‘ಪಿ.ಎಫ್.ಐ.ನ ಮಹಾರಾಷ್ಟ್ರ ಅಧ್ಯಕ್ಷನಿಗೆ ಸಂಬಾಜಿನಗರದಿಂದ ಬಂಧನ
ದೇಶ ವಿರೋಧಿ ಚಟುವಟಿಕೆ ನಡೆಸುವವರು ದೇಶ ವಿರೋಧಿ ಆಗಿರುವುದರಿಂದ ಅವರಿಗೆ ಕಠಿಣ ಜೀವಾವಧಿ ಶಿಕ್ಷೆ ನೀಡಬೇಕು !
ದೇಶ ವಿರೋಧಿ ಚಟುವಟಿಕೆ ನಡೆಸುವವರು ದೇಶ ವಿರೋಧಿ ಆಗಿರುವುದರಿಂದ ಅವರಿಗೆ ಕಠಿಣ ಜೀವಾವಧಿ ಶಿಕ್ಷೆ ನೀಡಬೇಕು !
ರಾಷ್ಟ್ರಧ್ರೋಹಿ ಜಿಹಾದಿ ಸಂಘಟನೆ ಪಿ.ಎಫ್.ಐ. ಅನ್ನು ಬೆಂಬಲಿಸಿ ದೇಶದ್ರೋಹಿ ಘೋಷಣೆ ನೀಡುವವರಿಗೆ ಇನ್ನು ಗಲ್ಲು ಶಿಕ್ಷೆ ವಿಧಿಸುವುದು ಅವಶ್ಯಕವಾಗಿದೆ !
ಕೇಂದ್ರೀಯ ತನಿಖಾ ದಳವು ತಡವಾಗಿಯಾದರೂ ಜಿಹಾದಿ ಸಂಘಟನೆ ಪಿ.ಎಫ್.ಐ.ಯ ವಿರುದ್ಧ ಕಾರ್ಯಾಚರಣೆಯನ್ನು ಆರಂಭಿಸಿತು, ಎಂಬುದು ಸ್ವಾಗತಾರ್ಹವಾಗಿದೆ. ಈಗ ಕೇಂದ್ರ ಸರಕಾರ ಇನ್ನೂ ಮುಂದೆ ಹೋಗಿ ಈ ಸಂಘಟನೆಯ ಮೇಲೆ ನಿರ್ಬಂಧ ಹೇರಿ ಅವರನ್ನು ಬೇರುಸಹಿತ ಕಿತ್ತೆಸೆಯಲು ಪ್ರಯತ್ನಿಸಬೇಕು, ಎಂದು ರಾಷ್ಟ್ರಪ್ರೇಮಿ ಜನತೆಗೆ ಅನಿಸುತ್ತದೆ !
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಶಿಕ್ಷಣಮಂತ್ರಿ ಬಿ.ಸಿ. ನಾಗೇಶರವರಿಗೆ ಮನವಿ
ಎನ್.ಐ.ಎ.ನಿಂದ ದಾಳಿ ಮಾಡುವಾಗ ಸ್ಥಳೀಯರಿಂದ ವಿರೋಧ !
ಕೇರಳದ ಚಲನಚಿತ್ರ ಪರೀಕ್ಷಣಾ ಮಂಡಳಿಯು ಜೂನ ತಿಂಗಳಿನಲ್ಲಿ ರಾಜ್ಯದಲ್ಲಿ ನಡೆದ ಮೋಪಲಾ ಹತ್ಯಾಕಾಂಡದ ಮೇಲೆ ತಯಾರಿಸಲಾದ ‘ಪುಝ್ಝಾ ಮುತ್ತುಲ ಮುಝ್ಝಾ ವಾರೀ’ (ನದಿಯಿಂದ ನದಿಯ ವರೆಗೆ) ಎಂಬ ಚಲನಚಿತ್ರಕ್ಕೆ ಪ್ರಮಾಣಪತ್ರವನ್ನು ನೀಡಲು ನಿರಾಕರಿಸಿತ್ತು.
‘ಪಿ,ಎಫ್,ಐ,’ ದೇಶವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದೆ ಎಂಬುದಕ್ಕೆ ಹಲವಾರು ಪುರಾವೆಗಳಿದ್ದರೂ ಸರಕಾರ ಅದನ್ನು ಏಕೆ ನಿಷೇಧಿಸುತ್ತಿಲ್ಲ ?’, ಎಂದು ರಾಷ್ಟ್ರಪ್ರೇಮಿಗಳಲ್ಲಿ ಪ್ರಶ್ನೆ ಮೂಡಿದೆ !
ಇಂತಹವರಿಂದ ನಡೆಯುವ ಅನಾಹುತ ತಡೆಯುವುದಕ್ಕಾಗಿ ಭಾರತೀಯ ರಕ್ಷಣಾ ವ್ಯವಸ್ಥೆ ಮತ್ತು ಹಿಂದೂಗಳು ಸಿದ್ದರಾಗಿದ್ದಾರೆಯೇ? ಇಂತಹವರನ್ನು ಹುಡುಕಿ ಸರಕಾರ ಅವರ ಮೇಲೆ ಯಾವಾಗ ಕ್ರಮ ಕೈಗೊಳ್ಳುವುದು? ಮತ್ತು ಅವರಿಗೆ ಯಾವಾಗ ಶಿಕ್ಷೆ ನೀಡುವುದು ? ಇದೇ ಯಕ್ಷ ಪ್ರಶ್ನೆ !
ಪುಲವಾರಿ ಶರೀಫದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ೩ ಕಾರ್ಯಕರ್ತರನ್ನು ಇತ್ತಿಚೆಗೆ ಬಂಧಿಸಕಾಗಿತ್ತು. ಅವರಿಂದ ಸಿಕ್ಕಿರುವ ಸಾಹಿತ್ಯಗಳಿಂದ ೨೦೪೭ ರ ವರೆಗೆ ಭಾರತವನ್ನು ಇಸ್ಲಾಮಿ ರಾಷ್ಟ್ರ ಮಾಡುವ ಷಡ್ಯಂತ್ರ ಬೆಳಕಿಗೆ ಬಂದಿದೆ.
೨೦೪೭ ರಲ್ಲಿ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿಸಲು ಶೇ. ೧೦ ರಷ್ಟು ಮುಸಲ್ಮಾನರು ಸಹಾಯ ಮಾಡಿದರೆ, ದುರ್ಬಲ ಬಹುಸಂಖ್ಯಾತರನ್ನು (ಹಿಂದೂಗಳು) ಮಂಡಿಯೂರಿ ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ಮಾಡುವೆವು’, ಎಂದು ಆತ್ಮವಿಶ್ವಾಸದಿಂದ ಹೇಳುವ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ (ಪಿ.ಎಫ್.ಐ.ನ) ಕಾಗದಪತ್ರಗಳನ್ನು ದುರ್ಲಕ್ಷಿಸದಿರಿ.