ಡಿಸೆಂಬರ್ ೨೯ ರಂದು ಶ್ರೀರಾಮಲಲ್ಲಾನ ಮೂರ್ತಿಯ ಆಯ್ಕೆ
ಇಲ್ಲಿಯ ಭವ್ಯ ಶ್ರೀರಾಮಮಂದಿರದ ಗರ್ಭಗುಡಿಯಲ್ಲಿ ಶ್ರೀ ರಾಮನ ಬಾಲರೂಪದಲ್ಲಿನ ಯಾವ ಮೂರ್ತಿ ಸ್ಥಾಪನೆ ಆಗುವುದು, ಇದರ ನಿರ್ಣಯ ಡಿಸೆಂಬರ್ ೨೯ ರಂದು ಆಗುವುದು. ಪ್ರಾಣ ಪ್ರತಿಷ್ಠಾಪನೆಗಾಗಿ ೩ ಮೂರ್ತಿಗಳು ತಯಾರಿಸಲಾಗಿದೆ.
ಇಲ್ಲಿಯ ಭವ್ಯ ಶ್ರೀರಾಮಮಂದಿರದ ಗರ್ಭಗುಡಿಯಲ್ಲಿ ಶ್ರೀ ರಾಮನ ಬಾಲರೂಪದಲ್ಲಿನ ಯಾವ ಮೂರ್ತಿ ಸ್ಥಾಪನೆ ಆಗುವುದು, ಇದರ ನಿರ್ಣಯ ಡಿಸೆಂಬರ್ ೨೯ ರಂದು ಆಗುವುದು. ಪ್ರಾಣ ಪ್ರತಿಷ್ಠಾಪನೆಗಾಗಿ ೩ ಮೂರ್ತಿಗಳು ತಯಾರಿಸಲಾಗಿದೆ.
ವಿಹಿಂಪ ನ ಕೇಂದ್ರ ಸಚಿವ ಅಂಬರಿಶ ಇವರು, ಜನವರಿ 22 ರಂದು ದೇಶದ 5 ಲಕ್ಷ ಹಳ್ಳಿಗಳಲ್ಲಿನ ದೇವಸ್ಥಾನ, ಧಾರ್ಮಿಕ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ವಿಎಚ್‌ಪಿ ಯೋಜಿಸಿದೆ ಎಂದು ಹೇಳಿದ್ದಾರೆ.
ಶ್ರೀ ರಾಮಮಂದಿರ ಪ್ರತಿಷ್ಠಾಪನೆ ಸಮಾರಂಭದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಅಯೋಧ್ಯೆಯಲ್ಲಿನ ರಕ್ಷಣಾ ವ್ಯವಸ್ಥೆಯ ಸಂದರ್ಭದಲ್ಲಿ ಇತ್ತೀಚಿಗೆ ಒಂದು ಮಹತ್ವಪೂರ್ಣ ಸಭೆ ಆಯೋಜಿಸಿದ್ದರು.
ಶ್ರೀರಾಮ ಮಂದಿರ ನಿರ್ಮಾಣವಾಗುವವರೆಗೆ ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ ರವೀಂದ್ರ ಗುಪ್ತಾ ಅಲಿಯಾಸ್ ಭೋಜಪಾಲಿ ಬಾಬಾ ಅವರನ್ನು ಅಯೋಧ್ಯೆಯ ಶ್ರೀರಾಮ ಮಂದಿರದ ಉದ್ಘಾಟನೆಗೆ ಆಹ್ವಾನಿಸಲಾಗಿದೆ.
ಅಯೋಧ್ಯೆಯ ಶ್ರೀರಾಮ ಮಂದಿರದ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠೆಯ ಸಮಾರಂಭ ಹತ್ತಿರವಾಗುತ್ತಿರುವಾಗ ಹಿಂದೂ ರಾಷ್ಟ್ರದ ವಿಷಯದಲ್ಲಿ ಚರ್ಚೆಯಾಗುತ್ತಿರುವ ಬಗ್ಗೆ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಗಳು ಒಂದು ಸುದ್ಧಿವಾಹಿನಿಯಲ್ಲಿ ಮಾತನಾಡುತ್ತಿದ್ದರು.
ಶ್ರೀರಾಮ ಮಂದಿರದ ಉದ್ಘಾಟನೆಯ ಹಿನ್ನೆಲೆಯಲ್ಲಿ, ಮತ್ತೊಮ್ಮೆ ಗುಜರಾತಿನಿಂದ ಅಯೋಧ್ಯೆಯವರೆಗೆ ರಥಯಾತ್ರೆಯನ್ನು ನಡೆಸಲಾಗುತ್ತಿದೆ ಜನವರಿ 8 ರಿಂದಲೇ, ಯಾತ್ರೆಯು ಗುಜರಾತ್, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ರಾಜ್ಯದ ಮೂಲಕ ಹಾದು ಹೋಗಲಿದೆ.
‘ಒಮ್ಮೆ ಮೋದಿ, ಯೋಗಿ ಹೋದರೆ ರಾಮಮಂದಿರವನ್ನು ಕೆಡವುತ್ತೇವೆ’ ಎಂದು ದೇಶದ ಕೆಲ ವಿರೋಧಿಗಳು ಹೇಳುತ್ತಾರೆ. ತುಂಬಾ ಹೋರಾಟ ಮಾಡಿದ ನಂತರ ಶ್ರಮದ ಫಲಸ್ವರೂಪವಾಗಿ ನಿರ್ಮಾಣವಾಗಿರುವ ಶ್ರೀ ರಾಮಮಂದಿರ ಅಮರ ಆಗಬೇಕು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಯಿತು.
ಅಯೋಧ್ಯೆಯ ಶ್ರೀ ರಾಮನ ದೇವಸ್ಥಾನದ ಪ್ರತ್ಯಕ್ಷ ಪ್ರಾಣಪ್ರತಿಷ್ಠೆಯ ಕಾರ್ಯಕ್ರಮಕ್ಕೆ ಈಗ ಕೇವಲ ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ, ಎಲ್ಲೆಡೆ ಅತ್ಯುತ್ಸಾಹದ ವಾತಾವರಣ ಕಂಡು ಬರುತ್ತಿದೆ.
ಅಯೋಧ್ಯೆಯಿಂದ 25 ಕಿ.ಮೀ. ದೂರದಲ್ಲಿರುವ ಧನ್ನಿಪುರ ಗ್ರಾಮದಲ್ಲಿ ನಿರ್ಮಾಣಗೊಳ್ಳಲಿರುವ ಮಸೀದಿಯ ಅಡಿಪಾಯವನ್ನು ರಚಿಸಲಾಗಿದೆ. ಇದು ಭಾರತದ ಅತಿ ದೊಡ್ಡ ಮಸೀದಿಯಾಗಲಿದೆ.
‘ಸಮರ್ಥ ರಾಷ್ಟ್ರ ಮಂದಿರ’ ನಿರ್ಮಾಣದ ಅಗತ್ಯವಿದೆ. ಈ ರಾಷ್ಟ್ರ ಸದೃಢವಾಗಬೇಕು ಎಂದು ಶ್ರೀರಾಮ ಜನ್ಮಭೂಮಿ ನ್ಯಾಸ ಕೋಶಾಧ್ಯಕ್ಷ ಡಾ. ಸ್ವಾಮಿ ಗೋವಿಂದದೇವ ಗಿರಿ ಹೇಳಿದರು.