ಟ್ವಿಟ್ಟರ್ ನಿಂದ ‘ಪಿ.ಎಫ್.ಐ’ ಸೇರಿದಂತೆ ಅದರ ನಾಯಕರ ಟ್ವಿಟರ್ ಖಾತೆಗಳನ್ನು ಸ್ಥಗಿತಗೊಳಿಸಿತು
ಭಾರತದಲ್ಲಿ ಜಿಹಾದಿ ಸಂಘಟನೆ ’ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (’ಪಿ.ಎಫ್.ಐ’) ಮತ್ತು ಅದಕ್ಕೆ ಸಂಬಂಧಿಸಿದ ಇತರ ಎಂಟು ಸಂಘಟನೆಗಳ ಮೇಲೆ ಐದು ವರ್ಷಗಳ ಕಾಲ ನಿಷೇಧಿಸಿದ ನಂತರ, , ಈಗ ಟ್ವಿಟರ್ ’ಪಿ.ಎಫ್.ಐ’ನ ಅಧಿಕೃತ ಖಾತೆ ಸೇರಿದಂತೆ ಕೆಲವು ಪದಾಧಿಕಾರಿಗಳ ಟ್ವಿಟರ್ ಖಾತೆಗಳನ್ನು ಸಹ ಮುಚ್ಚಿದೆ.