ಮಾಲೆ (ಮಾಲ್ಡೀವ್ಸ್) – ಭಾರತದೊಂದಿಗಿನ ವಿವಾದದ ನಂತರ, ಮಾಲ್ಡೀವ್ಸ್‌ನಲ್ಲಿ ರಾಷ್ಟ್ರಾಧ್ಯಕ್ಷ ಮುಯಿಜ್ಜು ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಆಗ್ರಹಿಸಲಾಗುತ್ತಿದೆ. ವಿರೋಧ ಪಕ್ಷದ ‘ಮಾಲ್ಡೀವ್ಸ್ ಡೆಮಾಕ್ರಟಿಕ್ ಪಾರ್ಟಿ’ ನಾಯಕ ಅಲಿ ಅಜೀಮ್ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದು, ನಮಗೆ ದೇಶದ ವಿದೇಶಾಂಗ ನೀತಿಯನ್ನು ಸಧೃಢಗೊಳಿಸಬೇಕು.
We, d Democrats, r dedicated to upholding d stability of the nation’s foreign policy n preventing d isolation of any neighboring country.
R u willing to take all necessary steps to remove prez @MMuizzu from power? Is @MDPSecretariat prepared to initiate a vote of no confidence?— 𝐀𝐥𝐢 𝐀𝐳𝐢𝐦 (@aliaazim) January 8, 2024
ನಮ್ಮ ನೆರೆಯ ದೇಶಗಳೊಂದಿಗಿನ ಸಂಬಂಧಗಳನ್ನು ಮುರಿಯದಂತೆ ಬೋಡಿಕೊಳ್ಳಬೇಕಾಗುತ್ತದೆ. ಮುಂದೆ ಅವರು, ‘ಮುಯಿಜ್ಜು ತೆಗೆದುಹಾಕಲು ಸಿದ್ದರಾಗಿದ್ದೀರಾ ? ‘ಮಾಲ್ಡೀವ್ಸ್ ಡೆಮಾಕ್ರಟಿಕ್ ಪಾರ್ಟಿ’ ಮುಯಿಜ್ಜು ವಿರುದ್ಧ ಅವಿಶ್ವಾಸ ನಿರ್ಣಯ ತರಬಹುದೆ ? ಎಂದು ತಮ್ಮದೇ ಪಕ್ಷಕ್ಕೆ ವಿಚಾರಿಸಿದ್ದಾರೆ.