಡಿವೆ. ಈ ಸಂದರ್ಭದಲ್ಲಿ ಸಾವಿರಾರು ಋಷಿಮುನಿಗಳು ಮತ್ತು ಸಂತರು ಯಾಗ-ಪೂಜೆ ಮಾಡಲು ಅಯೋಧ್ಯೆಗೆ ಬರುವವರಿದ್ದಾರೆ.