ರಾ.ಸ್ವ. ಸಂಘದ ರುದ್ರೇಶ್ ಹತ್ಯೆಯ ಆರೋಪಿ ಮೊಹಮ್ಮದ್ ಗೌಸ್ ದಕ್ಷಿಣ ಆಫ್ರಿಕಾದಿಂದ ಬಂಧನ !
ನವ ದೆಹಲಿ – 2016 ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ರುದ್ರೇಶ್ ಹತ್ಯೆ ಪ್ರಕರಣದ ಆರೋಪಿ ಮೊಹಮ್ಮದ್ ಗೌಸ್ ನಿಯಾಜಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಬಂಧಿಸಲಾಗಿದೆ. ಇದೀಗ ಅವನನ್ನು ಮುಂಬಯಿಗೆ ಕರೆತರಲಾಗಿದೆ. ಈತ ನಿಷೇಧಿತ ಜಿಹಾದಿ ಭಯೋತ್ಪಾದಕ ಸಂಘಟನೆ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ನಾಯಕನಾಗಿದ್ದಾನೆ. ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.) ನಡೆಸಿದ ಪ್ರಯತ್ನದಿಂದಾಗಿ ಆತನ ಬಂಧನವಾಗಿವೆ. ಗೌಸ್‌ನ ಯಾವುದೇ ಸುಳಿವು ನೀಡಿದವರಿಗೆ ಅಥವಾ ಹಿಡಿದು ಕೊಟ್ಟವರಿಗೆ ಎನ್.ಐ.ಎ. 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು. … Read more