‘ಶ್ರೀ ರಾಮಮಂದಿರದ ಅಪಪ್ರಚಾರದ ಸಂಚು’ ಈ ಕುರಿತು ಆನ್‌ಲೈನ್ ಚರ್ಚಾಕೂಟ !
ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ದೇವಾಲಯವನ್ನು ಆಯಾತಾಕೃತಿಯಲ್ಲಿ ನಿರ್ಮಿಸಲು ಅಡಚಣೆ ಬರುತ್ತಿತ್ತು. ಆದ್ದರಿಂದ ಹತ್ತಿರದ ಭೂಮಿಯನ್ನು ಖರೀದಿಸಲಾಯಿತು. ಅದರಲ್ಲಿ 2 ಕೋಟಿ ರೂಪಾಯಿಗಳ ಭೂಮಿಯನ್ನು 18 ಕೋಟಿ 50 ಲಕ್ಷಕ್ಕೆ ಖರೀದಿಸಲಾಗಿದೆ ಎಂದು ಆರೋಪಿಸಲಾಗಿದೆ. 2011 ರಲ್ಲಿ ಭೂಮಿಯ ಮೌಲ್ಯ 2 ಕೋಟಿ ರೂಪಾಯಿ ಇತ್ತು.