Letter To CJI : ನ್ಯಾಯಾಂಗ ವ್ಯವಸ್ಥೆಯ ಮೇಲೆ ಒತ್ತಡ ನಿರ್ಮಾಣ ಮಾಡಿ ಅದನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ !

21 ನಿವೃತ್ತ ನ್ಯಾಯಮೂರ್ತಿಗಳಿಂದ ನ್ಯಾಯಮೂರ್ತಿಗಳಿಗೆ ಪತ್ರ !

ಪಾಕಿಸ್ತಾನದಲ್ಲಿ ನುಗ್ಗಿ ಭಯೋತ್ಪಾದಕರನ್ನು ಕೊಂದರೆ ಭಾರತಕ್ಕೆ ಹಾನಿ ! – ಪಾಕ್ ವಿದೇಶಾಂಗ ವ್ಯವಹಾರಗಳ ತಜ್ಞ

ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಹ ಅವರು ಏಪ್ರಿಲ್ 6 ರಂದು ಭಾರತವು ಪಾಕಿಸ್ತಾನದಲ್ಲಿರುವ ಭಯೋತ್ಪಾದಕರನ್ನು ಹುಡುಕಿ ಕೊಲ್ಲುವುದು ಎಂದು ಹೇಳಿಕೆ ನೀಡಿದ್ದರು.

ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ 23.70 ಕೋಟಿ ಮೌಲ್ಯದ ಲೆಕ್ಕಕ್ಕೆ ಸಿಗದ ನಗದು ಜಪ್ತಿ !

ಲಕ್ಷಾಂತರ ರೂಪಾಯಿಗಳ ಮದ್ಯ ಮತ್ತು ಮಾದಕ ಪದಾರ್ಥ ವಶ !

ಐರ್ಲ್ಯಾಂಡಿನ ಭಾರತೀಯ ಮೂಲದ ಪ್ರಧಾನಮಂತ್ರಿ ಲಿಯೋ ವರಾಡಕರ ರಾಜೀನಾಮೆ

ಐರ್ಲ್ಯಾಂಡಿನ ಭಾರತೀಯ ಮೂಲದ ಪ್ರಧಾನಮಂತ್ರಿ ಲಿಯೋ ವರಾಡಕರ ಇವರು ತಮ್ಮ ಸ್ಥಾನಕ್ಕೆ ಹಾಗೂ ಪಕ್ಷದ ನಾಯಕ ಸ್ಥಾನಕ್ಕೆ ಕೂಡ ರಾಜೀನಾಮೆ ನೀಡಿದ್ದಾರೆ. ಅವರು, ನನ್ನ ಸ್ಥಾನ ಬಿಡಲು ವೈಯಕ್ತಿಕ ಹಾಗೂ ರಾಜಕೀಯ ಎರಡೂ ಕಾರಣಗಳು ಇವೆ.

ಶಾಹಬಾಜ ಶರೀಫ ಪ್ರಧಾನಿಮತ್ತು ಆಸಿಫ್ ಅಲಿ ಜರ್ದಾರಿ ರಾಷ್ಟ್ರಪತಿಯಾಗಲಿದ್ದಾರೆ!

ಪಿಎಂಎಲ್-ಎನ್ ನ ಶಹಬಾಜ್ ಷರೀಫ್ ಪ್ರಧಾನಿಯಾಗಲಿದ್ದು, ಪಿಪಿಪಿಯ ಆಸಿಫ್ ಅಲಿ ಜರ್ದಾರಿ ರಾಷ್ಟ್ರಪತಿಯಾಗಲಿದ್ದಾರೆ.

ಅಜಿತ್ ಪವಾರ್ ಗುಂಪು ನಿಜವಾದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ! – ರಾಹುಲ್ ನಾರ್ವೇಕರ್, ಅಧ್ಯಕ್ಷ ವಿಧಾನಸಭೆ

ಅಜಿತ್ ಪವಾರ್ ಗುಂಪು 53 ಶಾಸಕರ ಪೈಕಿ 41 ಶಾಸಕರ ಬೆಂಬಲವನ್ನು ಹೊಂದಿದೆ. ಶರದ್ ಪವಾರ್ ಗುಂಪು ಇದನ್ನು ಆಮಂತ್ರಿಸಲಿಲ್ಲಾ ಆದ್ದರಿಂದ, ಎರಡೂ ಗುಂಪುಗಳ ಸಂಖ್ಯಾ ಬಲವು ಸ್ಪಷ್ಟವಾಗಿದೆ.

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ರಾಜೀನಾಮೆ !

ಜಾರ್ಖಂಡ್ ನ ‘ಜಾರ್ಖಂಡ್ ಮುಕ್ತಿ ಮೋರ್ಚಾ’ ಸರಕಾರದ ಮುಖ್ಯಮಂತ್ರಿ ಹೇಮಂತ್ ಸೊರೆನ್ ಜನವರಿ 31 ರಂದು ರಾತ್ರಿ 8:30 ರ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಬಿಹಾರದಲ್ಲಿನ ರಾಷ್ಟ್ರೀಯ ಜನತಾದಳದ ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸಾಧಿಕ ಖಾನ್ ನಿಂದ ವೇದಿಕೆಯಲ್ಲಿ ಹನುಮಾನ ಚಾಲಿಸಾದ ಪಠಣ !

ಕೆಲವರು ಎಂದರೆ ಮತಾಂಧ ಮುಸಲ್ಮಾನರೆ ಧರ್ಮದ ಹೆಸರಿನಲ್ಲಿ ಭ್ರಮೆ ಪಸರಿಸುವ ಪ್ರಯತ್ನ ಕಳೆದ ದಶಕಗಳಿಂದ ಮಾಡುತ್ತಿದ್ದಾರೆ. ಇದರ ಬಗ್ಗೆ ಖಾನ್ ಇವರು ಏಕೆ ಮಾತನಾಡುತ್ತಿಲ್ಲ ?

‘ಕಾಶ್ಮೀರಿ ಹಿಂದೂ’ ಇವರು ರಾಜಕೀಯ ಗಮನ ಸೆಳೆಯುವಷ್ಟು ದೊಡ್ಡ ವೋಟ್‌ ಬ್ಯಾಂಕ್‌ ಅಲ್ಲದ ಕಾರಣ ಅವರ ಕಡೆಗಣನೆ !

ಕಲಂ ೩೭೦ ರದ್ದು ಪಡಿಸಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸಂಜಯ ಕಿಶನ ಕೌಲ (ನಿವೃತ್ತ) ಇವರ ಹೇಳಿಕೆ !

ಮಾಲ್ಡೀವ್ಸ್‌ನಲ್ಲಿ ರಾಷ್ಟ್ರಾಧ್ಯಕ್ಷ ಮುಯಿಜ್ಜು ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಆಗ್ರಹ

ಭಾರತದೊಂದಿಗಿನ ವಿವಾದದ ನಂತರ, ಮಾಲ್ಡೀವ್ಸ್‌ನಲ್ಲಿ ರಾಷ್ಟ್ರಾಧ್ಯಕ್ಷ ಮುಯಿಜ್ಜು ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಆಗ್ರಹಿಸಲಾಗುತ್ತಿದೆ.